45 ವರ್ಷದ ಮಲೈಕಾ ಅರೋರಾ ಬೆಡ್‌ರೂಮ್‌ ಸಿಕ್ರೇಟ್‌ ರಿವೀಲ್!

Suvarna News   | Asianet News
Published : May 14, 2020, 03:45 PM IST

ಬಾಲಿವುಡ್‌ನ ಹಾಟ್‌ ಆಂಡ್‌ ಬೋಲ್ಡ್‌ ನಟಿ ಮಲೈಕಾ ಅರೋರಾ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಪತಿ ಅರ್ಬಾಜ್‌ ಖಾನ್‌ನಿಂದ ಬೇರೆಯಾಗಿ ನಟ ಅರ್ಜುನ್‌ ಕಪೂರ್‌ ಜೊತೆ ರಿಲೇಷನ್‌ಶಿಪ್‌ನಲ್ಲಿದ್ದಾರೆ ಮಲೈಕಾ. ವರ್ಷ45 ಆದರೂ ಇನ್ನೂ ಪಡ್ಡೆ ಹುಡುಗರ ನಿದ್ರೆ ಕೆಡಿಸುವ ಈ ನಟಿ ಈಗ ಮತ್ತೆ ನ್ಯೂಸ್‌ನಲ್ಲಿದ್ದಾರೆ. ತಮ್ಮ ಬೆಡ್‌ರೂಮ್‌ ರಹಸ್ಯಗಳ ಬಗ್ಗೆ ಮಾತಾನಾಡಿರುವ ಇವರ  ಹಳೆಯ ಇಂಟರ್‌ವ್ಯೂವ್‌ ಒಂದು ವೈರಲ್‌ ಆಗಿದೆ.

PREV
110
45 ವರ್ಷದ ಮಲೈಕಾ ಅರೋರಾ  ಬೆಡ್‌ರೂಮ್‌ ಸಿಕ್ರೇಟ್‌ ರಿವೀಲ್!

ಮಲೈಕಾ ಮತ್ತು ಅರ್ಜುನ್ ಕಪೂರ್ ಸಂಬಂಧ ಈಗ ಬಿ ಟೌನ್‌ನ ಪ್ರಮುಖ ಗಾಸಿಪ್‌ಗಳಲ್ಲಿ ಒಂದು. ಮೊದಲು ಇಬ್ಬರೂ ತಮ್ಮ ಸಂಬಂಧವನ್ನು ಮುಚ್ಚಿಟ್ಟಿದ್ದರೂ ಕ್ರಮೇಣ ಬಹಿರಂಗವಾಗಿ ಓಡಾಡಲು ಶುರುಮಾಡಿದ್ದಾರೆ.

210

ಅರ್ಜುನ್‌ ತಮ್ಮ ಗೆಳತಿಯ ಕೆಲವು ವಿಷಯಗಳನ್ನು ಇಷ್ಟಪಡುವುದಿಲ್ಲ ಎಂದು ಮಲೈಕಾ ಅವರೇ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. 

310

ತಮ್ಮ ವೈಯಕ್ತಿಕ ವಿಷಯಗಳನ್ನು ಬಹಳ ಬೋಲ್ಡ್‌ ಆಗಿ  ಹಂಚಿಕೊಂಡಿರುವ ಅವರ ಹಳೆಯ ಸಂದರ್ಶನವೊಂದು ವೈರಲ್ ಆಗಿದೆ. 

410

ನೇಹಾ ದೂಪಿಯಾ ಅವರ ಚಾಟ್ ಶೋನಲ್ಲಿ, ಬೆಡ್‌ರೂಮ್‌ ರಹಸ್ಯವನ್ನು ಬಹಳ ಆಸಕ್ತಿದಾಯಕ ರೀತಿಯಲ್ಲಿ ಹಂಚಿಕೊಂಡಿದ್ದಾರೆ. ನೇಹಾ ಮಾತ್ರವಲ್ಲ ಸಹೋದರಿ ಅಮೃತಾ ಅರೋರಾ ಕೂಡ ಇದನ್ನು ಕೇಳಿ ಆಶ್ಚರ್ಯಚಕಿತರಾಗಿದ್ದರು. 

