ಬ್ಲೌಸ್ ಹಾಕದೇ ಗೋಲ್ಡನ್ ಸೀರೆ ಧರಿಸಿದ ನಟಿ ಪ್ರಿಯಾಮಣಿ: ನಿಮ್ಮಲ್ಲಿ ದೈವಿಕ ಕಳೆ ಇದೆ ಅನ್ನೋದಾ ಫ್ಯಾನ್ಸ್‌!

Published : Mar 25, 2024, 10:33 AM IST

ನಟಿ ಪ್ರಿಯಾಮಣಿ ಇನ್‌ಸ್ಟಾಗ್ರಾಂನಲ್ಲಿ ಯಾವಾಗ್ಲೂ ಸ್ಟೈಲಿಶ್ ಫೋಟೋಗಳನ್ನು ಶೇರ್ ಮಾಡ್ತಿರ್ತಾರೆ. ಇತ್ತೀಚಿಗೆ ಬ್ಲೌಸ್ ಇಲ್ಲದೆ ಸೀರೆಯುಟ್ಟಿದ್ದಾರೆ. ಸದ್ಯ ಪೋಟೋಸ್ ಸಖತ್ ವೈರಲ್ ಆಗಿದೆ.

PREV
17
ಬ್ಲೌಸ್ ಹಾಕದೇ ಗೋಲ್ಡನ್ ಸೀರೆ ಧರಿಸಿದ ನಟಿ ಪ್ರಿಯಾಮಣಿ: ನಿಮ್ಮಲ್ಲಿ ದೈವಿಕ ಕಳೆ ಇದೆ ಅನ್ನೋದಾ ಫ್ಯಾನ್ಸ್‌!

ನಟಿ ಪ್ರಿಯಾಮಣಿ ಇತ್ತೀಚೆಗೆ ಗೋಲ್ಡನ್ ಸೀರೆಯಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ. ಗೋಲ್ಡನ್ ಸೀರೆ ಉಟ್ಟು ನಟಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಆದರೆ ಪ್ರಿಯಾಮಣಿ ಬ್ಲೌಸ್ ಮಾತ್ರ ಧರಿಸಿರಲಿಲ್ಲ. 

27

ಈ ಫೋಟೋಶೂಟ್ ಸಿಕ್ಕಾಪಟ್ಟೆ ವೈರಲ್ ಆಗಿವೆ. ಆದರೆ ಪ್ರಿಯಾಮಣಿ ಬ್ಲೌಸ್ ಧರಿಸಿರಲಿಲ್ಲ. ಆದರೂ ಅವರನ್ನು ನೆಟ್ಟಿಗರು ಟ್ರೋಲ್ ಮಾಡದೇ ನಿಮ್ಮದು ದೈವಿಕ ಸೌಂದರ್ಯ ಎಂದು ಮುಕ್ತವಾಗಿ ಹೊಗಳಿದ್ದಾರೆ. 

37

ನಟಿಯ ಫೋಟೋಗಳಿಗೆ 90 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ಫೋಟೋಗಳನ್ನು ನೋಡಿ ಅವರ ಅಭಿಮಾನಿಗಳು ರೆಡ್ ಹಾರ್ಟ್ ಎಮೋಜಿಗಳನ್ನು ಕಮೆಂಟ್ ಮಾಡಿ ತರೇಹವಾರಿ ಹೊಗಳುತ್ತಿದ್ದಾರೆ. 

47

ಪ್ರಿಯಾಮಣಿ ಸೀರೆಯಲ್ಲಿ ಎಕ್ಸ್​ಪೋಸ್ ಮಾಡಿಲ್ಲ. ನೀಟಾಗಿ ದೇಹ ಮುಚ್ಚಿಕೊಳ್ಳುವಂತೆ ಸೀರೆಯನ್ನು ಅಚ್ಚಕಟ್ಟಾಗಿ ಉಟ್ಟಿದ್ದಾರೆ. ಇದನ್ನು ನೋಡಿದರೆ ಎಕ್ಸ್​ಪೋಸ್ ಎನಿಸುವುದಿಲ್ಲ. ಬದಲಾಗಿ ಹಳೆಯ ಕಾಲದ ಮಹಿಳೆಯರ ಸೀರೆ ಉಡುವ ರೀತಿ ನೆನಪಾಗುತ್ತದೆ.

57

ಪ್ರಿಯಾಮಣಿ ಅವರು ಹೊಸ ಅವಕಾಶಗಳನ್ನು ಎಕ್ಸ್​ಪ್ಲೋರ್ ಮಾಡುತ್ತಿದ್ದಾರೆ. ನಟಿ ಜವಾನ್ ಸಿನಿಮಾ, ಫ್ಯಾಮಿಲಿ ಮ್ಯಾನ್ ವೆಬ್ ಸಿರೀಸ್, ನೆರು ಮಲಯಾಳಂ ಮೂವಿಯಲ್ಲಿ ಕಾಣಿಸಿಕೊಂಡಿದ್ದರು. 

67

ಪ್ರಿಯಾಮಣಿ ಅವರು ಸೌತ್ ಚಿತ್ರರಂಗದಲ್ಲಿ ಅದ್ಭುತವಾಗಿ ಹೆಸರು ಗಳಿಸಿದ್ದಾರೆ. ಮಲಯಾಳಂ, ತಮಿಳು, ಕನ್ನಡ ಸಿನಿಮಾಗಳಲ್ಲಿ ನಟಿಸಿ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ.

77

ನಟಿ ಪ್ರಿಯಾಮಣಿ ಇತ್ತೀಚೆಗೆ ಎರ್ನಾಕುಲಂ ಕಾಲಡಿ ತ್ರಿಕ್ಕದಲ್ಲಿರುವ ಮಹಾದೇವ ದೇವಸ್ಥಾನಕ್ಕೆ ಮೆಕ್ಯಾನಿಕಲ್ ಎಲಿಫೆಂಟ್ ಅನ್ನು ನೀಡಿದ್ದಾರೆ. ಗಾತ್ರ ಹಾಗೂ ಎತ್ತರದಲ್ಲಿ ಮೆಕ್ಯಾನಿಕಲ್ ಎಲಿಫೆಂಟ್, ನಿಜವಾದ ಆನೆಯನ್ನು ಮೀರಿಸುವಂತಿದೆ. ಈ ಆನೆ ಕಂಡು ಗ್ರಾಮಸ್ಥರು ಬೆರಗಾಗಿದ್ದರು.

Read more Photos on
click me!

Recommended Stories