ಜೀವನದಲ್ಲಿ ಸೀರಿಯಸ್ ಆಗ್ಬೇಡಿ, ರಾತ್ರಿ ಕಡಿಮೆ ಊಟ ಮಾಡಿ; ಟ್ವಿಂಕಲ್ ಖನ್ನಾ ವಿಚಿತ್ರ ಬ್ಯೂಟಿ ಸೀಕ್ರೆಟ್

Published : Dec 12, 2022, 04:24 PM IST

ಕೊನೆಗೂ ತಮ್ಮ ಬ್ಯೂಟಿ ಸೀಕ್ರೆಟ್ ರಿವೀಲ್ ಮಾಡಿದ ಟ್ವಿಂಕಲ್. ಪ್ರಕೃತಿ ಜೊತೆಗಿದ್ದ ನಾವು ಎವರ್‌ಗ್ರೀನ್‌ ಎಂದ ನಟಿ...

PREV
17
ಜೀವನದಲ್ಲಿ ಸೀರಿಯಸ್ ಆಗ್ಬೇಡಿ, ರಾತ್ರಿ ಕಡಿಮೆ ಊಟ ಮಾಡಿ; ಟ್ವಿಂಕಲ್ ಖನ್ನಾ ವಿಚಿತ್ರ ಬ್ಯೂಟಿ ಸೀಕ್ರೆಟ್

 ಬಾಲಿವುಡ್ ಸೆಲೆಬ್ರಿಟಿ ಕಪಲ್ ಅಕ್ಷಯ್ ಕುಮಾರ್ ಮತ್ತು ಟ್ವಿಂಕಲ್ ಖನ್ನಾ ಎವರ್‌ಗ್ರೀನ್‌ ಎಂಗ್‌ನೆಸ್‌ ಮತ್ತು ಬ್ಯೂಟಿ ಸೀಕ್ರೆಟ್‌ನ ಅಭಿಮಾನಿಗಳು ಪದೇ ಪದೇ ಪ್ರಶ್ನೆ ಮಾಡುತ್ತಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಖನ್ನಾ ಉತ್ತರಿಸಿದ್ದಾರೆ.

27

ಹೌದು! ಹಲವು ವರ್ಷಗಳ ಹಿಂದೆಯೇ ಆಕ್ಟಿಂಗ್‌ಗೆ ಗುಡ್‌ ಬೈ ಹೇಳಿದ ಟ್ವಿಂಕಲ್ ಬುಕ್‌ ಬರೆಯುತ್ತಾ, ಯೂಟ್ಯೂಬ್ ನಡೆಸಿಕೊಂಡು ತಮ್ಮ ಮದರ್‌ಹುಡ್‌ ಎಂಜಾಯ್ ಮಾಡುತ್ತಿದ್ದಾರೆ.

37

 47 ವರ್ಷದ ಟ್ವಿಂಕಲ್ ಖನ್ನಾ ತುಂಬಾನೇ ಬ್ಯೂಟಿಫುಲ್ ಆಗಿ ಕಾಣಲು ಕಾರಣವೇ ಫಿಟ್ ಆಗಿರುವುದು, ತಾಳ್ಮೆಯಿಂದ ಇರುವುದು ಹಾಗೂ ಖುಷಿಯಾಗಿರುವುದು ಎಂದು ಹೇಳಿಕೊಂಡಿದ್ದಾರೆ.

47

ಬ್ಯೂಟಿಫುಲ್ ಆಗಿರಬೇಕು ಅಂದರೆ ಪ್ರತಿಯೊಬ್ಬರು ಪ್ರಕೃತಿಗೆ ಹತ್ತಿರವಾಗಬೇಕು, ಹೀಗಾಗಿ ಮೊಬೈಲ್, ಟ್ಯಾಬ್ ಮತ್ತು ಟಿವಿಯಿಂದ ದೂರ ಉಳಿದುಕೊಂಡು ಔಟ್‌ಡೋರ್‌ ಹೆಚ್ಚಿಗೆ ಸಮಯ ಕಳೆಯಬೇಕು ಎಂದಿದ್ದಾರೆ.

57

ಹಿರಿಯ ನಟಿ Waheeda Rehman ಪಾಲಿಸುವ ಒಂದು ರೂನ್‌ನ ಟ್ವಿಂಕಲ್ ಅಳವಡಿಸಿಕೊಂಡಿದ್ದಾರೆ. ಅದುವೇ ರಾತ್ರಿ ಕಡಿಮೆ ಊಟ ಸೇವಿಸುವುದು ಇದರಿಂದ ಮನಸ್ಸು ಚೆನ್ನಾಗಿರುತ್ತದೆ ನೆಮ್ಮದಿಯಾಗಿ ನಿದ್ರೆ ಮಾಡಬಹುದಂತೆ.

67

ದಿನಕ್ಕೊಂದು ಹೊಸ ವಿಚಾರಗಳನ್ನು ಕಲಿಯಬೇಕೆಂತೆ. ಅಲ್ಲದೆ ದಿನ ಬೆಳಗ್ಗೆ ತಪ್ಪದೆ ವ್ಯಾಯಮ ಮಾಡಬೇಕು. ಇದರಿಂದ ದಿನವಿಡೀ ಚಟುವಟಿಕೆಯಿಂದ ಇರುತ್ತೀರಿ.

77

ಪ್ರಮುಖ ಸೀಕ್ರೆಟ್‌ ಏನೆಂದರೆ ಲೈಫ್‌ ತುಂಬಾ ಸೀರಿಯಸ್ ಆಗಿ ಸ್ವೀಕರಿಸಬಾರದು ಸದಾ ಖುಷಿಯಾಗಿ ಖುಷಿಯಿಂದ ಜೀವನ ನಡೆಸಬೇಕು ಎಂದಿದ್ದಾರೆ. ಏನೇ ಇರಲಿ ಸನ್‌ಸ್ಕ್ರೀನ್‌ ಮಿಸ್ ಮಾಡಬೇಡಿ ಹಾಗೆ ಓದುವ ಅಭ್ಯಾಸ ಮಾಡಿಕೊಳ್ಳಿ ಎಂದಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories