ಬಾಲಿವುಡ್‌ ಸ್ಟಾರ್‌ ನಟ ನಟಿಯರ ಹೊಡೆದಾಟ, ಆಯಿತು ವಿಡಿಯೋ ವೈರಲ್‌

Suvarna News   | Asianet News
Published : Apr 20, 2020, 05:15 PM ISTUpdated : Apr 20, 2020, 07:25 PM IST

ಕಳೆದ ಏಪ್ರಿಲ್‌ 24 ರಿಂದ ಶುರುವಾದ ಲಾಕ್‌ಡೌನ್‌ ಈಗ ಮೇ 3ರ ಮುಂದುವರೆದಿದೆ. ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರೆಟಿಗಳ ವರೆಗೆ ಎಲ್ಲರೂ ಮನೆಯಲ್ಲೇ ಸಮಯ ಕಳೆಯುವುದು ಅನಿವಾರ್ಯವಾಗಿದೆ. ಇಂತಹ ಸಮಯದಲ್ಲಿ ಮನರಂಜನೆಗಾಗಿ ಸೋಶಿಯಲ್‌ ಮೀಡಿಯಾವನ್ನು ಯೂಸ್‌ ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ. ಸ್ಟಾರ್‌ಗಳು ಫ್ಯಾನ್ಸ್‌ ಜೊತೆ ಕನೆಕ್ಟ್‌ ಆಗಿರಲು ಸೋಷಿಯಲ್ ಮೀಡಿಯಾ ಮೊರೆ ಹೋದರೆ, ಜನರು ಸಿನಿಮಾ ತಾರೆಯರಿಗೆ ಸಂಬಂಧಿಸಿದ ಇಂಟರೆಸ್ಟಿಂಗ್‌ ವಿಷಯಗಳನ್ನು ತಿಳಿಯಲು ಉಪಯೋಗಿಸಿ ಕೊಳ್ಳುತ್ತಿದ್ದಾರೆ  ಸೋಶಿಯಲ್‌ ಮಿಡೀಯಾವನ್ನು. ಹೀಗೆ ಬಾಲಿವುಡ್‌ನ ಫೇಮಸ್‌ ತಾರೆಯಾರಾದ ಅಕ್ಷಯ್‌ ಕುಮಾರ್‌ ಮತ್ತು ವಿದ್ಯಾಬಾಲನ್‌ ನಡುವಿನ ಹೊಡೆದಾಟದ ವಿಡಿಯೋ ಒಂದು ವೈರಲ್‌ ಆಗಿದೆ. ಈ ವಿಡಿಯೋದಲ್ಲಿ ಮಿಷನ್‌ ಮಂಗಲ್‌ ಚಿತ್ರದ ಸ್ಟಾರ್‌ಗಳಾದ ಅಕ್ಷಯ್ ಮತ್ತು ವಿದ್ಯಾ ಪರಸ್ಪರ ಫೈಟಿಂಗ್‌ ಮಾಡುತ್ತಿರುವುದನ್ನು ನೋಡಬಹುದು.  

PREV
110
ಬಾಲಿವುಡ್‌ ಸ್ಟಾರ್‌ ನಟ ನಟಿಯರ ಹೊಡೆದಾಟ, ಆಯಿತು ವಿಡಿಯೋ ವೈರಲ್‌

ವಾಸ್ತವವಾಗಿ, ವಿಡಿಯೋವು ಅಕ್ಷಯ್ ಕುಮಾರ್, ವಿದ್ಯಾ ಬಾಲನ್, ತಾಪ್ಸೀ ಪನ್ನು, ಕೀರ್ತಿ ಕುಲ್ಹಾರಿ, ಶರ್ಮಾನ್ ಜೋಶಿ ಅವರ ಮಲ್ಟಿಸ್ಟಾರರ್ ಚಿತ್ರ ಮಿಷನ್ ಮಂಗಲ್‌ದ್ದಾಗಿದೆ.

210

ಚಿತ್ರ ಬಿಡುಗಡೆಯಾಗುವ ಮುನ್ನವೇ ಹೆಚ್ಚು ಪ್ರಚಾರ ಪಡೆದಿತ್ತು ಈ ಚಿತ್ರ. ಪ್ರಚಾರದ ಸಮಯದಲ್ಲಿ ಅಕ್ಷಯ್ ಕುಮಾರ್ ಮತ್ತು ವಿದ್ಯಾ ಬಾಲನ್ ಅವರ ಫೈಟಿಂಗ್‌ ವಿಡಿಯೋ ಈ ದಿನಗಳಲ್ಲಿ ವೈರಲ್ ಆಗುತ್ತಿದೆ.

