Published : Aug 06, 2020, 06:59 PM ISTUpdated : Aug 06, 2020, 07:09 PM IST
ಬಾಲಿವುಡ್ ನಟ ಅಕ್ಷಯ್ ಕುಮಾರ್ ಫ್ಯಾಮಿಲಿ ಜೊತೆ ಬೆಲ್ ಬಾಟಮ್ ತಂಡದ ಜೊತೆ ಸೇರಿ ಯುಕೆಗೆ ತೆರಳಿದ್ದಾರೆ. ಈ ಮೊದಲೇ ನಿಗದಿಪಡಿಸಿದಂತೆ ಕೊರೋನಾ ಮಧ್ಯೆಯೇ ಶೂಟಿಂಗ್‌ಗಾಗಿ ಚಿತ್ರತಂಡ ವಿಮಾನ ಹತ್ತಿದೆ.
ರಂಜಿತ್ ಎಂ ತಿವಾರಿಯ ಬೆಲ್ ಬಾಟಮ್ ಚಿತ್ರದ ಚಿತ್ರೀಕರಣ ಶೀಘ್ರ ಆರಂಭವಾಗಲಿದ್ದು, ಕೊರೋನಾ ಮುಂಜಾಗೃತಾ ಕ್ರಮಗಳನ್ನು ಅನುಸರಿಸಿಕೊಂಡು ನಟ ಪ್ರಯಾಣ ಬೆಳೆಸಿದ್ದಾರೆ.

28
ಲಾರಾ ದತ್ತಾ, ಹುಮಾ ಖುರೇಷಿ, ಜಾಕಿ ಭಗ್ನಾನಿ ಹಾಗೂ ಅವರ ಕುಟುಂಬಸ್ಥರೂ ಸೇರಿ ಸಿನಿಮಾ ತಂಡ ಯುಕೆಗೆ ಹಾರಿದೆ. ಅಕ್ಷಯ್ ಗ್ರೇ ಬಾಡಿ ಸೂಟ್ ಧರಿಸಿ ಮಾಸ್ಕ್ ಹಾಕಿಕೊಂಡಿದ್ದರು. ಹಾಗೆಯೇ ಕ್ಯಾಪ್ ಕೂಡಾ ಧರಿಸಿದ್ದರು.

38
ಹುಮಾ ಖುರೇಷಿ ನೀಲಿ ಟಾಪ್ ಹಾಗೂ ಜೀನ್ಸ್‌ನಲ್ಲಿ ಮಾಧ್ಯಮಗಳಿಗೆ ಪೋಸ್ ನೀಡಿದ್ದಾರೆ. ಅವರು ಮಾಸ್ಕ್ ಧರಿಸಿ ಫೇಸ್ ಶೀಲ್ಡ್‌ನ್ನೂ ಧರಿಸಿಕೊಂಡಿದ್ದರು.

48
Akshay kumar
Akshay kumar
58
ಲಾರಾ ದತ್ತಾ ಕ್ಯಾಶುವಲ್ ಆಗಿ ಡ್ರೆಸ್ ಮಾಡಿದ್ದು, ಕುಟುಂಬಸ್ಥರೂ ಇದ್ದರು.

68
ನಿರ್ಮಾಪಕ ಜಾಕಿ ಭಗ್ನಾನಿ ಮಾಸ್ಕ್ ಧರಿಸಿ ಏರ್‌ಪೋರ್ಟ್‌ನಲ್ಲಿ ಕಂಡು ಬಂದರು.

78
ಬಾಲಿವುಡ್ ನಟ ಅಕ್ಷಯ್ ಕುಮಾರ್ ಫ್ಯಾಮಿಲಿ ಜೊತೆ ಬೆಲ್ ಬಾಟಮ್ ತಂಡದ ಜೊತೆ ಸೇರಿ ಯುಕೆಗೆ ತೆರಳಿದ್ದಾರೆ. ಈ ಮೊದಲೇ ನಿಗದಿಪಡಿಸಿದಂತೆ ಕೊರೋನಾ ಮಧ್ಯೆಯೇ ಶೂಟಿಂಗ್‌ಗಾಗಿ ಚಿತ್ರತಂಡ ವಿಮಾನ ಹತ್ತಿದೆ.
ಬಾಲಿವುಡ್ ನಟ ಅಕ್ಷಯ್ ಕುಮಾರ್ ಫ್ಯಾಮಿಲಿ ಜೊತೆ ಬೆಲ್ ಬಾಟಮ್ ತಂಡದ ಜೊತೆ ಸೇರಿ ಯುಕೆಗೆ ತೆರಳಿದ್ದಾರೆ. ಈ ಮೊದಲೇ ನಿಗದಿಪಡಿಸಿದಂತೆ ಕೊರೋನಾ ಮಧ್ಯೆಯೇ ಶೂಟಿಂಗ್‌ಗಾಗಿ ಚಿತ್ರತಂಡ ವಿಮಾನ ಹತ್ತಿದೆ.
88
ಅಕ್ಷಯ್ ಗ್ರೇ ಬಾಡಿ ಸೂಟ್ ಧರಿಸಿ ಮಾಸ್ಕ್ ಹಾಕಿಕೊಂಡಿದ್ದರು. ಹಾಗೆಯೇ ಕ್ಯಾಪ್ ಕೂಡಾ ಧರಿಸಿದ್ದರು. ಏರ್‌ಫೋರ್ಟ್‌ನಲ್ಲಿ ಕಾರಿನಿಂದಿಳಿದ ಅಕ್ಷಯ್ ಏರ್ ಪೋರ್ಟ್ ಒಳಗೆ ನುಗ್ಗುವ ಮುನ್ನ ಮಾಧ್ಯಮಗಳಿಗೆ ಪೋಸ್ ನೀಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.