ಸೈಫ್ ಅವರ ಸಹೋದರಿ ಸಾಬಾ ಆಲಿ ಖಾನ್ ತಮ್ಮ ಸೋದರಳಿಯಇಬ್ರಾಹಿಂ ಜೊತೆಗಿನ ಫೋಟೋವೊಂದನ್ನು ಶೇರ್ ಮಾಡಿದ್ದಾರೆ.
undefined
ಸಾಬಾ ಇನ್‌ಸ್ಟಾಗ್ರಾಮ್‌ನಲ್ಲಿ ಇಬ್ರಾಹಿಂ ಕ್ರಿಕೆಟ್ ಆಡುತ್ತಿರುವ ಫೋಟೋ ಪೋಸ್ಟ್ ಮಾಡಿದ್ದಾರೆ.
undefined
ಇಬ್ರಾಹಿಂ ಅಜ್ಜನಂತೆ ಇಂಡಿಯಾ ಟೀಮ್‌ಗೆ ಆಡುತ್ತಾನೆ ಎಂದು ನಿಮಗೆ ಅನಿಸುತ್ತದೆಯಾ ಎಂದು ಫೋಟೋಗೆ ಕ್ಯಾಪ್ಷನ್ ನೀಡಿದ್ದಾರೆ.
undefined
ಇಬ್ರಾಹಿಂ ತಂದೆಯಂತೆಆ್ಯಕ್ಟಿಂಗ್ಮಾಡಬೇಕೆಂದು ಕಾಮೆಂಟ್‌ನಲ್ಲಿ ಫ್ಯಾನ್ಸ್ ಪುಕ್ಕಟೆ ಸಲಹೆ ನೀಡಿದ್ದಾರೆ.
undefined
ಇದು ಮೊದಲ ಬಾರಿಯಲ್ಲ. ಈ ಮೊದಲು ಅತನನ್ನುಕ್ರಿಕೆಟ್ ಕಿಟ್ ಬ್ಯಾಗ್ ಜೊತೆ ಹಾಗೂ ಕ್ರಿಕೆಟ್ ಪ್ರಾಕ್ಟೀಸ್ ಮಾಡುತ್ತಿರುವುದನ್ನು ನೋಡಿದ್ದೇವೆ.
undefined
ಇಬ್ರಾಹಿಂ ತಂದೆಯಂತೆ ನಟ ಅಲ್ಲ, ಅಜ್ಜನಂತೆ ಕ್ರಿಕೆಟರ್ ಆಗಲು ಬಯಸುತ್ತಾನೆ ಎಂದು ಇದರಿಂದ ತಿಳಿಯುತ್ತದೆ.
undefined
'ಇಬ್ರಾಹಿಂ ನಟನೆಯ ಕೆರೆಯರ್ ಏಕೆಆರಸಿಕೊಳ್ಳಬಾರದು? ನನ್ನ ಎಲ್ಲಾ ಮಕ್ಕಳು ನಟನೆಯನ್ನು ಆರಸಿಕೊಂಡರೂ,ನನಗೆ ಇಷ್ಟ,'ಎಂದು ಸೈಫ್ ಇಂಟರ್‌ವ್ಯೂವ್‌ನಲ್ಲಿ ಒಮ್ಮೆ ಹೇಳಿದ್ದರು.
undefined
ಸಿನಿಮಾ ಇಂಡಸ್ಟ್ರಿ ಕೆಲಸ ಮಾಡಲು ಸೇಫ್ ಜಾಗ ಮತ್ತು ಅವರನ್ನು ಉಳಿಸಿದ್ದು ನಟನೆ ಎಂಬುದು ಸೈಫ್‌ಅವರ ಅಭಿಪ್ರಾಯ.
undefined
'ಇಲ್ಲಿ ಕೆಲಸ ಮಾಡುವ ಮೂಲಕಜಾಬ್ ಡೆಟರ್ಮಿನೇಷನ್ ಪಡೆದು ಕೊಂಡಿದ್ದೇನೆ. ಇಲ್ಲಿ ಕೆಲಸ ಮಾಡುವುದನ್ನು ಎಲ್ಲದಕ್ಕಿಂತ ಮತ್ತು ಊಹಿಸಿದ್ದಕ್ಕಿಂತ ಹೆಚ್ಚಾಗಿ ಎಂಜಾಯ್ ಮಾಡುತ್ತಿದ್ದೇನೆ,' ಎಂದಿದ್ದಾರೆ ಸೈಫ್ ಆಲಿ ಖಾನ್.
undefined