ತನ್ನ ಲೈಫ್‌ನ ಮೂವರು ಪ್ರಮುಖ ಮಹಿಳೆಯರ ಕುರಿತು ಅಮೀರ್ ಮಾತು

Published : Jul 04, 2021, 03:07 PM ISTUpdated : Jul 04, 2021, 03:16 PM IST

ಇಬ್ಬರು ಪತ್ನಿಯರಿಗೆ ಅಮೀರ್ ಖಾನ್ ಡಿವೋರ್ಸ್ ನಟನ ಬದುಕಲ್ಲಿ ಬಂದ ಮೂವರು ಪ್ರಮುಖ ಸ್ತ್ರೀಯರು

PREV
19
ತನ್ನ ಲೈಫ್‌ನ ಮೂವರು ಪ್ರಮುಖ ಮಹಿಳೆಯರ ಕುರಿತು ಅಮೀರ್ ಮಾತು

ಬಾಲಿವುಡ್‌ನ ಖ್ಯಾತ ಜೋಡಿ ಅಮೀರ್ ಹಾಗೂ ಕಿರಣ್ ವಿಚ್ಛೇದಿತರಾಗಿದ್ದಾರೆ.

29

ಅಮೀರ್ ಖಾನ್ ಬದುಕಲ್ಲಿ 3 ಜನ ಸ್ತ್ರೀಯರಿಗೆ ಉತ್ತಮ ಸ್ಥಾನವಿದೆ. 15 ವರ್ಷ ಕಿರಣ್ ಜೊತೆ ಸಂಸಾರ ಮಾಡಿದ್ದರು ಅಮಿರ್.

39

aamir khan kiran rao

aamir khan kiran rao

49

ರೀನಾ ತನಗೆ ತುಂಬಾ ಪ್ರಿಯ ಎಂದು ಅಮೀರ್ ಒಪ್ಪಿಕೊಂಡಿದ್ದಾರೆ. ರೀನಾ ಅಮೀರ್ ಅವರ ಮೊದಲ ಪತ್ನಿ.

59

ರೀನಾ, ನನ್ನ ತಾಯಿ ಮತ್ತು ಕಿರಣ್ ಅವರ ಜೀವನದ ಪ್ರಮುಖ ಭಾಗವಾಗಿರುವ ಮೂವರು ಮಹಿಳೆಯರು ಎಂದಿದ್ದಾರೆ.

69

ನಾವು ವಿಚ್ಛೇದಿತರಾಗಲು ನಿರ್ಧರಿಸಿದಾಗ, ರೀನಾ ಮತ್ತು ನಾನು ಮೊದಲು ನಮ್ಮ ಮಕ್ಕಳಿಗೆ ಪರಿಸ್ಥಿತಿಯನ್ನು ವಿವರಿಸಿದೆವು. ನನ್ನ ಮಕ್ಕಳು ಜುನೈದ್ ಮತ್ತು ಇರಾ ಕಿರಣ್ ಮತ್ತು ಆಜಾದ್‌ಗೆ ಹತ್ತಿರವಾಗಿದ್ದಾರೆ ಎಂದಿದ್ದಾರೆ.

79

ರೀನಾ ಮತ್ತು ನಾನು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ನಂತರವೂ ನಮ್ಮ ಕುಟುಂಬವು ಆತ್ಮೀಯವಾಗಿಯೇ ಇತ್ತು ಎಂದಿದ್ದಾರೆ.

89

ನನ್ನ ಜೀವನದ ಮೂರು ಪ್ರಮುಖ ಮಹಿಳೆಯರು - ನನ್ನ ತಾಯಿ, ರೀನಾ ಮತ್ತು ಕಿರಣ್ ಎಂದಿದ್ದಾರೆ.

99

ನನ್ನ ಕುಟುಂಬದ ಚಿತ್ರಗಳನ್ನು ನನ್ನ ಫೋನ್‌ನಲ್ಲಿ ನನ್ನೊಂದಿಗೆ, ಅದರಲ್ಲೂ ವಿಶೇಷವಾಗಿ ನನ್ನ ತಾಯಿಯ ಫೋಟೋ ಜೊತೆಯಲ್ಲಿಯೇ ಕೊಂಡೊಯ್ಯುತ್ತೇನೆ ಎಂದಿದ್ದಾರೆ ಅಮೀರ್

click me!

Recommended Stories