ಶರ್ಟ್ ಬಟನ್ ಬಿಚ್ಚಿ ಬೋಲ್ಡ್‌ ಪೋಸ್ ಕೊಟ್ಟ ಅನಸೂಯಾ: ಏನು ಕಾಣಿಸ್ತಿಲ್ಲ ಎಂದ ಫ್ಯಾನ್ಸ್!

Published : Sep 16, 2023, 12:30 AM IST

ಅನಸೂಯ ಭಾರಧ್ವಾಜ್ ಅವರು ಶರ್ಟ್ ಧರಿಸಿ ಕಾಲರ್ ಏರಿಸಿಕೊಂಡು ಮೇಲಿನ ಬಟನ್ ಬಿಚ್ಚಿ ಕ್ಯಾಮೆರಾಗೆ ಬೋಲ್ಡ್ ಅವತಾರದಲ್ಲಿ ಪೋಸ್ ಕೊಟ್ಟಿದ್ದಾರೆ. ಇದೀಗ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

PREV
18
ಶರ್ಟ್ ಬಟನ್ ಬಿಚ್ಚಿ ಬೋಲ್ಡ್‌ ಪೋಸ್ ಕೊಟ್ಟ ಅನಸೂಯಾ: ಏನು ಕಾಣಿಸ್ತಿಲ್ಲ ಎಂದ ಫ್ಯಾನ್ಸ್!

ಆ್ಯಂಕರ್ ಅನಸೂಯಾ ಭಾರಧ್ವಾಜ್ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. ಅನಸೂಯಾ ತಮ್ಮ ಮೋಡಿ ಮತ್ತು ಹಾಸ್ಯದ ಮಾತುಗಳಿಂದ ತೆಲುಗು ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಇದೀಗ ಅವರು ಹೊಸ ಫೋಟೋಶೂಟ್‌ ಮಾಡಿಸಿದ್ದಾರೆ.

28

ಅನಸೂಯ ಭಾರಧ್ವಾಜ್ ಅವರು ಶರ್ಟ್ ಧರಿಸಿ ಕಾಲರ್ ಏರಿಸಿಕೊಂಡು ಮೇಲಿನ ಬಟನ್ ಬಿಚ್ಚಿ ಕ್ಯಾಮೆರಾಗೆ ಬೋಲ್ಡ್ ಅವತಾರದಲ್ಲಿ ಪೋಸ್ ಕೊಟ್ಟಿದ್ದಾರೆ. ಇದೀಗ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

38

ಹುಡುಗರ ಶರ್ಟ್​ನಂತೆ ಕಾಣಿಸೋ ಬಟನ್ ಶರ್ಟ್​ನಲ್ಲಿ ಅನಸೂಯ ಮಿಂಚಿದ್ದು, ಸಿಂಪಲ್ ಆಗಿ ಚೈನ್ ಧರಿಸಿದ್ದಾರೆ. ಜೊತೆಗೆ ಕಣ್ಮುಚ್ಚಿ ಮೈ ಮರೆತು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.

48

ಅನಸೂಯಾ ಎಂಬಿಎ ಪದವಿಧರೆ. 2003ರಲ್ಲಿ 'ನಾಗ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ್ದರು. 2013ರಲ್ಲಿ  'ಜಬರ್ದಸ್ತ್' ಕಾರ್ಯಕ್ರಮಕ್ಕೆ ನಿರೂಪಕಿಯಾಗಿದ್ದರು. 

58

2018ರಲ್ಲಿ 'ರಂಗಸ್ಥಲಂ' ಚಿತ್ರಕ್ಕೆ ಫಿಲ್ಮ್‌ ಫೇರ್ ಬೆಸ್ಟ್‌ ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಒಟ್ಟು 24 ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದಾರೆ. ತೆರೆ ಮೇಲೆ ಮಿಂಚುವ ಮುನ್ನ ಅನಸೂಯಾ ಕೆಲ ವರ್ಷಗಳ ಕಾಲ ಎಚ್‌ಆರ್‌ ಆಗಿ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. 

68

ರಾಮ್‌ ಚರಣ್‌ ಜೊತೆ ರಂಗಸ್ಥಲಂನಲ್ಲಿ ಮಿಂಚಿದ್ದಾರೆ. ಸೈಮಾ ಬೆಸ್ಟ್ ಸಪೋರ್ಟಿಂಗ್ ನಟಿ ಅವಾರ್ಡ್‌ ಪಡೆದುಕೊಂಡಿದ್ದಾರೆ. ಸುಶಾಂಕ್ ಭಾರದ್ವಾಜ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿರು. ಅನಸೂಯಾಗೆ ಇಬ್ಬರು ಮಕ್ಕಳಿದ್ದಾರೆ.

78

ನಟಿ ಇತರ ಅನಸೂಯಾ ಸೆಲೆಬ್ರಿಟಿಗಳಂತೆ ಫ್ಯಾಮಿಲಿ ಫೋಟೊ, ವಿಡಿಯೋಗಳನ್ನು ಹೈಡ್ ಮಾಡುವುದಿಲ್ಲ. ತಮ್ಮ ಪತಿ ಹಾಗೂ ಮಕ್ಕಳೊಂದಿಗೆ ಚಂದದ ಫೋಟೋಸ್ ಹಾಗೂ ವಿಡಿಯೋಸ್ ಶೇರ್ ಮಾಡುತ್ತಲೇ ಇರುತ್ತಾರೆ.

88

ಅನಸೂಯ ಭಾರಧ್ವಾಜ್ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಚಿತ್ರದಲ್ಲಿ ದಾಕ್ಷಾಯಿಣಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಪಾತ್ರಕ್ಕೆ ಅಭಿಮಾನಿಗಳಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories