ಊಫ್‌... ಉರ್ಫಿ ಲೇಟೆಸ್ಟ್ ಅವತಾರವಿದು..! ಬಟ್ಟೆಗಿಂತ ಕಿಟಕಿಯೇ ಹೆಚ್ಚು

Published : Nov 14, 2021, 07:01 PM ISTUpdated : Nov 14, 2021, 07:13 PM IST

Urfi Javed: ಉರ್ಫಿ ಅವತಾರವಿದು, ಇದೆಂಥಾ ಡ್ರೆಸ್ ನೋಡಿ ಲೇಟೆಸ್ಟ್ ಆಗಿ ನಟಿಯ ಸ್ಟೈಲ್ ಇದು, ಬಟ್ಟೆ ಇಲ್ಲ ಬಿಡಿ, ಕಿಟಕಿ ಮಾತ್ರ

PREV
17
ಊಫ್‌... ಉರ್ಫಿ ಲೇಟೆಸ್ಟ್ ಅವತಾರವಿದು..! ಬಟ್ಟೆಗಿಂತ ಕಿಟಕಿಯೇ ಹೆಚ್ಚು
Urfi

ಹಿಂದಿ ಕಿರುತೆರೆ ನಟಿ ಉರ್ಫಿ ಜಾವೇದ್ ಈಗ ಮತ್ತೊಂದು ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಬ್ಲಾಕ್ ಬಾಡಿಕಾನ್ ಡ್ರೆಸ್‌ನಲ್ಲಿ ಹಾಟ್ ಲುಕ್‌ನಲ್ಲಿ ಪಾಪ್ಪಾರಾಜಿಗಳಿಗೆ ಪೋಸ್ ಕೊಟ್ಟಿದ್ದಾರೆ.

27

ಉರ್ಫಿ ಜಾವೇದ್ ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಆಗುವುದು ದೈನಂದಿನ ದಿನಚರಿಗಿಂತ ಕಡಿಮೆಯಿಲ್ಲ. ಕಾರಣ ಹೊರಗೆ ಬಂದಾಗೆಲ್ಲ ಉರ್ಫಿ ಟ್ರೋಲ್ ಆಗೋದು ಪಕ್ಕಾ ಅನ್ನೋದು ಎಲ್ಲರಿಗೂ ಗೊತ್ತು.

37

ಬಿಗ್ ಬಾಸ್ OTT ಖ್ಯಾತಿಯ ನಟಿಯ ವಿಲಕ್ಷಣ ಉಡುಗೆಗಳ ಮೇಲಿನ ಪ್ರೀತಿ ಎಲ್ಲರಿಗೂ ತಿಳಿದಿದೆ. ಪ್ರತಿ ಬಾರಿ ಉರ್ಫಿಯನ್ನು ಗುರುತಿಸಿದಾಗ, ನಟಿಯ ಡ್ರೆಸ್ ಎಲ್ಲಾ ಗಮನವನ್ನು ಸೆಳೆಯುತ್ತದೆ.

47

ಮತ್ತೊಮ್ಮೆ ಉರ್ಫಿ ಜಾವೇದ್ ಬೋಲ್ಡ್ ಆಗಿರೋ ವಿಲಕ್ಷಣವಾಗಿರುವ ಉಡುಪಿನಲ್ಲಿ ಕಾಣಿಸಿಕೊಂಡರು. ಭಾನುವಾರ ನಟಿ ಮುಂಬೈನ ಬೀದಿಗಳಲ್ಲಿ ಕಪ್ಪು ಮಲ್ಟಿ ಕಟ್ ಔಟ್ ಡ್ರೆಸ್‌ನಲ್ಲಿ ಕಾಣಿಸಿಕೊಂಡರು.

57

1ಗಂಟೆಗಿಂತ ಕಡಿಮೆ ಅವಧಿಯಲ್ಲಿ ಉರ್ಫಿಯ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ನೆಟಿಜನ್‌ಗಳು ಇದನ್ನು 'ವಿಚಿತ್ರ ಮತ್ತು ವಿಲಕ್ಷಣ' ಎಂದು ಕರೆದಿದ್ದಾರೆ.

67

ಕೆಂಡಾಲ್ ಜೆನ್ನರ್ ಇತ್ತೀಚೆಗೆ ಇದೇ ರೀತಿಯ ಉಡುಪನ್ನು ಧರಿಸಿದ್ದರು ಎಂದು ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿದ್ದಾರೆ.

77

ಡಿಫರೆಂಟ್ ಇಯರಿಂಗ್ಸ್ ಧರಿಸಿದ್ದ ಉರ್ಫಿ ಸ್ಟೈಲ್‌ನಲ್ಲಿ ಗಮನ ಸೆಳೆದಿದ್ದು ಡ್ರೆಸ್. ನಟಿ ಹೊರಗೆ ಕಾಣಿಸ್ತಿದ್ದಂತೆ ಚಕ್ ಚಕ್ ಎಂದು ಫೋಟೊ ಕ್ಲಿಕ್ಕಿಸಿದ ಪಾಪ್ಪಾರಾಜಿಗಳು ನಿಮಿಷಗಳಲ್ಲಿ ನಟಿಯನ್ನು ವೈರಲ್ ಮಾಡಿದ್ದಾರೆ

Read more Photos on
click me!

Recommended Stories