ಬೆಂಗಳೂರು[ಸೆ. 17] ಪುನೀತ್ ರಾಜಕುಮಾರ್ ಅಭಿನಯದ ರಣವಿಕ್ರಮ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಅದಾ ಶರ್ಮಾ ಸೋಶಿಯಲ್ ಮೀಡಿಯಾಕ್ಕೆ ಬೆಂಕಿ ಹಚ್ಚುವುದಕ್ಕೆ ಬಲೇ ಫೇಮಸ್. ಈ ಬಾರಿ ಅವರ ಅವತಾರ ಕಂಡು ಎಲ್ಲರೂ ದಂಗು ಬಡಿದಿದ್ದಾರೆ. ನೀಲಿ ಚೀಸ್ ಅಂಥ ಪೋಟೋ ಹಂಚಿಕೊಂಡಿದ್ದು ಮೇಲುನೋಟಕ್ಕೆ ಅರ್ಥವಾಗುವಂತೆ ಇಲ್ಲ. ಆದರೆ ತಮ್ಮ ಹಾಟ್ ಲುಕ್ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾರೆ. ಬರೋಬ್ಬರಿ 5.7 ಮಿಲಿಯನ್ ಫಾಲೋವರ್ ಗಳನ್ನು ಶರ್ಮಾ ಹೊಂದಿದ್ದಾರೆ. ಟ್ರೋಲಿಗರಿಗೂ ಈ ಪೋಟೋ ಆಹಾರವಾಗಿದೆ. ಹಿಂದೊಮ್ಮೆ ಬೆತ್ತಲೆ ಅವತಾರದಲ್ಲಿ ಕಾಣಿಸಿಕೊಂಡು ವೈರಲ್ ಪಟ್ಟ ಪಡೆದುಕೊಂಡಿದ್ದರು. ಆಗಾಗ ಅಪ್ ಡೇಟ್ ಕೊಡುತ್ತಲೇ ಇರುತ್ತಾರೆ. ಧೂಮಪಾನದಿಂದಾಗುವ ಅನಾಹುತಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದ ಅದಾ ಶರ್ಮಾ ಇದೀಗ ಮದ್ಯಪಾನದ ಹಾನಿಯ ಬಗ್ಗೆಯೂ ಜಾಗೃತಿ ಮೂಡಿಸಿದ್ದರು. ಪೇಪರ್ ಡ್ರೆಸ್ ಟ್ರೆಂಡ್ ಸೆಟ್ ಮಾಡಿದ್ದರು. Bollywood actress adah sharma's hot photos goes viral in social media mah ಮತ್ತೊಮ್ಮೆ ಸೋಶಿಯಲ್ ಮೀಡಿಯಾಕ್ಕೆ ಅದಾ ಶರ್ಮಾ ಬೆಂಕಿ