ಐಶ್ವರ್ಯಾ ರೈ ಅವರ ಈ ನಾದಿನಿ ಯಾವುದೇ ಹಿರೋಯಿನ್‌ಗಿಂತ ಕಡಿಮೆಯಿಲ್ಲ !

First Published | Apr 16, 2021, 5:53 PM IST

ಬಾಲಿವುಡ್‌ನ ಮೋಸ್ಟ್‌ ಪವರ್‌ಫುಲ್‌ ಫ್ಯಾಮಿಲಿ ಬಚ್ಚನ್ ಕುಟುಂಬ. ಅಮಿತಾಬ್ ಬಚ್ಚನ್ ಮತ್ತು ಜಯ ಬಚ್ಚನ್ ಕುಟುಂಬದ ಬಗ್ಗೆ ಎಲ್ಲರಿಗೂ ತಿಳಿದಿದ್ದರೆ, ಅವರ ಕಿರಿಯ ಸಹೋದರ ಅಜಿತಾಬ್ ಬಚ್ಚನ್ ಬಗ್ಗೆ ಯಾರಿಗೂ ಅಷ್ಟಾಗಿ ಗೊತ್ತಿಲ್ಲ.

ಅಮಿತಾಬ್ ಬಚ್ಚನ್ ಕಿರಿಯ ಸಹೋದರ ಅಜಿತಾಬ್‌ಗೆ 4 ಮಕ್ಕಳು.
ಅವರ ಹಿರಿಯ ಮಗಳು ನೈನಾ ಬಚ್ಚನ್ ನಟ ಕುನಾಲ್ ಕಪೂರ್‌ ಅವರನ್ನು ವಿವಾಹವಾಗಿದ್ದಾರೆ. ಇವರ ಮದುವೆ ರಹಸ್ಯವಾಗಿ ನೆಡೆದಿತ್ತು.
Tap to resize

