ಮದುವೆಯಾದ 10 ದಿನಕ್ಕೆ ಹೆಂಡತಿ ಬಗ್ಗೆ ಹೀಗೆ ಹೇಳೋದಾ ಅದಿತ್ಯ ನಾರಾಯಣ್‌!

Published : Dec 11, 2020, 05:01 PM IST

ಬಾಲಿವುಡ್ ಹಿನ್ನೆಲೆ ಗಾಯಕ ಆದಿತ್ಯ ನಾರಾಯಣ್  ತಮ್ಮ ಗರ್ಲ್‌ಫ್ರೆಂಡ್‌ ಶ್ವೇತಾ ಅಗರ್ವಾಲ್ ಅವರನ್ನು ಡಿಸೆಂಬರ್ 1 ರಂದು ವಿವಾಹವಾದರು. 10 ವರ್ಷಗಳ ಕಾಲ ಸಂಬಂಧದಲ್ಲಿದ್ದ ನಂತರ ಇವರು ಮದುವೆಯಾಗಲು ನಿರ್ಧರಿಸಿದರು. ಆದಿತ್ಯ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಪತ್ನಿ ಶ್ವೇತಾ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ.  ಅದಿತ್ಯ ಹೆಂಡತಿ ಬಗ್ಗೆ ಹೇಳಿರುವ ಮಾತು ವೈರಲ್‌ ಆಗಿದೆ.   

PREV
110
ಮದುವೆಯಾದ 10 ದಿನಕ್ಕೆ ಹೆಂಡತಿ ಬಗ್ಗೆ ಹೀಗೆ ಹೇಳೋದಾ ಅದಿತ್ಯ ನಾರಾಯಣ್‌!

ಆದಿತ್ಯ ಶ್ವೇತಾ ಅವರನ್ನು ಹೊಗಳಿದ್ದು ಅವರ ಪತ್ನಿ ತುಂಬಾ ಬುದ್ಧಿವಂತರು ಮತ್ತು ಮುಂಬರುವ ಸಮಯದಲ್ಲಿ ಇನ್ನೂ ಹೆಚ್ಚಿನದನ್ನು ಅನುಭವಿಸಲ್ಲಿದ್ದಾರೆ ಎಂದು ಹೇಳಿದರು.

210

ಸಂದರ್ಶನವೊಂದರಲ್ಲಿ ಆದಿತ್ಯ ನಾರಾಯಣ್ ಅವರ ಪತ್ನಿ ತುಂಬಾ ಸೋಮಾರಿ ಹಾಗೂ ಬೇಜಾವಬ್ದಾರಿಯಾಗಿದ್ದಾರೆ. ಅವಳು ಏನನ್ನೂ ಮಾಡದೆ ಇಡೀ ದಿನ ಕಳೆಯಬಲ್ಲಳು ಎಂದಿದ್ದಾರೆ. 

310

ಮತ್ತೊಂದೆಡೆ, ಅವಳು  ತುಂಬಾ ಬುದ್ಧಿವಂತೆ,  ಅವಳು ಮುಂದೆ ಏನಾದರೂ ಮಾಡಲು ಬಯಸಿದರೂ, ಅವಳು ಖಂಡಿತವಾಗಿಯೂ ಅದರಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾಳೆ ಎಂದು ಹೊಗಳಿದ್ದಾರೆ.

410

ಆದಿತ್ಯ ಮತ್ತು ಶ್ವೇತಾ ಶೀಘ್ರದಲ್ಲೇ ದೊಡ್ಡ ಮನೆಗೆ ಸ್ಥಳಾಂತರಗೊಳ್ಳಲು ಪ್ಲಾನ್‌ ಮಾಡುತ್ತಿದ್ದಾರೆ.  ಅಷ್ಟೇ ಅಲ್ಲ, ದಂಪತಿಗಳು ಹನಿಮೂನ್‌ಗಾಗಿ  ಮೂರು ಸಣ್ಣ ಟೂರ್‌ಗಳನ್ನು  ಯೋಜಿಸಿದ್ದಾರೆ

510

ಶ್ವೇತಾ ಬಗ್ಗೆ ಹೆಚ್ಚು ಮಾತನಾಡಿದ ಆದಿತ್ಯ, 'ಶ್ವೇತಾ ಮುಂದೆ ಏನು ಮಾಡಲು ಬಯಸುತ್ತಾರೋ ಅದನ್ನು ಮಾಡುತ್ತಾರೆ. ಅವರು ನಟನಾ ವೃತ್ತಿಯಲ್ಲಿ ಮುಂದುವರಿಯಲು ಬಯಸುತ್ತಾರೋ ಇಲ್ಲವೋ ಗೊತ್ತಿಲ್ಲ'  ಎಂದಿದ್ದಾರೆ.

610

'ಶಪಿತ್' ಚಿತ್ರದ ಸೆಟ್‌ನಲ್ಲಿ ಶ್ವೇತಾ ಮತ್ತು ಆದಿತ್ಯ ಭೇಟಿಯಾದರು. ಈ ಚಿತ್ರದಲ್ಲಿ ಇಬ್ಬರೂ ಪ್ರಮುಖ ಪಾತ್ರಗಳನ್ನು ಹೊಂದಿದ್ದರು.

710

'ಶ್ವೇತಾ ಮೊದಲು ಕೆಮಿಕಲ್‌  ಎಂಜಿನಿಯರ್ ಮತ್ತು ನಂತರ ಅವರು ನಟಿಯಾದರು' ಎಂದು ಆದಿತ್ಯ ಹೇಳಿದರು.  

810

ಈಗ ಅವಳು ಫ್ಯಾಶನ್ ಡಿಸೈನರ್ ಕೂಡ. ಅವರ  ಎಲ್ಲ ಡ್ರೆಸ್‌ಗಳನ್ನೂ ಅವರೇ  ನಿರ್ಧರಿಸುತ್ತಾರಂತೆ.  ಶ್ವೇತ ಸಾವಯವ ಕೃಷಿ ಸಹ  ಮಾಡಲು  ಬಯಸುತ್ತಾರೆ. ಜೊತೆ  ಆದಿತ್ಯ ಸ್ವತಃ  ಇದರಲ್ಲಿ ಆಸಕ್ತಿ ಹೊಂದಿದ್ದಾರೆ. 

910

ಆದಿತ್ಯ ಮತ್ತು ಶ್ವೇತಾ 10 ವರ್ಷಗಳಿಂದ ರಿಲೆಷನ್‌ಶಿಪ್‌ನಲ್ಲಿದ್ದರೂ ಸಹ  ಅವರ ತಂದೆ ಉದಿತ್ ನಾರಾಯಣ್‌ಗೆ ಇಬ್ಬರ ಬಗ್ಗೆ  ತಿಳಿದಿರಲಿಲ್ಲ. 

1010

ಆದರೆ, ಆದಿತ್ಯರ ತಾಯಿ ದೀಪಾ ನಾರಾಯಣ್‌ಗೆ ಗೆ ಎಲ್ಲವೂ ತಿಳಿದಿತ್ತು. ಅಷ್ಟೇ ಅಲ್ಲ, ದೀಪಾ ಅವರು ಆದಿತ್ಯ ಮತ್ತು ಶ್ವೇತಾರಿಗೆ ಫಸ್ಟ್‌ ಟೈಮ್‌ ಡೇಟ್‌ಗೆ ಹೋಗಲು  ಒಪ್ಪಿಸಿದ್ದರಂತೆ. 

click me!

Recommended Stories