ಜೋಗಿ
ಜೋಗಿ ಅಲಿ ಅಬ್ಬಾಸ್ ಜಾಫರ್ ನಿರ್ದೇಶನದ ಚಲನಚಿತ್ರವಾಗಿದ್ದು, ದಿಲ್ಜಿತ್ ದೋಸಾಂಜ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಚಲನಚಿತ್ರವು ವಿಮರ್ಶಕರಿಂದ ಮಿಶ್ರ-ಧನಾತ್ಮಕ ವಿಮರ್ಶೆಗಳನ್ನು ಪಡೆಯಿತು. ಅಭಿನಯ, ನಿರ್ದೇಶನ, ಛಾಯಾಗ್ರಹಣ, ಹಿನ್ನೆಲೆ ಸಂಗೀತ, ಸಂಕಲನ, ನಿರ್ಮಾಣ ವಿನ್ಯಾಸ ಮತ್ತು ಥೀಮ್‌ಗಳಿಗೆ ಪ್ರಶಂಸೆ ಗಳಿಸಿದೆ.