ಐಶ್ವರ್ಯಾ ಪ್ರೆಗ್ನೆಂಟಾ? ಹೊಟ್ಟೆ ಮುಚ್ಚಿಕೊಂಡಿರುವ ನಟಿಯ ಫೋಟೋ ವೈರಲ್‌!

Suvarna News   | Asianet News
Published : Jul 27, 2021, 12:42 PM IST

ಕೆಲವು ದಿನಗಳ ಹಿಂದೆ ಮಣಿರತ್ನಂ ಅವರ ಬಿಗ್‌ ಬಜೆಟ್‌ ತಮಿಳು ಸಿನಿಮಾದಲ್ಲಿ ಅವಕಾಶ ಪಡೆಯುವ ಮೂಲಕ ಬಾಲಿವುಡ್‌ನ ಸೂಪರ್‌ ಸ್ಟಾರ್‌ ಐಶ್ವರ್ಯಾ ರೈ ಸಾಕಷ್ಟು ಚರ್ಚೆಯಾಗಿದ್ದರು. ಈಗ ಮತ್ತೆ ನಟಿ ಸುದ್ದಿಯಾಗಿದ್ದಾರೆ. ಐ‍ಶ್ವರ್ಯಾರ ಇತ್ತೀಚಿನ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ಸಾಕಷ್ಟು ವೈರಲ್‌ ಆಗಿವೆ. ಆಕೆಯ ಲುಕ್‌ ಅನ್ನು ನೋಡಿ ಅಭಿಮಾನಿಗಳು ಐಶ್ವರ್ಯಾ ಮತ್ತೆ ಪ್ರೆಗ್ನೆಂಟ್‌ ಎಂದು ಹೇಳುತ್ತಿದ್ದಾರೆ. ಇಲ್ಲಿದೆ ವಿವರ.   

PREV
18
ಐಶ್ವರ್ಯಾ ಪ್ರೆಗ್ನೆಂಟಾ? ಹೊಟ್ಟೆ ಮುಚ್ಚಿಕೊಂಡಿರುವ ನಟಿಯ ಫೋಟೋ ವೈರಲ್‌!

ಐಶ್ವರ್ಯಾ ರೈ ಅವರ ಮುಂಬರುವ ಸಿನಿಮಾದ  ಸಹನಟ ಶರತ್ ಕುಮಾರ್ ಮತ್ತು ಅವರ ಕುಟುಂಬವನ್ನು ಭೇಟಿ ಮಾಡಿದ ಫೋಟೋಗಳಿವು.  

28

ಫೋಟೋಗಳಲ್ಲಿ, ಐಶ್ವರ್ಯಾ ರೈ ಆಫ್-ಶೋಲ್ಡರ್ ಕಪ್ಪು ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ  ಮೇಕಪ್ ಇಲ್ಲದ  ಲುಕ್‌ ಫೋಟೋಗಳು ಸಖತ್‌ ವೈರಲ್‌ ಆಗಿದೆ.

38

ಐಶ್ವರ್ಯಾ ರೈ ಅವರ ಫೋಟೋಗಳನ್ನು ನೋಡಿ ಜನರು  ನಟಿ ಮತ್ತೆ ತಾಯಿಯಾಗಲಿದ್ದಾರೆ ಎಂದು ಕೊಳ್ಳುತ್ತಿದ್ದಾರೆ. ಪ್ರತಿ ಪೋಟೋದಲ್ಲೂ ಐಶ್ವರ್ಯಾ ತಮ್ಮ ಹೊಟ್ಟೆ ಕಾಣದಂತೆ ಪೋಸ್‌ ನೀಡಿರುವುದು ಈ ರೂಮರ್‌ಗೆ ಕಾರಣ.  

48

ಅವರ ಹೊಟ್ಟೆ ನೋಡಿ  ಐಶ್ವರ್ಯಾ ಪ್ರೆಗ್ನೆಂಟ್‌  ಎಂದು ಒಬ್ಬ ಯೂಸರ್ಸ್‌ಕಾಮೆಂಟ್‌ ಮಾಡಿದ್ದಾರೆ,  ಇದು ತುಂಬಾ ಒಳ್ಳೆಯ ಸುದ್ದಿ, ಅಮಿತಾಬ್ ಸರ್ ಮತ್ತೆ ಅಜ್ಜನಾಗಲಿದ್ದಾರೆ ಎಂದು ಇನ್ನೊಬ್ಬರು ಬರೆದಿದ್ದಾರೆ.

58

ಶರತ್ ಕುಮಾರ್  ಪುತ್ರಿ ವರಲಕ್ಷ್ಮಿ ಶರತ್ ಕುಮಾರ್ ಇನ್ಸ್ಟಾಗ್ರಾಮ್‌ನಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

68

ಅವರೊಂದಿಗೆ ಪತಿ ಅಭಿಷೇಕ್ ಬಚ್ಚನ್ ಮತ್ತು ಮಗಳು ಆರಾಧ್ಯ ಬಚ್ಚನ್ ಕೂಡ ಇದ್ದಾರೆ. 

78

ಮಣಿರತ್ನಂ ನಿರ್ದೇಶನದ  ಪೊನ್ನಿಯಿನ್ ಸೆಲ್ವನ್  ಸಿನಿಮಾದಲ್ಲಿ ಐಶ್ವರ್ಯಾ ರೈ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಎರಡು ಭಾಗದಲ್ಲಿ ತಯಾರಿಸಲಾಗುವ ಈ ಸಿನಿಮಾದ ಮೊದಲ ಭಾಗ 2022 ರಲ್ಲಿ ಬಿಡುಗಡೆಯಾಗಲಿದೆ.

88

ಮಣಿರತ್ನಂ ಅವರ ಡ್ರೀಮ್‌ ಪ್ರಾಜೆಕ್ಟ್‌ನಲ್ಲಿ ಐಶ್ವರ್ಯ ರೈ ಅವರೊಂದಿಗೆ ವಿಕ್ರಮ್, ಕೀರ್ತಿ, ಜಯಂ ರವಿ, ತ್ರಿಶಾ ಕೃಷ್ಣನ್ ಮತ್ತು ಮೋಹನ್ ಬಾಬು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.   

click me!

Recommended Stories