ಐಶ್ವರ್ಯಾ ರೈಯ ತನ್ನ ಸೌಂದರ್ಯದಿಂದಲೇ ಇಡೀ ವಿಶ್ವವನ್ನು ಗೆದ್ದವಳು. ಐಶ್ವರ್ಯಾ ರೈ ಚೆಂದಕ್ಕೆ ಮತ್ಯಾರೂ ಸರಿ ಸಾಟಿ ಇಲ್ಲ. ಅವರಂತೆ ಕಾಣಬೇಕು ಎಂದು ಅವರನ್ನು ಅನುಕರಿಸಿ ಫೇಲ್ ಆದವರು ಸುಮಾರು ಜನ. ಈಗ ಐಶ್ ಅನ್ನು ಹೋಲುವ ಇನ್ನೊಬ್ಬ ನಟಿ ಇಂಟರ್‌ನೆಟ್‌ನಲ್ಲಿ ಸಖತ್ ಸದ್ದು ಮಾಡುತ್ತಿದ್ದಾಳೆ. ಐಶ್ವರ್ಯಾ ಅವರೊಂದಿಗಿನ ಹೋಲಿಕೆಯನ್ನು ಕಂಡು ನೀವೂ ಚಕಿತರಾಗುವುದು ಗ್ಯಾರಂಟಿ. ಮಾನಸಿ ನಾಯ್ಕ್ ಹೆಸರಿನ ಐಶ್ವರ್ಯಾ ರೈ ಹೋಲುವ ಚೆಲುವೆಗೆ ನೆಟ್ಟಿಗರು ಫಿದಾ ಆಗಿದ್ದಾರೆ.
ಜೋಧಾ ಆಕ್ಬರ್ ನಟಿಯ ಡ್ಯುಪ್ಲಿಕೇಟ್ ಮತ್ತು ಕಾರ್ಬನ್ ಕಾಪಿ ಮಾನಸಿ ಎನ್ನುತ್ತಾರೆ ನೆಟ್ಟಿಗರು.
ಜೋಧಾ ಆಕ್ಬರ್ ನಟಿಯ ಡ್ಯುಪ್ಲಿಕೇಟ್ ಮತ್ತು ಕಾರ್ಬನ್ ಕಾಪಿ ಮಾನಸಿ ಎನ್ನುತ್ತಾರೆ ನೆಟ್ಟಿಗರು.
610
ಟಿಕ್‌ಟಾಕ್ ವೀಡಿಯೊಗಳ ಮತ್ತು ಫೋಟೋಗಳ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳು.
ಟಿಕ್‌ಟಾಕ್ ವೀಡಿಯೊಗಳ ಮತ್ತು ಫೋಟೋಗಳ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳು.
710
ಜಬಾರ್ದಾಸ್ಟ್, ಟಾರ್ಗೆಟ್, ತುಕ್ಯಾ ತುಕ್ವಿಲಾ ನಾಗಾ ನಾಚ್ವಿಲಾ, ಕುತುಂಬ್ ಮತ್ತು ಟೀನ್ ಬೇಕಾ ಫಜಿಟಿ ಐಕಾ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.
ಜಬಾರ್ದಾಸ್ಟ್, ಟಾರ್ಗೆಟ್, ತುಕ್ಯಾ ತುಕ್ವಿಲಾ ನಾಗಾ ನಾಚ್ವಿಲಾ, ಕುತುಂಬ್ ಮತ್ತು ಟೀನ್ ಬೇಕಾ ಫಜಿಟಿ ಐಕಾ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.
810
ಐಶ್ವರ್ಯಾ ಅವರನ್ನು ಹೋಲುವ ಫೋಟೋಗಳಿಂದಲೇ ಜನಪ್ರಿಯತೆ ಗಳಿಸಿದ ನಟಿ.
ಐಶ್ವರ್ಯಾ ಅವರನ್ನು ಹೋಲುವ ಫೋಟೋಗಳಿಂದಲೇ ಜನಪ್ರಿಯತೆ ಗಳಿಸಿದ ನಟಿ.
910
ಮರಾಠಿ ಐಶ್ವರ್ಯಾ ರೈ, ರಾಜಕುಮಾರಿ ಅಂತೆ ಕಾಣುತ್ತೀರಾ ಎಂದು ಹೊಗಳಿಕೆ ಗಳಿಸುತ್ತಿದ್ದಾರೆ.
ಮರಾಠಿ ಐಶ್ವರ್ಯಾ ರೈ, ರಾಜಕುಮಾರಿ ಅಂತೆ ಕಾಣುತ್ತೀರಾ ಎಂದು ಹೊಗಳಿಕೆ ಗಳಿಸುತ್ತಿದ್ದಾರೆ.
1010
ದೇವದಾಸ್ ಚಿತ್ರದ ನವಿಲು ಬಣ್ಣದ ಡ್ರೆಸ್‌ನಲ್ಲೂ ಮಿಂಚುತ್ತಿರುವ ಮಾನಸಿ.
ದೇವದಾಸ್ ಚಿತ್ರದ ನವಿಲು ಬಣ್ಣದ ಡ್ರೆಸ್‌ನಲ್ಲೂ ಮಿಂಚುತ್ತಿರುವ ಮಾನಸಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.