ಶರ್ಮಿಳಾನ್ನು ಇಂಪ್ರೆಸ್ ಮಾಡಲು ಪಟೌಡಿ ಹೀಗ್ ಮಾಡಿದ್ರಂತೆ!

Suvarna News   | Asianet News
Published : Dec 10, 2020, 04:38 PM IST

ತಮ್ಮ ಕಾಲದ  ಬಾಲಿವುಡ್‌ನ ಅತಿಲೋಕ ಸುಂದರಿಗೆ ಈಗ 76 ವರ್ಷ. ಉತ್ತರಪ್ರದೇಶದ ಕಾನ್ಪುರದಲ್ಲಿ 8 ಡಿಸೆಂಬರ್‌ 1944ರಲ್ಲಿ ಜನಿಸಿದ ಶರ್ಮಿಳಾ,  ಟೀಮ್‌ ಇಂಡಿಯಾದ ಆಗಿನ ಕ್ಯಾಪ್ಟನ್ ಮನ್ಸೂರ್ ಅಲಿ ಖಾನ್ ಪಟೌಡಿ ಅವರನ್ನು ವಿವಾಹವಾದರು. ಸಂದರ್ಶನವೊಂದರಲ್ಲಿ, ಶರ್ಮಿಳಾರ ಪುತ್ರಿ ಸೋಹಾ ಅಲಿ ಖಾನ್ ತಂದೆ-ತಾಯಿ ಲವ್‌ಸ್ಟೋರಿ ಬಗ್ಗೆ ಹೇಳಿದರು. ಮೊದಲ ಬಾರಿಗೆ ತಂದೆಗೆ ತಾಯಿಯಿಂದ ಯಾವುದೇ ಪ್ರತಿಕ್ರಿಯೆ ಸಿಗದಿದ್ದಾಗ, ಮನ್ಸೂರ್ ಶರ್ಮಿಳಾಗೆ 7 ರೆಫ್ರಿಜರೇಟರ್‌ಗಳನ್ನು ಮನೆಗೆ ಕಳುಹಿಸಿದ್ದರು ಎಂದು ಹೇಳಿದರು. ದೆಹಲಿಯಲ್ಲಿ ಮನ್ಸೂರ್ ಶರ್ಮಿಳಾ ಮೊದಲ ಬಾರಿಗೆ ಭೇಟಿಯಾದರು .

PREV
18
ಶರ್ಮಿಳಾನ್ನು ಇಂಪ್ರೆಸ್ ಮಾಡಲು ಪಟೌಡಿ ಹೀಗ್ ಮಾಡಿದ್ರಂತೆ!

ಶರ್ಮಿಳಾ ಟ್ಯಾಗೋರ್ ಮತ್ತು ಭಾರತೀಯ ಕ್ರಿಕೆಟ್ ತಂಡದ ನಾಯಕ ಮನ್ಸೂರ್ ಅಲಿ ಖಾನ್ ಪಟೌಡಿ ಅವರು 1965 ರಲ್ಲಿ ದೆಹಲಿಯಲ್ಲಿ ಮೊದಲ ಬಾರಿಗೆ ಭೇಟಿಯಾದರು. 

28

ಸೈಫ್ ಅಲಿ ಖಾನ್ ತಂದೆ ಆ ಸಮಯದಲ್ಲಿ ಭಾರತೀಯ ಕ್ರಿಕೆಟ್ ತಂಡದ ನಾಯಕರಾಗಿದ್ದರು. ಕಾಮನ್‌ ಫ್ರೆಂಡ್‌ ಮೂಲಕ ಇವರಿಬ್ಬರೂ ಭೇಟಿಯಾದರು.

38

ಆ ಸಮಯದಲ್ಲಿ ಪಟೌಡಿ ನವಾಬನ ಬಗ್ಗೆ ಶರ್ಮಿಳಾಗೆ ತಿಳಿದಿತ್ತು. ಆದರೆ ಟೈಗರ್ ಪಟೌಡಿಗೆ ಶರ್ಮಿಳಾರ ವೃತ್ತಿ ಜೀವನದ ಬಗ್ಗೆ ಹೆಚ್ಚು ತಿಳಿದಿರಲಿಲ್ಲ.  

