ಮಣಿರತ್ನಂ ಚಿತ್ರ ಶೂಟಿಂಗ್‌ನಲ್ಲಿರುವ ಐಶ್ವರ್ಯಾ ರೈ, ಫೋಟೋ ಶೇರ್‌ ಮಾಡಿದ ಕೋ ಸ್ಟಾರ್‌!

Suvarna News   | Asianet News
Published : Jan 29, 2021, 05:07 PM IST

ಕೆಲವು ದಿನಗಳ ಹಿಂದೆ ಐಶ್ವರ್ಯಾ ರೈ ಬಚ್ಚನ್ ಅವರ ಪತಿ ಅಭಿಷೇಕ್ ಬಚ್ಚನ್ ಮತ್ತು ಮಗಳು ಆರಾಧ್ಯ ಬಚ್ಚನ್ ಅವರೊಂದಿಗೆ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ಅಂದಿನಿಂದ ಐಶ್ವರ್ಯಾ ರೈ ಹೈದರಾಬಾದ್‌ನಲ್ಲಿದ್ದಾರೆ. ವಾಸ್ತವವಾಗಿ ಇಲ್ಲಿ ಅವರು ಮಣಿರತ್ನಂ ನಿರ್ದೇಶನದ ಪೊನ್ನಿಯಿನ್ ಸೆಲ್ವಾನ್ ಸಿನಿಮಾದ ಚಿತ್ರೀಕರಣದಲ್ಲಿದ್ದಾರೆ. ಈಗ ಐಶ್ವರ್ಯಾ ಅವರ ಹೊಸ ಫೋಟೋ ಇಂಟರ್‌ನೆಟ್‌ನಲ್ಲಿ ವೈರಲ್‌ ಆಗಿದೆ. ಸಿನಿಮಾ ಶೂಟಿಂಗ್ ನಂತರ ತೆಗೆಯಲಾಗಿದೆ ಈ ಫೋಟೋ. 

PREV
112
ಮಣಿರತ್ನಂ ಚಿತ್ರ ಶೂಟಿಂಗ್‌ನಲ್ಲಿರುವ ಐಶ್ವರ್ಯಾ ರೈ, ಫೋಟೋ ಶೇರ್‌ ಮಾಡಿದ ಕೋ ಸ್ಟಾರ್‌!

ಬಹಳ ದಿನಗಳ ನಂತರ ಐಶ್ವರ್ಯಾ ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

212

ಫೋಟೋದಲ್ಲಿ, ಐಶ್ವರ್ಯಾ ಜೊತೆ ಮಾಡೆಲ್ - ನಟಿ ಅರುಶಿಮಾ ವರ್ಷನಿ ಸೆಲ್ಫೀ ಕ್ಲಿಕ್ ಮಾಡುವುದನ್ನು ಕಾಣಬಹುದು.  ಐಶ್ವರ್ಯಾ ರೈ ಮೇಕಪ್ ಇಲ್ಲದ ಮುಖದಲ್ಲಿ ಮಂದಹಾಸವಿದೆ. ಅರುಶಿಮಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ  ಈ  ಫೋಟೋಗಳನ್ನು ಹಂಚಿ ಕೊಂಡಿದ್ದಾರೆ. 

312

ಈ ಸಂದರ್ಭದಲ್ಲಿ, ಐಶ್ವರ್ಯಾ ಬೂದು ಬಣ್ಣದ ಹುಡಿ ಧರಿಸಿದ್ದು ಸೆಲ್ಫಿಗೆ ಪೋಸ್ ನೀಡುತ್ತಿರುವುದು ಕಂಡುಬರುತ್ತದೆ.  ಕಾರಿನಲ್ಲಿ ಕುಳಿತು ಶೂಟಿಂಗ್‌ನಿಂದ ಹಿಂದಿರುಗುತ್ತಿದ್ದಾರೆ. ಪೊನ್ನಿಯಿನ್ ಸೆಲ್ವನ್ ಚಿತ್ರದ ಸೆಟ್ನಲ್ಲಿ ಐಶ್ವರ್ಯಾ ರೈ ಬಚ್ಚನ್ ಮ್ಯಾಡಮ್‌ ಅವರ ಮುಖದಿಂದ ನನ್ನ ಕಣ್ಣುಗಳನ್ನು ತೆಗೆದುಹಾಕಲು ನನಗೆ ಸಾಧ್ಯವಾಗಲಿಲ್ಲ' ಎಂದು  ಈ ಫೋಟೋವನ್ನು  ಶೇರ್‌ ಮಾಡಿರುವ ಅರುಶಿಮಾ ಬರೆದಿದ್ದಾರೆ.

412

ಫ್ರೆಂಚ್ ಮೇಕಪ್ ಕಲಾವಿದ ಮತ್ತು ಕೇಶ ವಿನ್ಯಾಸಕ ಫ್ಲೋರಿಯನ್ ಹ್ಯುರೆಲ್ ಅವರನ್ನು ನಟಿಯ ಮೇಕಪ್ ಆರ್ಟಿಸ್ಟ್‌ ಆಗಿ ನೇಮಿಸಲಾಗಿದೆ.  

