ವೇದಿಕೆ ಮೇಲೆ ಅಂಥ ಪದ ಬಳಸಿದ Rashmika Mandanna; ಮುಜುಗರಪಟ್ಕೊಂಡ ಶಾಹೀದ್‌ ಕಪೂರ್‌, ಕೃತಿ ಸನೋನ್!

Published : May 18, 2026, 03:54 PM IST

Actress Rashmika Mandanna: ಒಂದಿಲ್ಲೊಂದು ವಿವಾದಗಳನ್ನು ಎದುರಿಸುವ ರಶ್ಮಿಕಾ ಮಂದಣ್ಣ ಅವರು ಇತ್ತೀಚೆಗೆ ನಟ ವಿಜಯ್‌ ದೇವರಕೊಂಡ ಅವರನ್ನು ಮದುವೆಯಾಗಿದ್ದರು, ಈಗ ಅವರು ಮತ್ತೆ ಸಿನಿಮಾ ಕೆಲಸಗಳತ್ತ ಮರಳಿ ಬಂದಿದ್ದು, ಹೊಸ ವಿವಾದ ಸೃಷ್ಟಿಮಾಡಿಕೊಂಡಿದ್ದಾರೆ. 

PREV
13
F ಪದ ಬಳಕೆ

ನಟಿ ರಶ್ಮಿಕಾ ಮಂದಣ್ಣ ಅವರು 'ಕಾಕ್ಟೇಲ್‌ 2ʼ ಸಿನಿಮಾ ಹಾಡಿನ ಲಾಂಚಿಂಗ್‌ವೇಳೆ F ಪದ ಬಳಸಿದ್ದಾರೆ. ಈ ವಿಡಿಯೋ ಈಗ ವೈರಲ್‌ ಆಗ್ತಿದೆ. ಈ ಬಗ್ಗೆ ಕೆಲವರು ಬೇಸರ ಹೊರಹಾಕಿದ್ದಾರೆ. 

23
ಕ್ಷಮೆ ಕೇಳಿದ ನಟಿ ರಶ್ಮಿಕಾ ಮಂದಣ್ಣ

ಬಾಲಿವುಡ್‌ ನಟಿ ಕೃತಿ ಸನೋನ್‌ ಅವರನ್ನು ಹೊಗಳುವ ಹೇಳೆ ರಶ್ಮಿಕಾ ಮಂದಣ್ಣ ಅವರು ಈ ರೀತಿ ಪದ ಬಳಸಿದ್ದಾರೆ. ಆಮೇಲೆ ಕ್ಷಮೆ ಕೇಳಿದ್ದಾರೆ. ಶಾಹೀದ್‌ ಕಪೂರ್‌, ಕೃತಿ ಸನೋನ್‌ ಅವರು ರಶ್ಮಿಕಾ ಮಾತು ಕೇಳಿ ಕಂಗಾಲಾಗಿದ್ದಾರೆ. ನಿರ್ಮಾಪಕ ದಿನೇಶ್‌ ವಿಜನ್‌,ನಿರ್ದೇಶಕ ಹೋಮಿ ಅದಜಾನಿಯಾ ಮುಂತಾದವರು ಈ ಇವೆಂಟ್‌ನಲ್ಲಿ ಭಾಗಿ ಆಗಿದ್ದಾರೆ.

33
ಯಾವಾಗ ಸಿನಿಮಾ ರಿಲೀಸ್‌ ಆಗುತ್ತೆ?

ಬಾಲಿವುಡ್‌ ನಟಿ ಕೃತಿ ಸನೋನ್‌ ಅವರನ್ನು ಹೊಗಳುವ ಹೇಳೆ ರಶ್ಮಿಕಾ ಮಂದಣ್ಣ ಅವರು ಈ ರೀತಿ ಪದ ಬಳಸಿದ್ದಾರೆ. ಆಮೇಲೆ ಕ್ಷಮೆ ಕೇಳಿದ್ದಾರೆ. ಶಾಹೀದ್‌ ಕಪೂರ್‌, ಕೃತಿ ಸನೋನ್‌ ಅವರು ರಶ್ಮಿಕಾ ಮಾತು ಕೇಳಿ ಕಂಗಾಲಾಗಿದ್ದಾರೆ. ನಿರ್ಮಾಪಕ ದಿನೇಶ್‌ ವಿಜನ್‌,ನಿರ್ದೇಶಕ ಹೋಮಿ ಅದಜಾನಿಯಾ ಮುಂತಾದವರು ಈ ಇವೆಂಟ್‌ನಲ್ಲಿ ಭಾಗಿ ಆಗಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories