ಹಾರ್ಮೋನ್ ಇಂಜೆಕ್ಷನ್‌ ಗಾಸಿಪ್‌ ಸುತ್ಕೊಂಡ ಈ ಬಾಲ ನಟಿ 16 ವರ್ಷಕ್ಕೇ ಸ್ಟಾರ್ ಹೀರೋಯಿನ್!.. ಗೆಸ್ ಮಾಡ್ತೀರಾ?

Published : Mar 20, 2025, 02:30 PM ISTUpdated : Mar 20, 2025, 03:02 PM IST

ಸಿನಿಮಾ ರಂಗದಲ್ಲಿ ವದಂತಿಗಳಿಗೆ ಕೊರತೆ ಇರಲ್ಲ ಬಿಡಿ. ಸೋಶಿಯಲ್ ಮೀಡಿಯಾ ಜಾಸ್ತಿಯಾದ ಈ ದಿನಗಳಲ್ಲಿ ಇದು ಕಾಮನ್ ಆಗಿರಬಹುದು. ಆದರೆ ಸೋಶಿಯಲ್ ಮೀಡಿಯಾ ಇಲ್ಲದ ದಿನಗಳಲ್ಲೂ ಇಂತಹ ವದಂತಿಗಳು ಹರಿದಾಡುತ್ತಿದ್ದವು. ಅಂಥದ್ದೇ ಆರೋಪ ಎದುರಿಸಿದ ಈ ಫೋಟೋದಲ್ಲಿರೋ ನಾಯಕಿ ಯಾರು ಗುರುತಿಸಿದ್ರಾ?

PREV
15
ಹಾರ್ಮೋನ್ ಇಂಜೆಕ್ಷನ್‌ ಗಾಸಿಪ್‌ ಸುತ್ಕೊಂಡ ಈ ಬಾಲ ನಟಿ 16 ವರ್ಷಕ್ಕೇ ಸ್ಟಾರ್ ಹೀರೋಯಿನ್!.. ಗೆಸ್ ಮಾಡ್ತೀರಾ?
ನಟಿಯನ್ನು ಊಹಿಸಿ

ಚೈಲ್ಡ್ ಆರ್ಟಿಸ್ಟ್ ಆಗಿ ಕೆರಿಯರ್ ಶುರು ಮಾಡಿ, ಹೀರೋಯಿನ್ ಆದವರು ಇಂಡಸ್ಟ್ರಿಯಲ್ಲಿ ತುಂಬಾ ಜನ ಇದ್ದಾರೆ. ಆದರೆ ಈ ನಟಿ 16 ವರ್ಷಕ್ಕೇ ಸ್ಟಾರ್ ನಟಿ ಆದ್ರು..

25
ನಟಿಯನ್ನು ಊಹಿಸಿ

ಹೀರೋಯಿನ್ ಆಗಿ ಮೊದಲ ಸಿನಿಮಾ ತೆಲುಗಿನಲ್ಲೇ ಮಾಡಿದ್ರು. ಆದರೆ ಈ ಟೈಮಲ್ಲಿ ಈ ಬ್ಯೂಟಿ ತುಂಬಾ ಟೀಕೆಗಳನ್ನು ಎದುರಿಸಬೇಕಾಯಿತು.

35
ಹನ್ಸಿಕಾ ಮೋಟ್ವಾನಿ

ಹೌದು ಈ ಚಿಕ್ಕ ಹುಡುಗಿ ಬೇರೆ ಯಾರೂ ಅಲ್ಲ ಹನ್ಸಿಕಾ. 2003ರಲ್ಲಿ ಹಿಂದಿಯಲ್ಲಿ ಬಂದ ಹವಾ ಅನ್ನೋ ಸಿನಿಮಾದಲ್ಲಿ ಚೈಲ್ಡ್ ಆರ್ಟಿಸ್ಟ್ ಆಗಿ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟರು.

45

ಆದರೆ ತೆಲುಗಿನಲ್ಲಿ ಸತತ ಅವಕಾಶಗಳನ್ನು ಪಡೆದ್ರೂ ಅಂದುಕೊಂಡ ಮಟ್ಟಿಗೆ ಗೆಲುವು ಸಿಗಲಿಲ್ಲ. ಕಂದರೀಗ, ಓ ಮೈ ಫ್ರೆಂಡ್ ಬಿಟ್ಟರೆ ಬೇರೆ ಸಿನಿಮಾಗಳು ಅಷ್ಟಾಗಿ ಗೆದ್ದಿಲ್ಲ.

55

ಇದಿರಲ್ಲದೆ ವೃತ್ತಿಯಲ್ಲಿ ಸ್ಕಿನ್ ಸ್ಪೆಷಲಿಸ್ಟ್ ಆಗಿರೋ ಹನ್ಸಿಕಾ ತಾಯಿ ಮೋನಾ ಮೋತ್ವಾಣಿ.. ಹನ್ಸಿಕಾರನ್ನು ಹೀರೋಯಿನ್ ಮಾಡೋಕೆ ಹಾರ್ಮೋನ್ ಇಂಜೆಕ್ಷನ್ಸ್ ಕೊಟ್ಟಿದ್ದಾರೆ ಅಂತ ದೊಡ್ಡ ಮಟ್ಟದಲ್ಲಿ ವದಂತಿಗಳು ಬಂದವು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories