ಶಕ್ತಿ ಕಪೂರ್ ಮಗಳು, ಬಾಲಿವುಡ್ ನಟಿ ಶ್ರದ್ಧಾ ಸಪ್ತಪದಿ ತುಳೀತಾ ಇದಾರೆ!
First Published | Jan 29, 2021, 4:58 PM ISTಶಕ್ತಿ ಕಪೂರ್ ಪುತ್ರಿ ಶ್ರದ್ಧಾ ಕಪೂರ್ ಅವರ ಬಾಯ್‌ಫ್ರೆಂಡ್ ಹಾಗೂ ಫೋಟೋಗ್ರಾಫರ್ ರೋಹನ್ ಶ್ರೇಷ್ಠಾ ಅವರ ಮದುವೆಯ ಸುದ್ದಿ ಆಗಾಗ ಆಗುತ್ತಿರುತ್ತದೆ. ಇತ್ತೀಚೆಗೆ, ವರುಣ್ ಮತ್ತು ನತಾಶಾ ದಲಾಲ್ ವಿವಾಹವಾದಾಗ ರೋಹನ್ ಅಭಿನಂದಿಸಿದರು. ನಂತರ ವರುಣ್ ಶ್ರದ್ಧಾ ಮತ್ತು ರೋಹನ್ ವಿವಾಹದ ಬಗ್ಗೆ ಹಿಂಟ್ ನೀಡಿದರು. ಈಗ ಶ್ರದ್ಧಾ ತಂದೆ ಮತ್ತು ನಟ ಶಕ್ತಿ ಕಪೂರ್ ಮಗಳ ಮದುವೆ ಬಗ್ಗೆ ಮಾತನಾಡಿದ್ದಾರೆ. ಏನು ಹೇಳಿದ್ದಾರೆ, ಶಕ್ತಿ ಕಪೂರ್ ತಮ್ಮ ಮಗಳ ಮದುವೆಯ ಬಗ್ಗೆ?