ಕಿರಿಕ್ ಚೆಲುವೆ ರಶ್ಮಿಕಾ ತಿನ್ನೋದಕ್ಕೇ ಬದುಕೋದಂತೆ..!

First Published | Dec 9, 2020, 4:05 PM IST

ರಶ್ಮಿಕಾ ಮಂದಣ್ಣ ಬದುಕೋದೇ ತಿನ್ನೋದಕ್ಕಂತೆ, ಹೀಗಂತ ನಟಿ ತಾವೇ ಹೇಳ್ಕೊಂಡಿದ್ದಾರೆ. ಇಲ್ನೋಡಿ ಫೋಟೋಸ್

ಸ್ಯಾಂಡಲ್‌ವುಡ್ ಚೆಲುವೆ ರಶ್ಮಿಕಾ ಮಂದಣ್ಣ ಅವರಿಗೆ ತಿನ್ನೋದು ಅಂದ್ರೆ ಫೇವರೇಟ್ ಕೆಲಸ ಅಂತೆ.
ಕನ್ನಡ ಚಿತ್ರರಂಗದ ಮೂಲಕ ನಟಿಯಾಗಿ ಗುರುತಿಸಿಕೊಂಡು ಸೌತ್ ಸ್ಟಾರ್ ಆಗಿ ಗುರುತಿಸಿಕೊಂಡ ನಟಿಗೆ ತಿನ್ನೋದಂದ್ರೆ ಇಷ್ಟ.
Tap to resize

ನಾನು ಬದುಕೋದೇ ತಿನ್ನೋದಕ್ಕೆ ಎಂದಿದ್ದಾರೆ ನಟಿ.
ಡಯೆಟ್, ಫಿಟ್‌ನೆಸ್ ಬಗ್ಗೆ ಕೇರ್‌ಫುಲ್ ಆಗಿರೋ ನಟಿ ತಿನ್ನೋ ಟೈಂನಲ್ಲಿ ಚೆನ್ನಾಗಿ ತಿನ್ತಾರೆ.
ಕಾಫಿ, ಐಸ್‌ಕ್ರೀಂ ಹೀಗೆ ಎಲ್ಲವನ್ನೂ ಭಾರೀ ಇಷ್ಟಪಡು ಆಸ್ವಾದಿಸಿ ತಿಂತಾರೆ ರಶ್ಮಿಕಾ
ಸೋಷಿಯಲ್ ಮಿಡಿಯಾದಲ್ಲಿ ಆಸ್ವಾದಿಸಿ ಆಹಾರ ತಿನ್ನುತ್ತಿರೋ ಫೊಟೋ ಹಾಕಿದ ನಟಿ ನಾನು ಬದುಕೋದೇ ಇದಕ್ಕೆ ಎಂದಿದ್ದಾರೆ.
ಫ್ಯಾನ್ಸ್ ಸಿಕ್ಕಾಪಟ್ಟೆ ಕಮೆಂಟ್ ಮಾಡಿದ್ದು, ರಶ್ಮಿಕಾರನ್ನು ಫೂಡೀ ಎಂದಿದ್ದಾರೆ.

Latest Videos

click me!