ನೀವು ತುಂಬಾ ಸುಂದರವಾಗಿದ್ದೀರಿ, ಪ್ರತಿಭಾವಂತೆ ಕೂಡ. ಯಾರೂ ನಿಮಗೆ ಪ್ರಪೋಸ್ ಮಾಡಿಲ್ಲವೇ? ಎಂದು ಕೇಳಿದರೆ, ತಮನ್ನಾಗೆ ಯಾರೂ ಪ್ರಪೋಸ್ ಮಾಡಿಲ್ಲವಂತೆ. ಆ ಕೊರತೆ ಈಗಲೂ ಇದೆ ಎಂದು ತಮನ್ನಾ ಹೇಳಿದ್ದಾರೆ. ಹೇಳಿಕೊಳ್ಳಲು ಯಾವುದೇ ನೆನಪುಗಳಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಹೀಗಾಗಿ ತಾವೇ ಇಷ್ಟಪಡುವುದನ್ನು ಶುರು ಮಾಡಿದರಂತೆ. ಬ್ರೇಕಪ್ ಹೇಳಬೇಕಾಯಿತು ಎಂದು ತಮನ್ನಾ ಹೇಳಿದ್ದಾರೆ. ಪ್ರದೀಪ್ ನಿರೂಪಕರಾಗಿರುವ `ಕೊಂಚೆಂ ಟಚ್‌ಲೋ ಉಂಟೇ ಚೆಬುತಾ` ಟಾಕ್ ಶೋನಲ್ಲಿ ಈ ವಿಷಯವನ್ನು ಹೇಳಿದ್ದಾರೆ. ಮಾಡೆಲಿಂಗ್‌ನಿಂದ ಸಿನಿಮಾಗಳಿಗೆ ಬಂದ ತಮನ್ನಾ 2005ರಲ್ಲಿ `ಚಾಂದ್ ಸಾ ರೋಷನ್ ಚೆಹ್ರ` ಸಿನಿಮಾದಲ್ಲಿ ನಟಿಸಿದ್ದಾರೆ. ಬೆಳ್ಳಿತೆರೆಗೆ ಪರಿಚಯ ಆಗಿದ್ದು ಹೀಗೆ.