Published : Sep 07, 2020, 09:17 PM ISTUpdated : Sep 07, 2020, 09:24 PM IST
ನವದೆಹಲಿ (ಸೆ. 07) ಅನನ್ಯಾ ಪಾಂಡೆ ಟ್ರೋಲ್ ಆಗಿದ್ದಾಳೆ. ನಟ ಇಶಾನ್ ಖಟ್ಟರ್ ಜತೆ ಅಭಿನಯಿಸಿರುವ 'ಖಾಲಿ-ಪಿಲೀ'ಚಿತ್ರದ ಹಾಡು ಟ್ರೋಲ್ ಗೆ ಗುರಿಯಾಗಿದೆ. 'ಬೇಯೋನ್ಸೆ ಶರಮ್ ಆ ಜಾಯೆಗಿ' ಬಿಡುಗಡೆಯಾಗಿದ್ದು ಟ್ರೋಲ್ ಗೆ ಆಹಾರವಾಗಿದೆ.