Mahalaksmi-Ravinder: ಮಧ್ಯರಾತ್ರಿ ಬಿರಿಯಾನಿ, ಹೊಸ ಕಾರು, ಫಾರಿನ್‌ ಟ್ರಿಪ್: ಟ್ರೋಲ್ ಅಗುತ್ತಿದ್ದರೂ ಮಹಾಲಕ್ಷ್ಮಿ ಡೋಂಟ್‌ ಕೇರ್

Published : Nov 08, 2022, 02:16 PM ISTUpdated : Nov 08, 2022, 03:08 PM IST

Mahalaksmi-Ravinder Latest Updates: ಟ್ರೋಲ್ ಆಗುತ್ತಿದ್ದರೂ ಕೇರ್ ಮಾಡದೆ ಸೋಷಿಯಲ್ ಮೀಡಿಯಾದಲ್ಲಿ ಪತಿ ಜೊತೆ ಫೋಟೋ ಹಂಚಿಕೊಳ್ಳುತ್ತಿರುವ ಮಹಾಲಕ್ಷ್ಮಿ...

PREV
17
Mahalaksmi-Ravinder: ಮಧ್ಯರಾತ್ರಿ ಬಿರಿಯಾನಿ, ಹೊಸ ಕಾರು, ಫಾರಿನ್‌ ಟ್ರಿಪ್: ಟ್ರೋಲ್ ಅಗುತ್ತಿದ್ದರೂ ಮಹಾಲಕ್ಷ್ಮಿ ಡೋಂಟ್‌ ಕೇರ್

ಟಾಲಿವುಡ್ ಖ್ಯಾತ ನಿರ್ಮಾಪಲ ರವೀಂದ್ರ ಚಂದ್ರಶೇಖರ್ ಮತ್ತು ಕಿರುತೆರೆ ನಟಿ ಮಹಾಲಕ್ಷ್ಮಿ ಕೆಲವು ತಿಂಗಳುಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. 

27

ಮಹಾಲಕ್ಷ್ಮಿ ನೋಡಲು ತುಂಬಾನೇ ಮುದ್ದಾಗಿದ್ದ ಕಾರಣ ರವೀಂದ್ರ ಚಂದ್ರಶೇಖರ್‌ ರನ್ನು ಸೋಷಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚಾಗಿ ಟ್ರೋಲ್ ಮಾಡಲಾಗಿತ್ತು. ಬಾಡಿ ಶೇಮಿಂಗ್ ಮಾಡಿದ್ದಾರೆ. 

37

ಮದುವೆ ದಿನವೇ ನೆಟ್ಟಿಗರಿಗೆ ತಿಳಿಯಿತ್ತು ರವೀಂದ್ರ ಅವರಿಗೆ ಮಾತ್ರವ ಮಹಾಲಕ್ಷ್ಮಿ ಅವರಿಗೂ ಇದು ಎರಡನೇ ಮದುವೆ ಎಂದು. ಅಂದಿನಿಂದ ಈ ಜೋಡಿ ಮೇಲೆ ನೆಟ್ಟಿಗರು ಕಣ್ಣಿಟ್ಟಿದ್ದರು. 

47

ಸರಳವಾಗಿ ಮದುವೆಯಾದ ಈ ಜೋಡಿ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಮದುವೆಗೂ ಮುನ್ನವೇ ಮಹಾಲಕ್ಷ್ಮಿ ಜೀವನಕ್ಕೆ ಯಾವುದೇ ತೊಂದರೆ ಆಗದಂತೆ ಆಸ್ತಿ ಸಂಪತ್ತನ್ನು ರವೀಂದ್ರ ಬರೆದಿಟ್ಟಿದ್ದರು. 

57

ಮಹಾಲಕ್ಷ್ಮಿ ರವೀಂದ್ರ ಹನಿಮೂನ್‌ಗೆ ಹೋದ ದಿನದಿಂದ ಹಿಡಿದು ಈ ಸಮಯದವರೆಗೂ ಪ್ಯಾಪರಾಜಿಗಳ ಕಣ್ಣು ಇವರ ಮೇಲಿರುತ್ತದೆ. ಮಧ್ಯರಾತ್ರಿ ಬಿರಿಯಾನಿ ಊಟ ಮಾಡುವುದು, ಹೊಸ ಕಾರು ಖರೀದಿಸುವುದು ಪ್ರತಿಯೊಂದನ್ನು ಶೇರ್ ಮಾಡುತ್ತಾರೆ. 

67

ಯಾವುದೇ ಟ್ರೋಲ್ ಮತ್ತು ಕಾಮೆಂಟ್‌ಗಳ ಬಗ್ಗೆ ತಲೆ ಕೆಡಿಸಿಕೊಳ್ಳದ ಮಹಾಲಕ್ಷ್ಮಿ ಮತ್ತು ರವೀಂದ್ರ ಲೈಫ್‌ನ ಎಂಜಾಯ್ ಮಾಡುತ್ತಿದ್ದಾರೆ. 

77

ಕೆಲವು ದಿನಗಳ ಹಿಂದೆ ಮಹಾಲಕ್ಷ್ಮಿಗೆ ಕಿರುತೆರೆ ಮತ್ತೊಬ್ಬ ನಟ ಈಶ್ವರ್ ರಘುನಾಥ್ ಜೊತೆ ಅಫೇರ್ ಇದೆ ಎಂದು ಸುದ್ದಿ ಹರಿದಾಡಿತ್ತು. ಸ್ವತಃ ಈಶ್ವರ್ ಪತ್ನಿ ಜಯಶ್ರೀ ಆಕ್ರೋಶ ವ್ಯಕ್ತ ಪಡಿಸಿದ್ದರು. 

Read more Photos on
click me!

Recommended Stories