310

ವೈರಲ್ ವೀಡಿಯೊದಲ್ಲಿ, ಅಕ್ಷಯ್ ಕುಮಾರ್ ಮತ್ತು ವಿದ್ಯಾ ಬಾಲನ್ ಪರಸ್ಪರ ಒದೆಯುವುದು ಕಂಡುಬರುತ್ತದೆ. ಆದಾಗ್ಯೂ, ಈ ಹೊಡೆದಾಟ ಕೇವಲ ಫನ್‌ಗಾಗಿಯಾದರೂ ರೆಕಾರ್ಡ್‌ ಮಾಡಲಾಗಿದೆ.

410

हालांकि, वीडियो में दोनों के एक्शन और एक्सप्रेशन देखकर कोई भी यह सोचेगा की दोनों सच में लड़ाई कर रहे हैं।

510

ಆರಂಭದಲ್ಲಿ, ಅಕ್ಷಯ್ ವಿದ್ಯಾ ಮೇಲೆ ಆಕ್ರಮಣ ಮಾಡುತ್ತಾರೆ. ಆದರೆ ಕೊನೆಯಲ್ಲಿ ವಿದ್ಯಾ ಅಕ್ಷಯ್ ಮೇಲೆ ಬಿದ್ದು ಹೊಡೆದುರುಳಿಸುತ್ತಾರೆ. ವಿದ್ಯಾ ಎಕ್ಸ್‌ಪ್ರೆಶನ್‌ ಮತ್ತು ಪೋಸ್‌ ಕೂಡ ನೀಡಿದ್ದಾರೆ.

610

ಮಿಷನ್ ಮಂಗಲ್‌ ಸಿನಿಮಾದಲ್ಲಿ ಇಸ್ರೋ ಧ್ಯೇಯದೊಂದಿಗೆ, ಮುಸ್ಲಿಮರಿಗೆ ಬಾಡಿಗೆಗೆ ಮನೆ ಸಿಗದಿರುವ ಒತ್ತಡ, ಇನ್ನೂ ತಾಯಿಯಾದಾಗ ಸೊಸೆಯ ಮೇಲೆ ಒತ್ತಡ,  ಬ್ರೇಕ್‌ಅಪ್‌ ನಂತರದ ಕಷ್ಟಗಳನ್ನು ಎದುರಿಸುತ್ತಿರುವ ಹುಡುಗಿಯ ಕಥೆಗಳನ್ನೂ ಕಾಣಬಹುದು.

710

ಮಂಗಳಯಾನದ ಮೇಲೆ ಆಧಾರಿತವಾಗಿರುವ ಫಿಲ್ಮಂನಲ್ಲಿ ಅಕ್ಷಯ್‌ ಮತ್ತು ವಿದ್ಯಾ ಇಸ್ರೋದ ಸಿನಿಯರ್‌ ವಿಜ್ಞಾನಿಗಳ ಪಾತ್ರಕ್ಕೆ ಜೀವ ತುಂಬಿದ್ದಾರೆ. 

810

ವಿದ್ಯಾ ಅವರು ತೂಕದ ಮತ್ತು ಡಿಫೆರೆಂಟ್‌ ಪಾತ್ರಗಳ ಆಯ್ಕೆಗೆ ಫೇಮಸ್‌.

910

ಮಿಷನ್‌ ಮಂಗಲ್‌ ನಿರ್ದೇಶಕರು ಜಗನ್ ಶಕ್ತಿ ಹಾಗೂ ಅದರ ನಿರ್ಮಾಪಕರಲ್ಲಿ ಒಬ್ಬರು ಅಕ್ಷಯ್ ಕುಮಾರ್ ಅವರ ತಾಯಿ ಅರುಣ್ ಭಾಟಿಯಾ ಕೂಡ ಹೌದು.

1010

ಅಕ್ಷಯ್‌ ಕುಮಾರ್‌ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಅರಿವು ಮೂಡಿಸುವ ವಸ್ತು ಕಥೆಗಳಿರುವ ಸೆನ್ಸಿಬಲ್‌ ಪಾತ್ರಗಳಿಂದ ಇನ್ನೂ ಹೆಚ್ಚು ಫ್ಯಾನ್‌ ಫಾಲೋವರ್ಸ್‌ಗಳನ್ನು ಹೆಚ್ಚಸಿಕೊಂಡಿರುವುದರಲ್ಲಿ ಅನುಮಾನವೇ ಇಲ್ಲ.

click me!

Recommended Stories