512

ಐಶ್ವರ್ಯಾಗೆ ಈ ಚಿತ್ರದಲ್ಲಿ 5 ಲುಕ್‌ಗಳಿವೆ. ಸಿನಿಮಾದ ಕ್ರಿಯೇಟಿವ್‌ ಟೀಮ್‌ನ ಭಾಗವಾಗಿರುವುದು ಅದ್ಭುತ. ಇದರ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆದವು. ಆ ಸಮಯದಲ್ಲಿ ಅವರು ಹೇಗೆ ಮೇ ಕ್ಅಪ್ ಮಾಡುತ್ತಾರೆ ಮತ್ತು ಆ ಪರಿಣಾಮವನ್ನು ಮರು ಸೃಷ್ಟಿಸುತ್ತಾರೆ ಎಂದು ಊಹಿಸಿಕೊಳ್ಳುವುದು ಅತ್ಯಂತ ಆಸಕ್ತಿದಾಯಕ ಭಾಗವಾಗಿತ್ತು' ಎಂದು ಫ್ಲೋರಿಯನ್ ಹೇಳಿದರು

612

ಮಣಿರತ್ನಂ ಅವರ ಈ ಚಿತ್ರವನ್ನು ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ನಿರ್ಮಿಸುತ್ತಿದ್ದಾರೆ. ಐಶ್ವರ್ಯಾ ರೈ ವಿಕ್ರಮ್, ಕೀರ್ತಿ, ತ್ರಿಶಾ, ಅಮಿತಾಬ್ ಬಚ್ಚನ್, ಜೈರಾಮ್ ರವಿ ಮುಖ್ಯ ಪಾತ್ರದಲ್ಲಿದ್ದಾರೆ. 

712

ಚಿತ್ರದ ಶೂಟಿಂಗ್‌ ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯ ರಾಯಲ್ ಫ್ಲೋರ್‌ನಲ್ಲಿ ಪುನರಾರಂಭಗೊಂಡಿದೆ. 

812

ಕೆಲವು ದಿನಗಳ ಹಿಂದೆ ನಿರ್ದೇಶಕ ಅನುರಾಗ್ ಕಶ್ಯಪ್ ಅಭಿಷೇಕ್ ಮತ್ತು ಐಶ್ವರ್ಯಾ ರೈ ಜೊತೆ ಗುಲಾಬ್ ಜಮುನ್ ಸಿನಿಮಾ ಮಾಡುತ್ತಿದ್ದಾರೆ ಎಂಬ ಸುದ್ದಿ ಇತ್ತು.

912

'ಈ ಪ್ಲಾನ್‌  ಏನಾಗಿದೆ ಎಂದು ನನಗೆ ತಿಳಿದಿಲ್ಲ. ಮನ್ಮರ್ಜೀಯಾದಲ್ಲಿ ಕೆಲಸ ಮಾಡುವಾಗ ಅನುರಾಗ್ ಅವರೊಂದಿಗೆ ನಾನು ಉತ್ತಮ ಸಮಯ ಕಳೆದಿದ್ದೆ. ಈ ಚಿತ್ರದ ಬಗ್ಗೆ ನನಗೆ ಹೆಮ್ಮೆ ಇದೆ. ನಾನು ಅವರೊಂದಿಗೆ ಮತ್ತೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ' ಇತ್ತೀಚೆಗೆ ಅಭಿಷೇಕ್ ಈ ಚಿತ್ರದ ಬಗ್ಗೆ ಹೇಳಿದ್ದರು. 
 
1012

ಐಶ್ವರ್ಯಾ ಜೊತೆ  ಕೆಲಸ ಮಾಡುವುದು ಯಾವಾಗಲೂ ಸಂತೋಷದ ವಿಷಯ ಎಂದಿದ್ದಾರೆ ಪತಿ ಅಭಿಷೇಕ್‌. ಈ ಕಪಲ್ ಕುಚ್ ನಾ ಕಹೋ,  ಗುರು, ಉಮ್ರಾವ್ ಜಾನ್, ಧೂಮ್ 2, ರಾವಣ, ಸರ್ಕಾರ್ ರಾಜ್  ಮಂತಾದ ಚಿತ್ರಗಳಲ್ಲಿ  ಒಟ್ಟಿಗೆ ಕೆಲಸ ಮಾಡಿದ್ದಾರೆ  

1112

'ಅವಳು ನನ್ನ ನೆಚ್ಚಿನ ಸಹನಟಿ. ನಾವು ಒಟ್ಟಿಗೆ ಕೆಲಸ ಮಾಡುವಾಗಲೆಲ್ಲಾ ಅವಳು ನನಗೆ ಸ್ಫೂರ್ತಿ ನೀಡುತ್ತಾಳೆ. ನಾವು ನಿಜವಾಗಿಯೂ ಕೆಲವು ಉತ್ತಮ ಕೆಲಸಗಳನ್ನು ಮಾಡಿದ್ದೇವೆ,' ಎಂದಿದ್ದಾರೆ ಅಭಿಷೇಕ್.

1212

ಅಭಿಷೇಕ್ ಪ್ರಸ್ತುತ ತಮ್ಮ ಮುಂಬರುವ ಚಿತ್ರ ಬಾಬ್ ಬಿಸ್ವಾಸ್ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಈ ಹಿಂದೆ ಅವರು ಅನುರಾಗ್ ಬಸು ಅವರ ಲುಡೋ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

click me!

Recommended Stories