ಬೆಡ್‌ರೂಮ್‌ ಸಿಕ್ರೇಟ್‌ ರಿವೀಲ್‌ ಮಾಡಿದ ಬಾಲಿವುಡ್‌ ನಟಿ

Suvarna News   | Asianet News
Published : May 01, 2020, 06:50 PM ISTUpdated : May 04, 2020, 01:44 PM IST

ಬಾಲಿವುಡ್‌ನ ಬೋಲ್ಡ್‌ ನಟಿ ದಿಶಾ ಪಟಾನಿ. ಸೋಶಿಯಲ್‌ ಮೀಡಿಯಾದಲ್ಲಿ ಅಕ್ಟಿವ್‌ ಇರುವ ದಿಶಾ ಫ್ಯಾನ್‌ಗಳ ಹೃದಯ ಬಡಿತ ಹೆಚ್ಚಿಸುವ ಪೋಟೋಗಳನ್ನು ಪೋಸ್ಟ್‌ ಮಾಡ್ತಾ ಇರ್ತಾರೆ ಆಗಾಗ. ಈಗ ಮತ್ತೆ ದಿಶಾ ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿದ್ದಾರೆ. ಇವರು ಇನ್ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿರುವ ಫೋಟೋಗಳು ಸಖತ್‌ ಹಾಟ್‌ ಆಗಿವೆ.ಪೊರ್ಟಿಕೊ ನ್ಯೂಯಾರ್ಕ್‌ ಕಲೆಕ್ಷನ್‌ಗಳಾದ ಜಸ್ಟ್‌ ಅಸ್‌ ಮತ್ತು ಮಿಕ್ಸ್‌ ಡೋಂಟ್‌ ಮ್ಯಾಚ್‌ನ ಮಾಡೆಲ್ ಆಗಿರುವ ದಿಶಾ ಬೆಡ್‌ರೂಮ್‌ ಸಿಕ್ರೇಟ್‌ ಬಿಚ್ಚಿಟ್ಟಿದ್ದಾರೆ. ಏನವು?

PREV
111
ಬೆಡ್‌ರೂಮ್‌ ಸಿಕ್ರೇಟ್‌  ರಿವೀಲ್‌ ಮಾಡಿದ ಬಾಲಿವುಡ್‌ ನಟಿ

ಫ್ಯಾನ್‌ಗಳ ಹೃದಯ ಬಡಿತ ಹೆಚ್ಚಿಸುವ ದಿಶಾರ ಹಾಟ್‌ ಫೋಟೋಶೂಟ್‌.

211

ಸದ್ಯಕ್ಕೆ ಬೆಡ್‌ರೂಮ್‌ ಸಿಕ್ರೇಟ್‌ಗಳನ್ನು ಹೊಂದಿದ ದಿಶಾರ ಸೂಪರ್‌ ಸೆಕ್ಸಿ ಫೋಟೋಗಳು ಇನ್ಸ್ಟಾಗ್ರಾಮ್‌ಗೆ ಬೆಂಕಿ ಹಂಚಿದೆ.

311

ಫ್ಯಾಷನ್‌ ಬ್ರಾಡ್‌ನ ಪೋಟೋ ಶೂಟ್‌ಗೆ ಸಖತ್‌ ಆಗಿ ಪೋಸ್‌ ಕೊಟ್ಟಿದ್ದಾರೆ ಬಾಲಿವುಡ್‌ ನಟಿ.

411

ದಿಶಾ ಪೊರ್ಟಿಕೊ ನ್ಯೂಯಾರ್ಕ್‌ ಕಲೆಕ್ಷನ್‌ಗಳಾದ ಜಸ್ಟ್‌ ಅಸ್‌ ಮತ್ತು ಮಿಕ್ಸ್‌ ಡೋಂಟ್‌ ಮ್ಯಾಚ್‌ನ ಮಾಡೆಲ್.

511

ಸುಂದರವಾದ ರೇಷ್ಮೆಯ ಕೆಂಪು ಸ್ಯಾಟಿನ್‌ ಬೆಡ್‌ ಕವರ್‌ ಮೇಲೆ ಬ್ಲ್ಯಾಕ್‌ ಸ್ಯಾಟಿನ್‌ ಡ್ರೆಸ್‌ ಧರಿಸಿದ  ಫೋಟೋ ಶೂಟ್‌ಗೆ ಪೋಸ್‌ ನೀಡಿದ್ದಾರೆ ದಿಶಾ.

611

'ಪೋರ್ಟಿಕೊ ನ್ಯೂಯಾರ್ಕ್ ಫ್ಯಾಮಿಲಿಯ  ಭಾಗವಾಗಲು ನಾನು ತುಂಬಾ ಉತ್ಸುಕನಾಗಿದ್ದೇನೆ! ನನ್ನ ಬೆಡ್‌ ರೂಮ್‌ ಸಿಕ್ರೇಟ್‌ 'ಜಸ್ಟ್‌ ಅಸ್‌' ಜೊತೆಗೆ ರಾತ್ರಿ  ನೆನಪಿಸು ಕೊಳ್ಳುವಂತೆ ಮಾಡುತ್ತಿದ್ದೇನೆ ಮತ್ತು ಪ್ರತಿ ರಾತ್ರಿಯೂ ನನ್ನ ಮೊದಲ ರಾತ್ರಿಯಂತೆ ಸೆಲೆಬ್ರೆಟ್‌ ಮಾಡುತ್ತೇನೆ'. ಎಂದು ಹೇಳಿಕೊಂಡಿದ್ದಾರೆ ದಿಶಾ ಪಟಾನಿ.
 
711

ಲಕ್ಷುರಿಯಸ್‌ ಬಣ್ಣಗಳ ನಡುವೆ ಲಾಂಗ್‌ ಲಾಸ್ಟಿಂಗ್‌ ಛಾಪು ಮೂಡಿಸಿದ್ದಾರೆ ಸುಂದರಿ ದಿಶಾ.

811

ಇವರು ಸೋಶಿಯಲ್‌ ಮೀಡಿಯಾದಲ್ಲಿ ಫೋಸ್ಟ್‌ ಮಾಡಿದ್ದ  ಭಾಗಿ 3 ಸಿನಿಮಾದ  ಡು ಯು ಲವ್‌ ಮಿ ಹಾಡಿನ BTS ವಿಡಿಯೋ ಸಖತ್‌ ಸದ್ದು ಮಾಡಿತ್ತು.

911

ತಮ್ಮ ಬಾಯ್‌ಫ್ರೆಂಡ್‌ ಟೈಗರ್‌ ಶ್ರಾಫ್‌ ಜೊತೆ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದರು ನಟಿ.

1011

 ಅದಿತ್ಯ ರಾಯ್‌ ಜೊತೆ ಸಿರಿಯಲ್‌ ಕಿಲ್ಲರ್‌ ಪಾತ್ರದಲ್ಲಿ ದಿಶಾ ಕಾಣಿಸಿಕೊಂಡ ಕೊನೆಯ ಚಿತ್ರ ಕ್ರೈಮ್‌ ಥ್ರಿಲ್ಲರ್‌ ಮಲಂಗ್‌. 

1111

ಸೂಪರ್‌ ಸ್ಟಾರ್‌ ಸಲ್ಮಾನ್‌ ಖಾನ್‌ ಜೊತೆ ರಾಧೆ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಬೋಲ್ದ್‌ ಹಾಟ್‌ ನಟಿ.

click me!

Recommended Stories