Video: ಬೆಂಗಳೂರಿನಲ್ಲಿ ನೆಚ್ಚಿನ ಸ್ಟಾರ್‌ ನೋಡಲು ಬಂದು, ಬಿಸಿ ಬಿಸಿ ಲಾಠಿ ಕಜ್ಜಾಯ ತಿಂದ ಜನರು

Published : Mar 08, 2026, 12:58 PM IST

Actor Junior NTR: ನಟ-ನಟಿಯರನ್ನು ಕಂಡರೆ ಇಷ್ಟಪಡುವವರೂ ತುಂಬ ಜನರಿದ್ದಾರೆ. ಈಗ ನೆಚ್ಚಿನ ನಟನನ್ನು ನೋಡಲು ಬಂದು, ಜನರು ಬಿಸಿ ಬಿಸಿ ಕಜ್ಜಾಯ ತಿಂದುಕೊಂಡು ಹೋಗಿದ್ದಾರೆ. ವಿಡಿಯೋ ನೋಡಿದರೆ, ಆ ನಟನ ಮೇಲೆ ಎಷ್ಟು ಅಭಿಮಾನಿ ಇಟ್ಟಿದ್ದಾರೆ ಎಂದು ತಿಳಿಯುವುದು, ನೀವು ವಿಡಿಯೋ ನೋಡಿ.  

PREV
13
ಜ್ಯೂನಿಯರ್‌ ಎನ್‌ಟಿಆರ್

ಬೆಂಗಳೂರಿನಲ್ಲಿ ಜ್ಯೂನಿಯರ್‌ ಎನ್‌ಟಿಆರ್‌ ಪ್ರತ್ಯಕ್ಷವಾಗಿದ್ದಾರೆ. ಇವರನ್ನು ನೋಡಲು ಅನೇರಕು ಮುಗಿಬಿದ್ದಿದ್ದರು. ಆ ವೇಳೆ ಒಂದಿಷ್ಟು ಲಾಠಿ ಪ್ರಹಾರ ಆಗಿದೆ.

23
ಆಸ್ಪತ್ರೆ ಉದ್ಘಾಟನೆ

ಬೆಂಗಳೂರಿಗೆ ಜೂನಿಯರ್ NTR ಭೇಟಿ ಕೊಟ್ಟಿದ್ದಾರೆ. ಮಹಾದೇವ ಪುರ ಕಿಮ್ಸ್ ಹಾಸ್ಪಿಟಲ್ ಉದ್ಘಾಟನೆಗೆ ಈ ನಟ ಬಂದಿದ್ದರು. ಈಗ ಪ್ರತಿಷ್ಠಿತ ಆಸ್ಪತ್ರೆ, ಮಾಲ್‌, ಅಂಗಡಿ, ಹೋಟೆಲ್‌ಗಳನ್ನು ಸೆಲೆಬ್ರಿಟಿಗಳೇ ಉದ್ಘಾಟನೆ ಮಾಡುತ್ತಾರೆ.

33
ಲಾಠಿ ಪ್ರಹಾರ

Jr NTR ನೋಡಲು ಜನರು ಮುಗಿಬಿದ್ದಿದ್ದಾರೆ. ಆಸ್ಪತ್ರೆ ಮುಂದೆ ದೊಡ್ಡ ಸಂಖ್ಯೆಯಲ್ಲಿ ಜನು ಸೇರಿದ್ದಾರೆ, ನೂಕು ನುಗ್ಗುಲು ಕೂಡ ಆಗಿದೆ. ಹೀಗಾಗಿ ಪೊಲೀಸರು ಲಾಠಿ ಪ್ರಹಾರ ಮಾಡಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories