ಅಮೀರ್ ಖಾನ್ ಮುಂಬೈನಲ್ಲಿ ತನ್ನ ಹೊಸ ಗೆಳತಿ ಗೌರಿ ಸ್ಪ್ರ್ಯಾಟ್ ಜೊತೆ ಕಾಣಿಸಿಕೊಂಡಿದ್ದಾರೆ. 60 ವರ್ಷದ ಅಮೀರ್, ಗೌರಿ ಜೊತೆ ಬಹಿರಂಗವಾಗಿ ಕಾಣಿಸಿಕೊಂಡಿದ್ದು ಇದೇ ಮೊದಲು. ಮುಂಬೈನಲ್ಲಿ ಪಾಪರಾಜಿಗಳು ಅವರ ಚಿತ್ರಗಳು, ವಿಡಿಯೋಗಳನ್ನು ತೆಗೆದು ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಅಮೀರ್, ಗೌರಿ ವಿಡಿಯೋಗಳು ವೈರಲ್ ಆಗುತ್ತಿವೆ, ಜನರು ಬಹಳ ತಮಾಷೆಯಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಅಮೀರ್ ಖಾನ್‌ನನ್ನು ಹೆಚ್ಚಾಗಿ ಟ್ರೋಲ್ ಮಾಡುತ್ತಿದ್ದಾರೆ.