ಬಹಳ ಸಮಯದ ನಂತರ ದೆಹಲಿಯಲ್ಲಿ ರಿಸೆಪ್ಷನ್‌ ನೀಡಿದರು.ಇದರಲ್ಲಿ ಇಡೀ ಬಚ್ಚನ್ ಕುಟುಂಬವು ಭಾಗಿಯಾಗಿತ್ತು.
ಇನ್ವೆಸ್ಟ್ಮೆಂಟ್ ಬ್ಯಾಂಕರ್ ಆಗಿರುವ ನೈನಾಅಭಿಷೇಕ್ ಬಚ್ಚನ್ ಮತ್ತು ಶ್ವೇತಾ ಬಚ್ಚನ್ ನಂದಾ ಅವರ ಕಸಿನ್‌.
ನೀಲಿಮಾ, ನಮ್ರತಾ ಮತ್ತು ಒಬ್ಬ ಭೀಮ ಅವರ ಒಡ ಹುಟ್ಟಿದ್ದವರು. ನೈನಾ ತನ್ನ ಅತ್ತಿಗೆ ಐಶ್ವರ್ಯಾ ರೈ ಜೊತೆ ಅತ್ಯುತ್ತಮ ಬಾಂಡಿಗ್‌ ಹೊಂದಿದ್ದಾರೆ.
ಯಾವಾಗಲೂ ಲೈಮ್‌‌ಲೈಟ್‌ನಿಂದದೂರವಿರಲು ಬಯಸುವ ನೈನಾ ಸೌಂದರ್ಯದಲ್ಲಿ, ಯಾವುದೇ ಹೀರೊಯಿನ್‌ಗಿಂತ ಕಡಿಮೆಯಿಲ್ಲ.
ನೈನಾ ಬಾಲಿವುಡ್‌ ನಟ ಕುನಾಲ್ ಕಪೂರ್ ಅವರನ್ನು ವಿವಾಹವಾಗಿದ್ದಾರೆ.
ಕೆಲವು ವರ್ಷಗಳ ಕಾಲ ಡೇಟಿಂಗ್ ಮಾಡಿದ ಈ ಕಪಲ್ 2015 ಸೀಶೆಲ್ಸ್ ದ್ವೀಪದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತು.
ಶ್ವೇತಾ ಬಚ್ಚನ್ ಮೂಲಕ ಭೇಟಿಯಾದ ನೈನಾ ಮತ್ತು ಕುನಾಲ್ ನಡುವೆ ಬೆಳೆದಸ್ನೇಹ ಕ್ರಮೇಣ ಪ್ರೀತಿಯಾಗಿ ಬದಲಾಯಿತು.
कुणाल के पिता अविकिशोर कपूर कंस्ट्रंक्शन से जुड़े थेऔर मां एक गायिका थीं। मूलत: कुणाल के माता-पिता पंजाब में अमृतसर के रहने वाले हैं। कुणाल की दो बड़ी बहनें गीता और रेशमा हैं। कम उम्र से ही कुणाल को फिल्मों को लेकर दिलचस्पी थी और इसीलिए उन्होंने एक्टिंग क्लासेस ज्वाइन कर लीं।
ಕೆಲವು ವರ್ಷಗಳ ಹಿಂದೆ ಮ್ಯಾಗ್‌ಜೀನ್‌ಗೆ ನೀಡಿದ ಸಂದರ್ಶನದಲ್ಲಿ ನಾವು ಮೊದಲು ಫ್ಯಾಶನ್ ಶೋನಲ್ಲಿ ಭೇಟಿಯಾದ್ದೆವು. ನೈನಾ ತನ್ನ ಸಹೋದರಿ ಶ್ವೇತಾಳೊಂದಿಗೆ ಇಲ್ಲಿಗೆ ಬಂದಿದ್ದಳು ಎಂದು ಕುನಾಲ್ ಹೇಳಿದ್ದರು.
ನಾನು ಫ್ಯಾಷನ್‌ ಶೋನಲ್ಲಿ ರಾಂಪ್ ವಾಕ್ ಮಾಡಿದ್ದೆ. ಹೊರಡುವ ಸಮಯದಲ್ಲಿ ನೈನಾಳನ್ನು ಭೇಟಿಯಾದೆ ಎಂದ ಕುನಾಲ್‌.
ಮೊದಲ ಬಾರಿಗೆ ಕುನಾಲ್‌ ನೋಡಿ ನಾನು ದಂಗಾಗಿದ್ದೆ.ಅವನು ತುಂಬಾ ಸುಂದರ ಮತ್ತು ಎತ್ತರವಾಗಿ ಕಾಣುತ್ತಿದ್ದ ಎಂದು ನೈನಾ ಕುನಾಲ್‌ ಬಗ್ಗೆ ಹೇಳಿದ್ದರು.
ಅಮಿತಾಬ್ ಬಚ್ಚನ್ ಮತ್ತು ಮನೋಜ್ ಬಾಜಪೇಯಿ ಅವರ ಚಿತ್ರ ಆಕ್ಸ್‌ನಲ್ಲಿ ಸಹಾಯಕ ನಿರ್ದೇಶಕರಾಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು ಕುನಾಲ್‌.
2004 ರಲ್ಲಿ ಮೀನಾಕ್ಷಿ - ಎ ಟೇಲ್ ಆಫ್ ತ್ರೀ ವಿಸ್ಲ್ಸ್ ಚಿತ್ರದ ಮೂಲಕ ನಟನಾಗಿ ಪಾದಾರ್ಪಣೆ ಮಾಡಿದರು. ಅಮೀರ್ ಖಾನ್ ಜೊತೆ ನಟಿಸಿದಚಿತ್ರ ರಂಗ್ ದೇ ಬಸಂತಿ ಕುನಾಲ್‌ಗೆ ಫೇಮ್‌ ತಂದು ಕೊಟ್ಟಿತು.

Latest Videos

click me!