48

ಮನ್ಸೂರ್ ಅಲಿ ಖಾನ್ ಪಟೌಡಿ ಶರ್ಮಿಳಾರ ಯಾವುದೇ  ಸಿನಿಮಾಗಳನ್ನು  ನೋಡಿರಲಿಲ್ಲ. ಅದರೂ ಫಸ್ಟ್‌ ಮೀಟಿಂಗ್‌ನಲ್ಲೇ ಶರ್ಮಿಳಾ ಟ್ಯಾಗೋರ್‌ಗೆ ಹೃದಯ ನೀಡಿದರು.

58

ಶರ್ಮಿಳಾ ಮತ್ತು ಟೈಗರ್ ಅವರ ಪುತ್ರಿ ಸೋಹಾ ಅಲಿ ಖಾನ್ 'ಮಮ್ಮಿಯನ್ನು ಮೆಚ್ಚಿಸಲು ಪಪ್ಪ 7 ರೆಫ್ರಿಜರೇಟರ್‌ಗಳನ್ನು ಮನೆಗೆ ಕಳುಹಿಸಿದ್ದರಂತೆ' ಎಂಬುದನ್ನು ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದರು. 

68

'ಅಬ್ಬಾ, ಅಮ್ಮ ಫಿಲ್ಮ್ ಪಾರ್ಟಿಯಲ್ಲಿ ಭೇಟಿಯಾದರು' ಎಂದು ಸೋಹಾ ಮತ್ತಷ್ಟು  ವಿಷಯಗಳನ್ನು ಈ ಜೋಡಿಯ ಪ್ರೀತಿ ಹುಟ್ಟಿಕೊಂಡು ಪರಿ ಬಗ್ಗೆ ಹೇಳಿದ್ದರು. 

78

'ಅಬ್ಬಾನಿಗೆ ಅಮ್ಮ ತುಂಬಾ ಇಷ್ಟವಾಗಿದ್ದರು. ಅಬ್ಬಾ ಅಮ್ಮನನ್ನು ಮೆಚ್ಚಿಸಲು ಪ್ರಯತ್ನಿಸಿದರು. ಆದರೆ  ಅಮ್ಮ  ಅವರ ಕಡೆ ಗಮನ  ಸಹ ನೀಡಲಿಲ್ಲ' 

88

'ಆ ಸಮಯದಲ್ಲಿ ಅಬ್ಬಾ  ಏನಾದರೂ ಪ್ರತಿಕ್ರಿಯೆ ಸಿಗಲಿ ಎಂದು ಅಮ್ಮನ ಮನೆಗೆ ಒಂದಲ್ಲ, ಎರಡಲ್ಲ, 7 ರೆಫ್ರಿಜರೇಟರ್‌ಗಳನ್ನು ಕಳುಹಿಸಿದರು.  ಇದಾದ ನಂತರ ಅಮ್ಮ ಅಬ್ಬಾರಿಗೆ ಕಾಲ್‌ ಮಾಡಿ  ನೀವು ಹುಚ್ಚರಾಗಿದ್ದೀರಾ? ಏನಾಗುತ್ತಿದೆ? ಎಂದು ಕೇಳಿದ್ದರು.  ಈ ಘಟನೆಯ ನಂತರ, ಅಬ್ಬಾ ಅವರನ್ನು ಡಿನ್ನರ್‌ಗೆ  ಕರೆದೊಯ್ಯಲು ಪರ್ಮಿಶನ್‌ ಕೇಳಿದರು ಕೋರಿದರು. ಈ ರೀತಿ ಬಹುಃಶ ಇಬ್ಬರ ನಡುವೆ  ಪ್ರಾರಂಭವಾಯಿತು' ಎಂದಿದ್ದಾರೆ ಶರ್ಮಿಳಾರ ಮಗಳು ಸೋಹಾ. 

click me!

Recommended Stories