ಕ್ರಿಕೆಟ್ ಪ್ರೇಮಿಗಳಿಗೆ ಮಂದಿರಾ ಬೇಡಿ ಗೊತ್ತು. ಸಿನಿಮಾ ಮಂದಿಗೆ ಮೌನಿ ರಾಯ್ ಗೊತ್ತು . ಆದರೆ ಇವರಿಬ್ಬರು ಅಪ್ಪಟ ಸ್ನೇಹಿತೆಯರು ಅನ್ನೋದು ಗೊತ್ತಿಲ್ಲ. ಗೆಳತಿಯ ಜನ್ಮದಿನಕ್ಕೆ ವಿಶ್ ಮಾಡಿದ ರೀತಿ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದೆ. ಮಂದಿರಾ ಬೇಡಿ ಇತ್ತಿಚೇಗೆ ತಮ್ಮ ಜನ್ಮದಿನ ಆಚರಿಸಿಕೊಂಡರು. ಏಪ್ರಿಲ್ 15 ಮಂದಿರಾ ಬೇಡಿ ಜನ್ಮದಿನ ಕೆಜಿಎಫ್ ನಲ್ಲಿ ಸೊಂಟ ಬಳೂಕಿಸಿದ್ದ ಮೌನಿ ರಾಯ್ ತಮ್ಮ ಗೆಳತಿಗೆ ವಿಶೇಷ ರೀತಿಯಲ್ಲಿ ವಿಶ್ ಮಾಡಿದ್ದಾರೆ. ನೀನೊಬ್ಬ ಮಹಿಳೆ ಮಾತ್ರ ಅಲ್ಲ, ನೀನೊಂದು ಕನಸು ಎಂದು ಮೌನಿ ರಾಯ್ ಮಂದಿರಾ ಅವರನ್ನು ಕರೆದಿದ್ದಾರೆ. ನಾವಿಬ್ಬರೂ ಇದೇ ಕಾರಣಕ್ಕೆ ಮತ್ತಷ್ಟು ಶಕ್ತಿಶಾಲಿಯಾಗುತ್ತಿದ್ದೇವೆ ಎಂದು ಮಂದಿರಾ ಪ್ರತಿಕ್ರಿಯೆ ನೀಡಿದ್ದಾಶರೆ. ಇಬ್ಬರು ಹುಡುಗರ ಎದೆ ಬಡಿತ ಹೆಚ್ಚಿಸುವುದರಲ್ಲಿ ಎತ್ತಿದ ಕೈ. ಹಿಂದೆ ಮಾಡಿಸಿಕೊಂಡಿದ್ದ ಪ್ಲಾಸ್ಟಿಕ್ ಸರ್ಜರಿ ಒಂದರಿಂದ ಮೌನಿ ರಾಯ್ ದೊಡ್ಡ ಸುದ್ದಿಯಾಗಿದ್ದರು. ಫಿಟ್‌ನೆಸ್ ಮತ್ತು ಬೋಲ್ಡ್ ಲುಕ್ ನಿಂದಾಗಿ ಮಂದಿರಾ ಸುದ್ದಿಯಲ್ಲಿ ಇರುತ್ತಾರೆ. ಫ್ಯಾಷನ್ ಡಿಸೈನರ್, ಮಾಡೆಲ್ ಮತ್ತು ಟಿವಿ ಪ್ರೆಸೆಂಟರ್ ಆಗಿಯೂ ಮಂದಿತರಾ ಬಲು ಫೇಮಸ್.. Actress Mouni Roy s Birthday Wish For BFF Mandira Bedi Happy birthday, Mandira Bedi! As the actress turned a year older on April 15 her best friend Mouni Roy wished her in a special way on social media ಕೆಜಿಎಫ್ ಬೆಡಗಿ ಮತ್ತು ಮಂದಿರಾ ಬೇಡಿ... ಇವರಿಬ್ಬರದ್ದು ಎಂಥಾ ಫ್ರೆಂಡ್‌ಶಿಪ್ ನೋಡಿ! ಕ್ರಿಕೆಟ್ ಪ್ರೇಮಿಗಳಿಗೆ ಮಂದಿರಾ ಬೇಡಿ ಗೊತ್ತು. ಸಿನಿಮಾ ಮಂದಿಗೆ ಮೌನಿ ರಾಯ್ ಗೊತ್ತು . ಆದರೆ ಇವರಿಬ್ಬರು ಅಪ್ಪಟ ಸ್ನೇಹಿತೆಯರು ಅನ್ನೋದು ಗೊತ್ತಿಲ್ಲ.