ಸಮಂತಾ ಜೊತೆ ವಿಚ್ಛೇದನದ ನಂತರ ಚೈತನ್ಯ ಶೋಭಿತಾ ಅವರನ್ನು ವಿವಾಹವಾದರು. ಕೆಲಕಾಲ ಡೇಟಿಂಗ್ ನಡೆಸಿದ ಈ ಜೋಡಿ ಹಲವು ಬಾರಿ ಮಾಧ್ಯಮಗಳ ಕಣ್ಣಿಗೆ ಬಿದ್ದಿತ್ತು.
2023 ರ 'ಕಸ್ಟಡಿ' ಸಿನಿಮಾ ನಂತರ ಚೈತನ್ಯ ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡಿಲ್ಲ. 'ದೂತ' ವೆಬ್ ಸರಣಿಯಲ್ಲಿ ನಟಿಸಿದ್ದಾರೆ. 'ತಂಡೇಲ್' ಚಿತ್ರದಲ್ಲಿ ಸಾಯಿ ಪಲ್ಲವಿ ನಾಯಕಿ.
'ತಂಡೇಲ್' ಚಿತ್ರದಲ್ಲಿ ನಾಗ ಚೈತನ್ಯ ಸಾಯಿ ಪಲ್ಲವಿ ಅವರನ್ನು 'ಬುಜ್ಜಿ ತಾಯಿ' ಎಂದು ಕರೆಯುತ್ತಾರೆ. ಮನೆಯಲ್ಲಿ ಶೋಭಿತಾಳನ್ನು ಕೂಡ ಅದೇ ಹೆಸರಿನಿಂದ ಕರೆಯುತ್ತೇನೆ ಎಂದಿದ್ದಾರೆ.
ಸಂದೀಪ್ ವಂಗಾ ಬಗ್ಗೆ ಮಾತನಾಡಿದ ಚೈತನ್ಯ, ಅವರ ಸಿನಿಮಾಗಳಷ್ಟೇ ಅಲ್ಲ, ಸಂದರ್ಶನಗಳಲ್ಲಿ ಮಾತನಾಡುವ ರೀತಿಯೂ ನಿಜಾಯಿತಿ ಮತ್ತು ವಾಸ್ತವಿಕವಾಗಿರುತ್ತದೆ ಎಂದರು.
Mahmad Rafik