110
ಟಾಲಿವುಡ್- ಕಾಲಿವುಡ್ ಚಿತ್ರರಂಗದ ಸುಂದರಿ ಲಾವಣ್ಯ ತ್ರಿಪಾಠಿ

Subscribe to get breaking news alertsSubscribe 210
ಯೂಟ್ಯೂಬ್‌ನಲ್ಲಿ ಲಾವಣ್ಯ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಸುನಿಸಿತ್.

310
ಲಾವಣ್ಯ ಎಕ್ಸ್ ಬಾಯ್ ಫ್ರೆಂಡ್ ತಾನೆಂದು ಸುನಿಸಿತ್ ಮಾಡಿದ ವಿಡಿಯೋ ಫುಲ್ ವೈರಲ್.

410
ಲಾವಣ್ಯಗೆ ಮೂರು ಸಲ ಗರ್ಭಪಾತವಾಗಿದೆ ಎಂದು ಸುಳ್ಳು ಸುದ್ದಿ ಹರಡಿಸುತ್ತಿದ್ದಾನೆ.

510
ಸುನಿಸಿತ್ ಕಾಟ ತಾಳಲಾಗದ ಲಾವಣ್ಯರಿಂದ ಹೈದರಾಬಾದ್ ಸೈಬರ್ ಪೊಲೀಸರಿಗೆ ದೂರು.

610
2015ರಲ್ಲಿ ದೇವಾಲಯದಲ್ಲಿ ಲಾವಣ್ಯ ಜೊತೆ ವಿವಾಹವಾಗಿದ್ದೆ, ಎಂದ ಸುನಿಸಿತ್‌ಗೆ ಜೈಲಾಗುವ ಭೀತಿ.

710
2012ರಲ್ಲಿ 'ಅಂಡಾಲಾ ರಾಕ್ಷಸಿ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಲಾವಣ್ಯ ಎಂಟ್ರಿ.

810
ಲಾವಣ್ಯ ಮೂಲತಃ ಉತ್ತರಾಖಂಡ್ ಹುಡುಗಿ.
ಲಾವಣ್ಯ ಮೂಲತಃ ಉತ್ತರಾಖಂಡ್ ಹುಡುಗಿ.
910
ಅರ್ಥಶಾಸ್ತ್ರದಲ್ಲಿ ಪದವೀಧರೆ.
ಅರ್ಥಶಾಸ್ತ್ರದಲ್ಲಿ ಪದವೀಧರೆ.
1010
ಇನ್‌ಸ್ಟಾಗ್ರಾಂನಲ್ಲಿ 11 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ.