ಬಾಲಿವುಡ್‌ನ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ಪುತ್ರಿ ಆಲಿಯಾ ಕಶ್ಯಪ್ ಬಾಯ್‌ಫ್ರೆಂಡ್ ವಿಚಾರಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಬಾಯ್ ಫ್ರೆಂಡ್ ಜೊತೆಗಿನ ಫೋಟೋವನ್ನು ಸದಾ ಹಂಚಿಕೊಳ್ಳುತ್ತಿರುತ್ತಾರೆ.
ಇದೀಗ ಆಲಿಯಾ ಕಶ್ಯಪ್ ಬಾಯ್ ಫ್ರೆಂಡ್ ಶಾನ್ ಗ್ರೆಗೊಯಿರ್ ಜೊತೆಗಿನ ಮತ್ತೊಂದಿಷ್ಟು ಪೋಟೋವನ್ನು ಹಂಚಿಕೊಂಡಿದ್ದಾರೆ. ಅಂದಹಾಗೆ ಆಲಿಯಾ ಮತ್ತು ಶೇನ್ ಇಬ್ಬರು 2 ವರ್ಷಗಳ ಪ್ರೀತಿಯನ್ನು ಸಂಭ್ರಮಿಸಿದ್ದಾರೆ. ಶಾನ್ ಗ್ರೆಗೊಯಿರ್‌ನನ್ನು ಹುಚ್ಚಳಂತೆ ಪ್ರೀತಿಸುವ ಅಲಿಯಾ ಬಾಯ್ ಪ್ರೆಂಡ್ ಜೊತೆ ಲಿಪ್ ಲಾಕ್ ಮಾಡುತ್ತಿರುವ ಫೋಟೋವನ್ನು ಶೇರ್ ಮಾಡಿದ್ದಾರೆ .
ತಮ್ಮ ಪ್ರೀತಿಗೆ ಎರಡು ವರ್ಷ ತುಂಬಿದ ಖುಷಿಗೆ ಬಾಯ್ ಫ್ರೆಂಡ್ ಶಾನ್ ಜೊತೆ ಪಾರ್ಟಿ ಮಾಡಿರುವ ಆಲಿಯಾ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಆಲಿಯಾ ಹಾಟ್‌ಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ.
ಆಲಿಯಾ ತನ್ನ ಉಡುಗೆ ಮತ್ತು ಬೋಲ್ಡ್‌ನೆಸ್‌ನಿಂದ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿರುತ್ತಾರೆ. ಆದರೆ ಬಾಯ್‌ಫ್ರೆಂಡ್ ಶಾನ್ ಸದಾ ಆಲಿಯಾ ಜೊತೆ ನಿಂತು ಪ್ರೇಯಸಿಗೆ ಸಾಥ್ ನೀಡುತ್ತಾರೆ.
ಆಲಿಯಾ ಪ್ರೀತಿಗೆ ಮನೆಯವರ ಒಪ್ಪಿಗೆ ಕೂಡ ಸಿಕ್ಕಿದೆ. ಹಾಗಾಗಿ ಯಾವುದೇ ಭಯವಿಲ್ಲದೇ ಆಲಿಯಾ ಬಾಯ್‌ಫ್ರೆಂಡ್ ಜೊತೆಗಿನ ಫೋಟೋವನ್ನು ಶೇರ್ ಮಾಡುತ್ತಿರುತ್ತಾರೆ.
आलिया का यूट्यूब चैनल काफी फेमस हैं। वो इन दिनों गर्ल टॉक ना का वीडियो अपने यूट्यूब चैनल पर डाल रही हैं। गर्ल टॉक में उनकी जिंदगी से जुड़े कई सवाल किए जिसका उन्होंने बेबाकी से जवाब दिया। उनसे पूछा गया कि आपको किस तरह के लोग नहीं पसंद हैं। जिस पर अनुराग कश्यप की लाडली ने कहा कि घमंडी लोग उन्हें पसंद नहीं। जो दूसरे के साथ बुरा व्यवहार करते हैं, चीटिंग करते हैं वैसे लोगों से उन्हें सख्त दिक्कत है।