ಟಾಲಿವುಡ್‌ನಲ್ಲಿ ತನ್ನದೇ ಆದ ಛಾಪು ಮೂಡಿಸಿದ ಹಾಸ್ಯನಟ ಜಯಪ್ರಕಾಶ್ ರೆಡ್ಡಿ. ಖಳನಟ, ಹಾಸ್ಯನಟ - ಹೀಗೆ ಹಲವು ಪಾತ್ರಗಳಲ್ಲಿ ಮಿಂಚಿದ್ದಾರೆ. ವಿಶಿಷ್ಟ ಸಂಭಾಷಣೆಗಳ ಮೂಲಕ ಜನಪ್ರಿಯರಾಗಿದ್ದ ಜಯಪ್ರಕಾಶ್ ರೆಡ್ಡಿ ಅವರ ಅಭಿನಯ, ಸಂಭಾಷಣೆಗಳು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತಿದ್ದವು. ದಶಕಗಳ ಕಾಲ ನಟನಾಗಿ ಮಿಂಚಿದ ಜಯಪ್ರಕಾಶ್ ರೆಡ್ಡಿ 2020ರಲ್ಲಿ ನಿಧನರಾದರು.