ಐಶ್ವರ್ಯಾ ರೈ ಬಚ್ಚನ್ ಇತ್ತೀಚೆಗೆ ತಾಯಿ ವೃಂದಾ ರೈ ಅವರ ಜನ್ಮದಿನವನ್ನು ಆಚರಿಸಿದ್ದಾರೆ.
ಬರ್ತ್‌ಡೇ ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
ವೃಂದಾ ರೈ ಅವರ 70 ನೇ ಬರ್ತ್‌ಡೇ ಆಗಿದ್ದರಿಂದ ಸಂಭ್ರಮ ಸ್ಪೆಷಲ್ ಆಗಿತ್ತು.
ಐಶ್ವರ್ಯಾ ಅವರ ಪತಿ ಅಭಿಷೇಕ್ ಬಚ್ಚನ್ ಮತ್ತು ಪುತ್ರಿ ಆರಾಧ್ಯ ಜೊತೆಯಲ್ಲಿದ್ದರು.
ಇನ್ಸ್ಟಾಗ್ರಾಮ್ನಲ್ಲಿ, ಆರಾಧ್ಯ ತನ್ನ ಅಜ್ಜಿಗೆ ಆರಾಧ್ಯ ವಿಶ್ ಮಾಡಿದ್ದಾಳೆ.
ವೃಂದಾ ರೈ ಅವರ ಜನ್ಮದಿನದಂದು ಆರಾಧ್ಯ ಕ್ಲಿಕ್‌ಗಳನ್ನು ಐಶ್ವರ್ಯಾ ಹಂಚಿಕೊಂಡಿದ್ದಾರೆ.
47 ವರ್ಷದ ನಟಿ ಬಿಳಿ ಸಲ್ವಾರ್ ಕಮೀಜ್ ನಲ್ಲಿ ಸುಂದರವಾಗಿ ಕಾಣಿಸಿದ್ದಾರೆ.
Suvarna News