ಪತ್ನಿ ಪವಿತ್ರ ಲೋಕೇಶ್ ಬಗ್ಗೆ ನರೇಶ್ ಮಾತನಾಡುತ್ತ, ಅವರು ತಮ್ಮ ಜೀವನಕ್ಕೆ ಬಂದಮೇಲೆ ಆದ ಬದಲಾವಣೆಗಳೇನು ಎಂಬ ಪ್ರಶ್ನೆಗೆ ಉತ್ತರಿಸುತ್ತ, ತಮ್ಮ ಟೈಟಾನಿಕ್ ತೀರಕ್ಕೆ ಬಂದಿದೆ ಎಂದು ಪವಿತ್ರ ಲೋಕೇಶ್ ಅವರನ್ನು ಹೊಗಳಿದರು. ಚಿತ್ರರಂಗದಲ್ಲಿರುವವರಿಗೆ ವಿಭಿನ್ನ ಮನಸ್ಸಿರುತ್ತದೆ, ನಾವು ಸಿನಿಮಾನೇ ಉಸಿರಾಡುತ್ತೇವೆ. ನಾವು ಕೆಟ್ಟ ಜನರಲ್ಲ, ಭಾವುಕ ಜನ.