ಟೆಸ್ಟ್ ಚಾಂಪಿಯನ್‌ಶಿಪ್ ಗೆದ್ರೆ, ಮತ್ತೊಮ್ಮೆ ಪೂನಂ 'ಬೆತ್ತಲೆ' ಆಫರ್!

Published : Jun 20, 2021, 10:57 PM IST

ಮುಂಬೈ(ಜೂ.  21)  ನಟಿ ಪೂನಂ ಪಾಂಡೆ ಮತ್ತೆ ಸುದ್ದಿ ಮಾಡಿದ್ದಾರೆ. ಭಾರತ ವಿಶ್ವಕಪ್ ಗೆದ್ದರೆ ಬೆತ್ತಲಾಗುತ್ತಾನೆ ಎಂದು ಹೇಳಿದ್ದವರು ಈಗ ಟೆಸ್ಟ್ ವಿಶ್ವ ಚಾಂಪಿಯನ್ ಶಿಪ್ ಸಂದರ್ಭ ಮತ್ತೆ ಅಂಥದ್ದೆ ಮಾತನಾಡಿದ್ದಾರೆ.

PREV
17
ಟೆಸ್ಟ್ ಚಾಂಪಿಯನ್‌ಶಿಪ್ ಗೆದ್ರೆ,  ಮತ್ತೊಮ್ಮೆ ಪೂನಂ 'ಬೆತ್ತಲೆ' ಆಫರ್!

ಸಂದರ್ಶನವೊಂದರಲ್ಲಿ ಕೇಳಿದ ಪ್ರಶ್ನೆಗೆ ಪೂನಂ ಉತ್ತರಿಸಿದ್ದಾರೆ.

27

ನೀವು ನಾನು ಬಟ್ಟೆ ಕಳಚುವುದನ್ನು ನೋಡಲು ಬಯಸುತ್ತೀರಾ? ಎಂದು ಪ್ರಶ್ನೆ ಮಾಡಿದ್ದಾರೆ.

37

ನನಗೆ ಗೊತ್ತೆ ಇರಲಿಲ್ಲ, ಕ್ರಿಕೆಟ್ ಮತ್ತೆ ಆರಂಭವಾಗಿದೆಯೇ! ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

47

ಭಾರತ ಈ ಬಾರಿ ಗೆದ್ದರೂ ನಾನು ಬಟ್ಟೆ ಬಿಚ್ಚಲು ಸಿದ್ಧ ಎಂದು ಹೇಳಿ ಮತ್ತೆ ಸುದ್ದಿ ಹುಟ್ಟುಹಾಕಿದ್ದಾರೆ.

57

ಗಂಡನ ಸ್ಯಾಮ್ ಜತೆ ಕಿತ್ತಾಟ ಮಾಡಿಕೊಂಡಿದ್ದ ಪೂನಂ ಪೊಲೀಸರ ಮೊರೆಯನ್ನು ಹೋಗಿದ್ದರು. 

67

ಬಾಯ್ ಫ್ರೆಂಡ್ ಜತೆ ಕಳೆದ ಖಾಸಗಿ ಕ್ಷಣಗಳ ವೀಡಿಯೋ ಹಿಂದೊಮ್ಮೆ ವೈರಲ್ ಆಗಿತ್ತು.

77

ತಮ್ಮ ಸೋಶಿಯಲ್ ಮೀಡಿಯಾ ಪೇಜ್ ಮೂಲಕ ವಿಡಿಯೋ ಮತ್ತು ಪೋಟೋ ಶೇರ್ ಮಾಡಿಕೊಂಡು ಆಗಾಗ ಹುಡುಗರ ಮನಸ್ಸಿನ ಮೇಲೆ ದಾಳಿ ಮಾಡುತ್ತಿರುತ್ತಾರೆ. 

click me!

Recommended Stories