ಅಬ್ಬಬ್ಬಾ! 7 ರಿಂದ 10 ಕೋಟಿ ಆಸ್ತಿ ಹೊಂದಿರುವ ನಟಿ ಶೋಭಿತಾ ಯಾರು ಹೇಳಿ?

Published : Mar 25, 2024, 10:55 AM IST

ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿರುವ ಶೋಭಿತಾ ನಿಜಕ್ಕೂ ಯಾರು?  ಅವರ ಬ್ಯಾಗ್ರೌಂಡ್ ಸಂಪೂರ್ಣವಾಗಿ ಇಲ್ಲಿದೆ.....   

PREV
16
 ಅಬ್ಬಬ್ಬಾ! 7 ರಿಂದ 10 ಕೋಟಿ ಆಸ್ತಿ ಹೊಂದಿರುವ ನಟಿ ಶೋಭಿತಾ ಯಾರು ಹೇಳಿ?

ತೆಲುಗು ಬ್ರಾಹ್ಮಿನ್ ಫ್ಯಾಮಿಲಿಗೆ ಹುಟ್ಟಿರುವ ಶೋಭಿತಾ ಧೂಲಿಪಾಲ ಅವರ ತಂದೆ ಮರ್ಚೆಂಟ್ ನೇವಿ ಇಂಜಿನಿಯರ್ ಅಗಿದ್ದು ತಾಯಿ ಪ್ರೈಮರಿ ಸ್ಕೂಲ್ ಟೀಚರ್ ಆಗಿ ಕೆಲಸ ಮಾಡಿದ್ದಾರೆ.

26

ಶೋಭಿತಾ ಧೂಲಿಪಾಲ ವಾಣಿಜ್ಯದಲ್ಲಿ ಸ್ನಾತಕೋತ್ತರ ಪದವಿ ಮತ್ತು ವಾಣಿಜ್ಯ ಮತ್ತು ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿದ್ದಾರೆ. ಓದುತ್ತಿರುವಾಗಲೇ ಭರತನಾಟ್ಯ ಮತ್ತು ಕುಚುಪುಡಿ ಕಲಿತಿದ್ದಾರೆ.

36

2019ರಲ್ಲಿ ಖ್ಯಾತ ಫ್ಯಾಷನ್ ಡಿಸೈನರ್ ಪ್ರಣಾವ್ ಮಿಶ್ರಾ ಜೊತೆ ಕೆಲವು ವರ್ಷ ಡೇಟಿಂಗ್ ಮಾಡಿದ್ದರು. ಕೆಲವು ವರ್ಷಗಳ ಕಾಲ ಪ್ರೀತಿಸಿ ದೂರವಾಗಿಬಿಟ್ಟರು.

46

ಸಮಂತಾ ಮತ್ತು ನಾಗ ಚೈತನ್ಯಾ ವಿಚ್ಛೇದನ ಪಡೆದ ನಂತರ ಶೋಭಿತಾ ಜೊತೆ ಹೆಸರು ಕೇಳಿ ಬಂದಿತ್ತು. ಈ ವಿಚಾರದ ಬಗ್ಗೆ ಸ್ಪಷ್ಟನೆ ಕೊಟ್ಟಿಲ್ಲವಾದರೂ ಒಟ್ಟಿಗೆ ಟ್ರಿಪ್ ಮಾಡಿದ್ದಾರೆ ಎನ್ನಲಾಗಿತ್ತು.

56

ಶೋಭಿತಾ ಒಂದು ಚಿತ್ರಕ್ಕೆ 70 ಲಕ್ಷದಿಂದ 1 ಕೋಟಿ ಹಣ ಪಡೆಯುತ್ತಾರಂತೆ. ಈ ನಡುವೆ ಮಾಡಲಿಂಗ್, ಸಿನಿಮಾ ಮತ್ತು ಫೋಟೋಶೂಟ್ ಮೂಲಕ ಹಣ ಸಂಪಾದನೆ ಮಾಡುತ್ತಿದ್ದಾರೆ. 

66

ಫ್ಯಾಮಿಲಿ ಬ್ಯಾಗ್ರೌಂಡ್ ಮತ್ತು ಬಣ್ಣದ ಪ್ರಪಂಚ ದುಡಿಮೆ ಮೇಲೆ ಖಾಸಗಿ ವೆಬ್‌ ಸೈಟ್ ಲೆಕ್ಕಾಚಾರ ಮಾಡಿರುವ ಪ್ರಕಾರ ಶೋಭಿತಾ ಹೆಸರಿನಲ್ಲಿ 7ರಿಂದ 10 ಕೋಟಿ  ಆಸ್ತಿ ಇದೆ ಎನ್ನಲಾಗಿದೆ. 

Read more Photos on
click me!

Recommended Stories