ಈ ಸಿನಿಮಾಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಗೆ ಫಿಲ್ಮ್‌ಫೇರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡರು. ತಮಿಳಿನಲ್ಲಿ ಉತ್ತಮ ಖಳನಾಯಕ, ಮಲೈ ನೇರತ್ತು ಮಯಕ್ಕಂ, ಕೊಡಿಟ್ಟ ಇಡಂಗಲೈ ನಿರಪ್ಪುಗ, ಎಂಗಿಟ್ಟ ಮೋದಾದೆ, ನಿಮಿರ್, ಸೀತಕ್ಕತಿ ಮುಂತಾದ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ವಿಜಯ್ ನಟಿಸಿದ್ದ ವೆಂಕಟ್ ಪ್ರಭು ನಿರ್ದೇಶನದ 'ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್' ಚಿತ್ರದಲ್ಲಿ ಜೂನಿಯರ್ ಚಾಟ್ಸ್ ಆಫೀಸರ್ ಪಾತ್ರದಲ್ಲಿ ನಟಿಸಿದ್ದಾರೆ.