ಸ್ನಾನ ಮಾಡುವ ವಿಡಿಯೋ ಪೋಸ್ಟ್‌ ಮಾಡಿ, ವ್ಯೂಸ್ ಗಿಟ್ಟಿಸಿಕೊಂಡ ನಟಿ

Suvarna News   | Asianet News
Published : May 01, 2020, 07:07 PM IST

ಮಾಜಿ ಮಿಸ್ ಯೂನಿವರ್ಸ್ ಸ್ಪರ್ಧಿ ಹಾಗೂ ಬಿ-ಟೌನ್‌ನ ಹಾಟ್‌ ಬೋಲ್ಡ್‌ ನಟಿಯರಲ್ಲಿ ಒಬ್ಬರು ಊರ್ವಶಿ ರೌತೆಲಾ. ನಟಿ ಸಾಮಾಜಿಕ ಮಾಧ್ಯಮದ ಪ್ಲಾಟ್‌ಫಾರ್ಮ್‌ಗಳಾದ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಟ್ವಿಟ್ಟರ್‌ನಲ್ಲಿ ಸಖತ್‌ ಫಾಲೋವರ್ಸ್‌ ಹೊಂದಿದ್ದಾರೆ. ತಮ್ಮ ಸೋಶಿಯಲ್‌ ಮೀಡಿಯಾ ಪೋಸ್ಟ್‌ಗಳ ಮೂಲಕ ಅಭಿಮಾನಿಗಳ ಹೃದಯ ಬಡಿತ ಹೆಚ್ಚಿಸುತ್ತಿರುತ್ತಾರೆ ಈ ಸುಂದರಿ. ಇತ್ತೀಚೆಗೆ, ನಟಿ  ಹಾಟ್‌ ಆ್ಯಂಡ್‌ ಬೋಲ್ದ್‌ ಸ್ನಾನದ ವೀಡಿಯೊವನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಕೆಲವೇ ನಿಮಿಷಗಳಲ್ಲಿ, ವೀಡಿಯೊ ವೈರಲ್ ಆಗಿದೆ. ಇಲ್ಲಿಯವರೆಗೆ, ವೀಡಿಯೊಗೆ ಇನ್ಸ್ಟಾಗ್ರಾಮ್‌ನಲ್ಲಿ 600 ಮಿಲಿಯನ್‌ಕ್ಕೂ ಹೆಚ್ಚು ವ್ಯೂಸ್‌ ಸಿಕ್ಕಿದೆ.

PREV
112
ಸ್ನಾನ ಮಾಡುವ ವಿಡಿಯೋ ಪೋಸ್ಟ್‌ ಮಾಡಿ, ವ್ಯೂಸ್ ಗಿಟ್ಟಿಸಿಕೊಂಡ ನಟಿ

ಮಾಜಿ ಮಿಸ್ ಯೂನಿವರ್ಸ್ ಸ್ಪರ್ಧಿ  ಹಾಗೂ ಬಿ-ಟೌನ್‌ನ ಹಾಟ್‌ ಬೋಲ್ಡ್‌ ನಟಿಯರಲ್ಲಿ ಒಬ್ಬರು ಊರ್ವಶಿ ರೌತೆಲಾ.

212

ತಮ್ಮ ಪೋಸ್ಟ್‌ಗಳ ಮೂಲಕ ಪಡ್ಡೆ ಹುಡುಗರ ನಿದ್ರೆ ಕೆಡೆಸುವ ಈ ನಟಿ ಸೋಶಿಯಲ್‌ ಮೀಡಿಯಾದಲ್ಲಿ ಆ್ಯಕ್ಟಿವ್‌.

312

ಇನ್ಸ್ಟಾಗ್ರಾಮ್‌ನಲ್ಲಿ ಸ್ನಾನದ ವಿಡಿಯೋ ಕ್ಲಿಪ್‌ ಪೋಸ್ಟ್‌ ಮಾಡಿದ ಮಾಡೆಲ್‌ ನಟಿ ಊರ್ವಶಿ ರೌತೆಲಾ.

412

ವಿಡಿಯೋ ಕ್ಲಿಪ್‌ನಲ್ಲಿ ನಟಿ  ಬ್ಯಾಕ್‌ಗ್ರೌಂಡ್‌ ಮ್ಯೂಸಿಕ್‌ ಜೊತೆ ಶವರ್‌ ಎಂಜಾಯ್‌ ಮಾಡುತ್ತಿರುವುದನ್ನು ಕಾಣಬಹುದು.

512

ಮ್ಯೂಸಿಕ್‌ ಅಲ್ಬಮ್‌ ಅಥವಾ ಹಾಡಿನ ತುಣುಕಿನ ಹಾಗಿದೆ ಈ ವಿಡಿಯೋ.

612

ಸುಂದರಿ ವೀಡಿಯೋ ಇಂಟರ್‌ನೆಟ್‌ನಲ್ಲಿ ವೈರಲ್, ಇನ್ಸ್ಟಾಗ್ರಾಮ್‌ನಲ್ಲಿ ಸಿಕ್ಕಿದೆ  600 ಮಿಲಿಯನ್‌ಕ್ಕೂ ಹೆಚ್ಚು ವಿವ್ಯೂಸ್‌‌.

712

ನೆಟ್ಟಿಗರ ಹಾರ್ಟ್‌ ಬೀಟ್‌ ಹೆಚ್ಚಿಸಿದ ಈ ವಿಡಿಯೋಗೆ ಕೆಲವೇ ನಿಮಿಷಗಳಲ್ಲಿ ಸಿಕ್ತು ಭಾರಿ ರೆಸ್ಪಾನ್ಸ್‌. 

812

ಫ್ಯಾನ್ಸ್‌ಗೆ ಥ್ಯಾಂಕ್ಸ್‌ ಹೀಗೆ ಹೇಳಿದ್ದಾರೆ ಊರ್ವಶಿ ರೌತೆಲಾ - 'Over 600 million views on HHAPB ♥️‼️ thank you for watching & listening. Sending you lots of love'.

912

ಬಾಲಿವುಡ್‌ನ ಹಾಟ್‌ ನಟಿ ಸಿನಿಮಾಕ್ಕೆ ಎಂಟ್ರಿ ಕೊಟ್ಟಿದ್ದು  2013ರಲ್ಲಿ ಸಿಂಗ್‌ ಸಾಬ್‌ ದಿ ಗ್ರೇಟ್‌ ಮೂಲಕ.

1012

ಬಾಲಿವುಡ್‌ ಹಿರಿಯ ನಟ ರಿಷಿ ಕಪೂರ್‌ ಜೊತೆ ಬ್ಯೂಟಿ ಕ್ವೀನ್‌.
 
1112

ನಟ ಇರ್ಫಾನ್‌ ಖಾನ್‌ ಜೊತೆಯ ಫೋಟೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್‌ ಮಾಡಿ ನಮನ ಸಲ್ಲಿಸಿದ ಊರ್ವಶಿ.

1212

2015ರ ಮಿಸ್‌ ದಿವಾ ಕೀರಿಟ ಧರಿಸಿದ ಊರ್ವಶಿ ಮಿಸ್‌ ಯೂನಿವರ್ಸ್‌ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.

click me!

Recommended Stories