ಆಲಿಯಾ ರಣಬೀರ್‌ ಲಿಟಲ್‌ ಡಾರ್ಲಿಂಗ್‌ ರಾಹಾ ಕಪೂರ್‌ ಹುಟ್ಟುವಾಗಲೇ ಬಿಲಿಯನೇರ್‌?

Published : Dec 27, 2023, 05:49 PM IST

ಪ್ರಸ್ತುತ ಬಾಲಿವುಡ್‌ನ ಫೇಮಸ್‌ ಕಪಲ್‌ ಆಲಿಯಾ ಭಟ್‌ (Alia Bhatt) ಮತ್ತು ರಣಬೀರ್‌ ಕಪೂರ್‌ (Ranbir Kapoor) ಅವರ ಮಗಳು ರಾಹಾ ಕಪೂರ್‌ (Raha KApoor) ಇಂಟರ್ನೆಟ್‌ನಲ್ಲಿ ಟ್ರೆಂಡ್‌ ಸೆಟ್‌ ಮಾಡಿದ್ದಾಳೆ. ಕ್ರಿಸ್‌ಮಸ್‌ ದಿನದಂದು ಆಲಿಯಾ ಮತ್ತು ರಣಬೀರ್‌ ತಮಮ್ ಮುದ್ದು ಮಗಳ ಮುಖ  ರಿವೀಲ್‌ ಮಾಡಿದ ಕ್ಷಣದಿಂದ ರಾಹಾ ಚರ್ಚೆಯಲ್ಲಿದ್ದಾಳೆ. ರಾಹ ಭವಿಷ್ಯದ ಬಿಲಿಯನೇರ್‌ ಎಂದು ಹೇಳಲಾಗುತ್ತಿದೆ. 

PREV
17
ಆಲಿಯಾ ರಣಬೀರ್‌ ಲಿಟಲ್‌ ಡಾರ್ಲಿಂಗ್‌  ರಾಹಾ ಕಪೂರ್‌  ಹುಟ್ಟುವಾಗಲೇ ಬಿಲಿಯನೇರ್‌?

ಬಾಲಿವುಡ್‌ನ ಶ್ರೀಮಂತ ಜೋಡಿಗಳಲ್ಲಿ ಒಂದಾದ ಆಲಿಯಾ ಭಟ್‌ ಮತ್ತು ರಣಬೀರ್‌ ಕಪೂರ್‌ ಅವರ ಪುತ್ರಿ ರಾಹಾ ಕಪೂರ್‌ ಹಲವು ಎ ಲಿಸ್ಟರ್‌ ಸ್ಟಾರ್‌ಗಳಿಗಿಂತ ಶ್ರೀಮಂತಳು ಎಂದು ಹೇಳಲಾಗುತ್ತಿದೆ.

27

ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅವರು ಲಂಡನ್‌ನ ಐಷರಾಮಿ ಪ್ರದೇಶದಲ್ಲಿ ಮನೆ ಹೊಂದಿದ್ದಾರೆ. ಈ ಆಸ್ತಿ ಬೆಲೆ 885 ಕೋಟಿ ಎಂದು ವರದಿಗಳು ಹೇಳುತ್ತವೆ.

37

ಆಲಿಯಾ ಹೊಂದಿರುವ  ಒಂದಕ್ಕಿಂತ ಹೆಚ್ಚು ದುಬಾರಿ ಆಸ್ತಿಗಳಲ್ಲಿ  ಅವರ ನಿರ್ಮಾಣ ಸಂಸ್ಥೆ ಎಟರ್ನಲ್ ಸನ್‌ಶೈನ್ ಒಂದಾಗಿದೆ. ಕೇವಲ ಇದರ ಒಳಾಂಗಣ ಎರಡು ಕೋಟಿಗೂ ಹೆಚ್ಚು ಮೌಲ್ಯದಾಗಿದೆ.

47

ಇನ್ನೂ ಡ್ಯಾಡಿ  ರಣಬೀರ್ ಕಪೂರ್‌ ವಿಷಯಕ್ಕೆ ಬಂದರೆ  ಅವರು ಹಿಂದೆ ಇಲ್ಲ. 35 ಕೋಟಿ ರೂಪಾಯಿಗಳ ಅಪಾರ್ಟ್‌ಮೆಂಟ್ ಜೊತೆ ಫ್ಯಾನ್ಸಿ ಕಾರುಗಳಾದ ರೋಲ್ಸ್ ರಾಯ್ಸ್ ಮತ್ತು ಆಡಿ ಮತ್ತು ಫುಟ್‌ಬಾಲ್ ತಂಡದಲ್ಲಿ ಸಹ ಪಾಲುಹೊಂದಿದ್ದಾರೆ.
 

57

ಮನೆಯ ವಿಷಯದಲ್ಲಿ ಆಲಿಯಾ ಮೆಲುಗೈ ಸಾಧಿಸಿದ್ದಾರೆ. ಬಾಂದ್ರಾದಲ್ಲಿ  27.8 ಕೋಟಿಯ ಮನೆ ಹೊಂದಿದ್ದಾರೆ ಮತ್ತು ಅವರು ರಣಬೀರ್ ಕಪೂರ್ ಜೊತೆ ಮದುವೆಯಾಗುವ ಮುನ್ನವೇ 32 ಕೋಟಿ ಮೌಲ್ಯದ ಅಪಾರ್ಟ್‌ಮೆಂಟ್ ಖರೀದಿಸಿದರು.

67

ಪವರ್‌ ಕಪಲ್‌ ಆಲಿಯಾ ಮತ್ತು ರಣಬೀರ್‌ ಅವರ ಒಟ್ಟು ಸಂಪತ್ತು ಕೇವಲ 1 ವರ್ಷದಲ್ಲಿ 885 ಕೋಟಿಗೆ ಏರಿದೆ. ಅಂದರೆ  ಅದರ ಮೌಲ್ಯ 79%  ಹೆಚ್ಚೆಂದು  ಅಂದಾಜಿಸಲಾಗಿದೆ. 
 

77

ಹೀಗೆ ಚಿನ್ನದ ಚಮಚದ ಜೊತೆ ಹುಟ್ಟಿರುವ ರಾಹಾಗೆ ಆನುವಂಶಿಕವಾಗಿ ಈ ಸಂಪತ್ತಗಳು ಬರಬಹುದು, ಆದ್ದರಿಂದ ರಾಹಾ ಮುಂದಿನ ಬಾಲಿವುಡ್ ಬಿಲಿಯನೇರ್ ಆಗುತ್ತಾಳೆ ಎಂಬುದು  ಊಹಿಸಲಾಗುತ್ತಿದೆ.

Read more Photos on
click me!

Recommended Stories