Tamannaah Bhatia: ಮಾದಕ ಲುಕ್‌ನಲ್ಲಿ ಮೈ ನವಿರೇಳಿಸುವ ನಟಿ ತಮನ್ನಾ ಭಾಟಿಯಾ ಚೆಂದದ ಫೋಟೋಗಳು!

First Published | Oct 20, 2023, 8:30 PM IST

ನಟಿ ತಮನ್ನಾ ಭಾಟಿಯಾ ಹಾಗೂ ವಿಜಯ್ ವರ್ಮಾ ಮದುವೆ ಯಾವಾಗ ಆಗಲಿದೆ ಎಂಬುದು ಸದ್ಯಕ್ಕೆ ಸ್ಸಪೆನ್ಸ್! ಆದರೆ, ಈ ವರ್ಷ ಅಥವಾ ಮುಂದಿನ ವರ್ಷ ಅವರಿಬ್ಬರೂ ಹಸೆಮಣೆ ಏರಲಿದ್ದಾರೆ ಎಂಬುದು ಹಲವರ ಅನಿಸಿಕೆ. 
 

ನಟಿ ತಮನ್ನಾ ಭಾಟಿಯಾ ಪೋಸ್ ನೋಡಿ ಹಲವರಿಗೆ ಮನಸ್ಸಿನಲ್ಲೇ ಮಂಡಿಗೆ ತಿನ್ನುವ ಆಸೆ ಮೂಡಿರಬಹುದು. ತಮನ್ನಾ ಮೇಕಪ್‌ ಹಾಗೂ ಲುಕ್ ಸಖತ್ ಮ್ಯಾಚ್ ಆಗಿದ್ದು, ಅದು ಅವರ ಅಭಿಮಾನಿಗಳ ಕಣ್ಣು ಕುಕ್ಕುತ್ತಿದೆ.  

ತಮನ್ನಾ ಭಾಟಿಯಾ ತಮ್ಮ ಚೆಂದದ ಫೋಟೋಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದನ್ನು ನೋಡಿದ ಹಲವರು ತಮನ್ನಾ ಮಾದಕ ನೋಟಕ್ಕೆ ಮರುಳಾಗಿ ತರಹೇವಾರಿ ಕಮೆಂಟ್ ಮಾಡುತ್ತಿದ್ದಾರೆ. 

Tap to resize

ನಟಿ ತಮನ್ನಾ ಎಸ್‌ ಎಸ್‌ ರಾಜಮೌಳಿ ನಿರ್ದೇಶನದ 'ಬಾಹುಬಲಿ' ಚಿತ್ರದ ಮೂಲಕ ಬಾಲಿವುಡ್ ಹೊರತಾಗಿಯೂ ಇಡೀ ಇಂಡಿಯಾಗೆ ಚಿರಪರಿಚಿತ ನಟಿಯಾಗಿ ಬೆಳೆದವರು. ಅವರು ಪ್ರಭಾಸ್ ಜೋಡಿಯಾಗಿ ಈ ಚಿತ್ರದಲ್ಲಿ ಮಿಂಚಿದ್ದರು. 
 

ನಟಿ ತಮನ್ನಾ ಸಾಕಷ್ಟು ಹಿಂದಿ ಚಿತ್ರಗಳನ್ನು ಮಾಡಿದ್ದರೂ ಕೂಡ ಅವರಿಗೆ ಅತಿ ಹೆಚ್ಚು ಜನಪ್ರಿಯತೆ ತಂದು ಕೊಟ್ಟಿದ್ದು ಬಾಹುಬಲಿ  ಸಿನಿಮಾ ಎನ್ನಬಹುದು. ಬಾಹುಬಲಿ ಬಳಿಕ ಅವರಿಗೆ ಅಷ್ಟು ಖ್ಯಾತಿ ತಂದುಕೊಟ್ಟ ಸಿನಿಮಾ ಮತ್ತೊಂದಿಲ್ಲ. 
 

ನಟಿ ತಮನ್ನಾ ಬಾಯ್ ಫ್ರಂಡ್‌ ವಿಜಯ್ ವರ್ಮಾ ಮದುವೆಯಾಗಲು ತುದಿಗಾಲಲ್ಲಿ ನಿಂತಿದ್ದಾರೆ. ಆದರೆ, ನಟಿ ತಮನ್ನಾ ಇನ್ನೂ ಮದುವೆಗೆ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ. ಆದಷ್ಟು ಬೇಗ ಮದುವೆ ನೇರವೇರಬೇಕು ಎಂಬ ವಿಜಯ್ ವರ್ಮಾ ಆಸೆ. 
 

ಆದರೆ, ತಮ್ಮ ಮದುವೆ ದಿನಾಂಕ ಅಥವಾ ಕಾಲದ ಬಗ್ಗೆ ನಟಿ ತಮನ್ನಾ ಆಗಲಿ ಅಥವಾ ಬಿಸಿನೆಸ್ ಮ್ಯಾನ್ ವಿಜಯ್ ವರ್ಮಾ ಆಗಲಿ, ಏನೂ ಹೇಳಿಲ್ಲ. ಆದರೆ, ವಿಜಯ್ ವರ್ಮಾ ಮದುವೆ ಆಗುವ ತರಾತುರಿಯಲ್ಲಿ ಇದ್ದರೆ ತಮನ್ನಾ ತಮ್ಮ ಕೆರಿಯರ್ ಬಗ್ಗೆ ಯೋಚಿಸಿದ್ದಾರಂತೆ. 

`ತಮನ್ನಾ ಮತ್ತು ವಿಜಯ್ ವರ್ಮಾ ಜೋಡಿಯನ್ನು ನೋಡಿದವರು 'ಮೇಡ್ ಫಾರ್ ಈಚ್ ಅದರ್' ಎನ್ನುತ್ತಿದ್ದಾರೆ. ಆದರೆ, ತಮನ್ನಾ ಇನ್ನು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದು, ಸದ್ಯಕ್ಕೆ ಸಿನಿಮಾ ಕೆರಿಯರ್‌ನಿಂದ ಬ್ರೇಕ್ ತೆಗೆದುಕೊಳ್ಳುತ್ತಿಲ್ಲ. 

Latest Videos

click me!