ನಿರ್ದೇಶಕ ರವಿರಾಜ ಪಿನಿಸೆಟ್ಟಿ ಮೂಲಕ ರಾಶಿ ಮನೆಯ ಫೋನ್ ನಂಬರ್ ಪಡೆದು ಸುರೇಖಾ ಫೋನ್ ಮಾಡಿದರು. ಚಿರಂಜೀವಿ ನಿಮ್ಮನ್ನು ಮನೆಗೆ ಕರೆಯುತ್ತಿದ್ದಾರೆ ಎಂದು ಸುಳ್ಳು ಹೇಳಿದರು. ಚಿರಂಜೀವಿ ಯಾಕೆ ಕರೆಯುತ್ತಿದ್ದಾರೆ ಎಂದು ರಾಶಿ ಆಶ್ಚರ್ಯಪಟ್ಟರು. ಸರಿ ಒಮ್ಮೆ ಹೋಗೋಣ.. ಏನಾದರೂ ಒಳ್ಳೆಯದಕ್ಕೆ, ಫೋಟೋ ಆಲ್ಬಮ್ ಕೂಡ ತೆಗೆದುಕೊಂಡು ಹೋಗೋಣ ಎಂದು ರಾಶಿ ಚಿರಂಜೀವಿ ಮನೆಗೆ ಹೊರಟರು. ಚಿರಂಜೀವಿ ಮನೆಗೆ ಹೋದ ಮೇಲೆ ರಾಶಿಗೆ ಅರ್ಥವಾಯಿತಂತೆ.. ಕರೆಸಿದ್ದು ಚಿರಂಜೀವಿ ಅಲ್ಲ ಸುರೇಖಾ ಎಂದು.