ಯೋಗ, ಧ್ಯಾನ ಮಾಡ್ತಾ ಖಿನ್ನತೆಯಿಂದ ಹೊರ ಬಂದ ಸಮಂತಾ, ಲಿಂಗ ಭದ್ರಾದೇವಿಯನ್ನ ಹೆಚ್ಚಾಗಿ ಪೂಜಿಸಲು ಶುರು ಮಾಡಿದ್ರಂತೆ. ಅಮ್ಮನವರ ಸೇವೆ ಮಾಡಿ ಮನಸ್ಸಿನ ಶಾಂತಿ ಪಡೆದ ಸಮಂತಾ, ತಮ್ಮ ಫೋನ್‌ನಲ್ಲೂ ಅಮ್ಮವಾರ ಫೋಟೋ ಇಟ್ಕೊಂಡಿದ್ದಾರಂತೆ. ಲಿಂಗ ಭದ್ರಾದೇವಿ ಸೇವೆ ಮಾಡೋದು ಗೊತ್ತಿದ್ರೂ, ಫೋನ್‌ನಲ್ಲಿ ಫೋಟೋ ಇಟ್ಕೊಂಡಿರೋದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.