ಮಗಳ ಫೋಟೋ ಶೇರ್ ಮಾಡಿ ಪತಿಗೆ ಹುಟ್ಟುಹಬ್ಬದ ವಿಶ್ ಮಾಡಿದ್ದರು. 'ಜನ್ಮದಿನದ ಶುಭಾಶಯಗಳು ಮೈ ಲವ್. ಅತ್ಯುತ್ತಮ ಪತಿ, ತಂದೆ ಮತ್ತು ವ್ಯಕ್ತಿ. ನನ್ನ ಜೀವನದಲ್ಲಿ ನಿಮ್ಮನ್ನು ಪಡೆಯಲು ತುಂಬಾ ಪುಣ್ಯ ಮಾಡಿದ್ದೆ. ನಾನು ನಿಮ್ಮನ್ನು ಎಂದೆಂದಿಗೂ ಪ್ರೀತಿಸುತ್ತೇನೆ' ಎಂದು ವಿಶ್ ಮಾಡಿದ್ದರು. ಜೊತೆಗೆ 'ನಮ್ಮ ಮಗಳು ಅರಿಯಾನಾಳನ್ನು ಭೇಟಿ ಮಾಡಿ' ಎಂದು ಬರೆದುಕೊಂಡಿದ್ದರು.