ಮೆಗಾಸ್ಟಾರ್‌ ಚಿರಂಜೀವಿ ಜತೆಗೆ ನಟಿ ನಿಶ್ವಿಕಾ ನಾಯ್ಡು: ಆ ಡ್ಯಾನ್ಸ್ ನೋಡಿಯೇ ವಿಶ್ವಂಭರಕ್ಕೆ ಆಯ್ಕೆ

Published : Jun 23, 2025, 01:05 PM IST

ಈಗಾಗಲೇ ಆಶಿಕಾ ರಂಗನಾಥ್‌ ಈ ಚಿತ್ರದಲ್ಲಿ ನಟಿಸಿದ್ದು, ನಿಶ್ವಿಕಾ ನಾಯ್ಡು ಅವರು ಐಟಂ ಸ್ಪೆಷಲ್ ಹೆಜ್ಜೆ ಹಾಕಲಿದ್ದಾರೆ ಎನ್ನುವ ಸುದ್ದಿ ಇದೆ.

PREV
15

ಟಾಲಿವುಡ್‌ ಮೆಗಾಸ್ಟಾರ್‌ ಚಿರಂಜೀವಿ ಅವರ ಜತೆಗೆ ನಟಿ ನಿಶ್ವಿಕಾ ನಾಯ್ಡು ಕಾಣಿಸಿಕೊಳ್ಳುತ್ತಿದ್ದಾರೆ. ಆ ಮೂಲಕ ‘ವಿಶ್ವಂಭರ’ ಚಿತ್ರಕ್ಕೆ ಮತ್ತೊಬ್ಬ ನಟಿಯ ಎಂಟ್ರಿ ಆಗಿದೆ.

25

ಈಗಾಗಲೇ ಆಶಿಕಾ ರಂಗನಾಥ್‌ ಈ ಚಿತ್ರದಲ್ಲಿ ನಟಿಸಿದ್ದು, ನಿಶ್ವಿಕಾ ನಾಯ್ಡು ಅವರು ಐಟಂ ಸ್ಪೆಷಲ್ ಹೆಜ್ಜೆ ಹಾಕಲಿದ್ದಾರೆ ಎನ್ನುವ ಸುದ್ದಿ ಇದೆ.

35

ಚಿತ್ರದ ಎಲ್ಲಾ ಹಾಡುಗಳಿಗೆ ಎಂ ಎಂ ಕೀರವಾಣಿ ಅವರೇ ಸಂಗೀತ ನೀಡಿದ್ದು, ಈ ವಿಶೇಷವಾದ ಐಟಂ ಸಾಗಿಂಗೆ ಮಾತ್ರ ಭೀಮ್ಸ್‌ ಅವರು ಸಂಗೀತ ನೀಡಲಿದ್ದಾರಂತೆ. ಈ ಹಾಡಿನಲ್ಲಿ ಮೆಗಸ್ಟಾರ್‌ ಚಿರಂಜೀವಿ ಅವರು ಕೂಡ ಕಾಣಿಸಿಕೊಳ್ಳಲಿದ್ದಾರೆ.

45

ಕನ್ನಡದಲ್ಲಿ ಈಗಾಗಲೇ ಬಂದಿರುವ ‘ಹಿತಲಕ ಕರಿಬ್ಯಾಡ ಮಾವ’ ಹಾಡಿನಲ್ಲಿ ನಿಶ್ವಿಕಾ ನಾಯ್ಡು ಅವರ ಡ್ಯಾನ್ಸ್‌ ನೋಡಿಯೇ ‘ವಿಶ್ವಂಭರ’ ಚಿತ್ರತಂಡ ಈ ನಟಿಯನ್ನು ತಮ್ಮ ಚಿತ್ರಕ್ಕೆ ಕರೆಸಿಕೊಂಡಿದೆಯಂತೆ.

55

ಸದ್ಯ ನಿಶ್ವಿಕಾ ನಾಯ್ಡು ಕನ್ನಡದ ಚಿತ್ರವನ್ನು ಒಪ್ಪಿಕೊಂಡೆ ಹೆಚ್ಚು ಕಡಿಮೆ ಒಂದು ವರ್ಷವಾಗಿದೆ. ಅಲ್ಲದೇ ಮಹಾನಟಿ ಎಂಬ ರಿಯಾಲಿಟಿ ಶೋಗೆ ಮಾತ್ರ ನಿಶ್ವಿಕಾ ಸೀಮಿತವಾದಂತೆ ಕಾಣ್ತಿದೆ.

Read more Photos on
click me!

Recommended Stories