Allu Arjun : ಪುಷ್ಪಾ ನಂತರ ಅಲ್ಲು ಅರ್ಜುನ್-ಪೂಜಾ ಮೋಡಿ...ಮಿಂಚಿನ ಟ್ರೇಲರ್
First Published | Jan 29, 2022, 1:15 AM ISTಹೈದರಾಬಾದ್(ಜ. 29) ಪುಷ್ಪಾ ಯಶಸ್ಸಿನ ಅಲೆಯಲ್ಲಿರುವ ಅಲ್ಲು ಅರ್ಜುನ್ (Allu Arjun) ಮತ್ತೊಂದು ಸಾಹಸ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅಲ್ಲು ಅರ್ಜುನ್, ಪೂಜಾ ಹೆಗ್ಡೆ (Pooja Hegde) ಮುಖ್ಯ ಭೂಮಿಕೆಯಲ್ಲಿರುವ 'ಅಲಾ ವೈಕುಂಠಪುರಮುಲೂ' (Ala Vaikunthapurramuloo) ಚಿತ್ರದ ಹಿಂದಿ ಟ್ರೇಲರ್ ಸದ್ದು ಮಾಡುತ್ತಿದೆ.