510

ಯಾವ ರೀತಿಯ ಹುಡುಗರಿಷ್ಟ ಎಂದು ಕೇಳಿದಾಗ, ಗೇಮ್ ನೈಟ್, ಬಿಯರ್ಡೆಡ್ ಮತ್ತು ಫನ್ನಿ ಬಾಯ್ಸ್ ಇಷ್ಟ ಪಡುತ್ತೇನೆ  ಎಂದು ಉತ್ತರಿಸಿದ್ದರು ಬೋಲ್ಡ್ ಮಲೈಕಾ.

610

ಕೆಲವು ದಿನಗಳ ಹಿಂದೆ, ಮಲೈಕಾ ವಿವಾಹದ ಬಗ್ಗೆ  ಹೀಗೆ ಹೇಳಿದ್ದರು - ಸಮಯದ ಪ್ರಕಾರ ನಾವು ಹಂತ ಹಂತವಾಗಿ ಮುಂದುವರಿಯುತ್ತೇವೆ. ನಾವು  ಮದುವೆಯ ಬಗ್ಗೆ ಈಗಲೇ ಏನನ್ನೂ ಹೇಳಲಾಗುವುದಿಲ್ಲ. 

710

ಮಲೈಕಾ, ಅರ್ಜುನ್ ಕುಟುಂಬಗಳು ಈ ಸಂಬಂಧವನ್ನು ಒಪ್ಪಿಕೊಂಡಿದ್ದು ಫ್ಯಾಮಿಲಿ ಫಂಕ್ಷನ್‌,ಡಿನ್ನರ್‌, ಲಂಚ್‌ಗಳಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ.

810

ಇಷ್ಟೇ ಅಲ್ಲ, ಮಲೈಕಾರ 17 ವರ್ಷದ ಮಗ ಅರ್ಹನ್ ಕೂಡ ಅರ್ಜುನ್‌ರನ್ನು ಒಪ್ಪಿಕೊಂಡಿದ್ದಾನಂತೆ. 

910

ನವೆಂಬರ್ 2019ರಲ್ಲಿ  ಮದುವೆಯ ಪ್ಲಾನ್‌ ಅನ್ನು ಅರ್ಜುನ್ ಜೊತೆ ಹಂಚಿಕೊಂಡಿದ್ದಾಗಿ, ನೇಹಾ ದೂಪಿಯಾ ಶೋನಲ್ಲಿ  ಮಲೈಕಾ ಹೇಳಿದ್ದರು.
 
1010

'ನಮ್ಮದು  ಕಡಲ ತೀರದಲ್ಲಿ ವೈಟ್‌ ವೆಡ್ಡಿಂಗ್‌ ಆಗಿರುತ್ತದೆ (ಕ್ರಿಶ್ಚಿಯನ್ ಸಂಪ್ರದಾಯದ). ನಾನು ಯಾವಾಗಲೂ ಬ್ರೈಡ್‌ಮೆಡ್‌ ಪರಿಕಲ್ಪನೆಯನ್ನು ಪ್ರೀತಿಸುತ್ತೇನೆ. ಹಾಗೂ ಅವರು ನನ್ನ ಹತ್ತಿರದ ಗೆಳತಿಯರಾಗಿರುತ್ತಾರೆ'. ಅರ್ಜುನ್‌ನನ್ನು ಎಲ್ಲ ರೀತಿಯಲ್ಲೂ ಪರ್ಫೇಕ್ಟ್‌ ಎಂದು ಪರಿಗಣಿಸುವುದಾಗಿಯೂ ಅವರು ಹೇಳಿದ್ದರು. 

click me!

Recommended Stories