Traditional Lookನಲ್ಲಿ ರಾಶಿ ಖನ್ನಾ: ಸೀರೆಗೆ ಮೆರಗು ಬಂದಿದ್ದೆ ನಿನ್ನಿಂದ ಎಂದ ಫ್ಯಾನ್ಸ್!

Published : Oct 03, 2023, 01:00 AM IST

ರಾಶಿ ಖನ್ನಾ ಟಾಲಿವುಡ್ ವಲಯದ ಅತ್ಯಂತ ಸುಂದರ ನಟಿಯರಲ್ಲಿ ಒಬ್ಬರಾಗಿದ್ದು, ಉತ್ತಮ ನಟನೆಯಿಂದ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಇದೀಗ ಅವರು ಶೇರ್ ಮಾಡಿರುವ ಟ್ರೆಡಿಶನಲ್​ ಲುಕ್​ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. 

PREV
16
Traditional Lookನಲ್ಲಿ ರಾಶಿ ಖನ್ನಾ: ಸೀರೆಗೆ ಮೆರಗು ಬಂದಿದ್ದೆ ನಿನ್ನಿಂದ ಎಂದ ಫ್ಯಾನ್ಸ್!

ಸಿನಿಮಾ, ನಟನೆ ಮಾತ್ರವಲ್ಲ, ಸೌಂದರ್ಯದಿಂದಲೂ ರಾಶಿ ಖನ್ನಾ ಸಖತ್​ ಸದ್ದು ಮಾಡುತ್ತಿರುತ್ತಾರೆ. ಇದೀಗ ನಟಿ ಭಾರತೀಯ ಸಾಂಪ್ರದಾಯಿಕ ನೋಟದಲ್ಲಿ ಕಂಗೊಳಿಸಿದ್ದಾರೆ. 

26

ಪರ್ಪಲ್‌-ಗೋಲ್ಡ್ ಕಾಂಬಿನೇಶನ್​ನ ಸೀರೆಯುಟ್ಟು ಕ್ಯಾಮರಾಗೆ ಪೋಸ್ ನೀಡಿದ್ದಾರೆ. ಸಾಂಪ್ರದಾಯಿಕ ನೋಟದಲ್ಲಿ ಅತ್ಯಂತ ಸುಂದರವಾಗಿ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಮೆಚ್ಚುಗೆಯ ಮಳೆಯನ್ನೇ ಸುರಿಸಿದ್ದಾರೆ. 

36

ನಟಿ ರಾಶಿ ಖನ್ನಾ ಸಾಮಾಜಿಕ ಜಾಲತಾಣದಲ್ಲೂ ಸಿಕ್ಕಾಪಟ್ಟೆ ಸಕ್ರಿಯ. ಇನ್​ಸ್ಟಾಗ್ರಾಮ್​ನಲ್ಲಿ 10.4 ಮಿಲಿಯನ್​ ಫಾಲೋವರ್​ಗಳನ್ನು ಸಂಪಾದಿಸಿರುವ ಇವರು ಬಗೆ ಬಗೆಯ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. 

46

ಸಾಂಪ್ರದಾಯಿಕ ನೋಟಕ್ಕೂ ಸೈ, ಮಾರ್ಡನ್​ ಲುಕ್​ಗೂ ಓಕೆ. ನೋಟ ಯಾವುದೇ ಇರಲಿ ಕ್ಯಾಮರಾ ಎದುರು ಇವರು ಪರ್ಫೆಕ್ಟ್​​. ಇನ್​ಸ್ಟಾಗ್ರಾಮ್​ನಲ್ಲಿ ಇವರು ಈವರೆಗೆ 1,290 ಪೋಸ್ಟ್​ಗಳನ್ನು ಶೇರ್ ಮಾಡಿದ್ದಾರೆ. 

56

ಈ ದೆಹಲಿ ಚೆಲುವೆಗೆ ಸೌತ್​ನಲ್ಲಿ ಅಷ್ಟಾಗಿ ಮನ್ನಣೆ ಸಿಕ್ಕಿರಲಿಲ್ಲ. ತೆಲುಗಿನಲ್ಲಿ ಬಹುತೇಕ ಎಲ್ಲಾ ಸ್ಟಾರ್ ಹೀರೋಗಳ ಜೊತೆ ನಟಿಸಿದ್ದಾರೆ ಈ ನಟಿ. ಆದರೆ, ಸ್ಟಾರ್ ಹೀರೋಯಿನ್ ಆಗಲು ಸಾಧ್ಯವಾಗಲಿಲ್ಲ. 

66

ರಾಶಿ ಖನ್ನಾ 2013 ರಲ್ಲಿ ಹಿಂದಿ ಚಿತ್ರ 'ಮದ್ರಾಸ್ ಕೆಫೆ' ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಆ ಸಿನಿಮಾದಲ್ಲಿ ರಾಶಿ ಖನ್ನಾ ಹಾಗೂ ಜಾನ್ ಅಬ್ರಹಾಂ ಜೊತೆ ಕಾಸ್ತಾ ಹಾಟ್ ಆಗಿ ನಟಿಸಿದ್ದು ಮಾತ್ರವಲ್ಲದೆ ಕಿಸ್ ಕೂಡ ಕೊಟ್ಟಿದ್ದಾರೆ.

Read more Photos on
click me!

Recommended Stories