ಬಾಯ್‌ಫ್ರೆಂಡ್ ಸೆಲೆಕ್ಟ್‌ ಮಾಡೋಕೆ ಮಗಳಿಗೆ ಟಿಪ್ಸ್ ಕೊಟ್ಟ ಶಾರೂಖ್..! ಏನೇನಿದೆ ನೀವೇ ನೋಡಿ

Suvarna News   | Asianet News
Published : Jun 20, 2020, 02:35 PM ISTUpdated : Jun 20, 2020, 02:45 PM IST

ಬಾಲಿವುಡ್‌ನ ನಟ ಶಾರೂಖ್‌ ಖಾನ್ ಮತ್ತು ಗೌರಿ ಖಾನ್ ಪುತ್ರಿ ಬಗ್ಗೆ ಎಲ್ಲರಿಗೂ ಗೊತ್ತು. ಇತ್ತೀಚೆಗೆ ವಿಡಿಯೋ ಒಂದರ ಮೂಲಕ ತಂದೆ ಶಾರೂಖ್ ಖಾನ್ ಯಾರ್ಯರಿಂದ ದೂರವಿರಬೇಕು ಎಂತಹ ಬಾಯ್‌ಫ್ರೆಂಡ್‌ನ್ನು ಚೂಸ್ ಮಾಡಬೇಕು ಎನ್ನೋದರ ಬಗ್ಗೆ ಮಗಳಿಗೆ ತಿಳಿ ಹೇಳಿದ್ದಾರೆ.

PREV
19
ಬಾಯ್‌ಫ್ರೆಂಡ್ ಸೆಲೆಕ್ಟ್‌ ಮಾಡೋಕೆ ಮಗಳಿಗೆ ಟಿಪ್ಸ್ ಕೊಟ್ಟ ಶಾರೂಖ್..! ಏನೇನಿದೆ ನೀವೇ ನೋಡಿ

ಬಾಲಿವುಡ್‌ನ ನಟ ಶಾರೂಖ್‌ ಖಾನ್ ಮತ್ತು ಗೌರಿ ಖಾನ್ ಪುತ್ರಿ ಬಗ್ಗೆ ಎಲ್ಲರಿಗೂ ಗೊತ್ತು. ಇತ್ತೀಚೆಗೆ ವಿಡಿಯೋ ಒಂದರ ಮೂಲಕ ತಂದೆ ಶಾರೂಖ್ ಖಾನ್ ಯಾರ್ಯರಿಂದ ದೂರವಿರಬೇಕು ಎಂತಹ ಬಾಯ್‌ಫ್ರೆಂಡ್‌ನ್ನು ಚೂಸ್ ಮಾಡಬೇಕು ಎನ್ನೋದರ ಬಗ್ಗೆ ಮಗಳಿಗೆ ತಿಳಿ ಹೇಳಿದ್ದಾರೆ.

ಬಾಲಿವುಡ್‌ನ ನಟ ಶಾರೂಖ್‌ ಖಾನ್ ಮತ್ತು ಗೌರಿ ಖಾನ್ ಪುತ್ರಿ ಬಗ್ಗೆ ಎಲ್ಲರಿಗೂ ಗೊತ್ತು. ಇತ್ತೀಚೆಗೆ ವಿಡಿಯೋ ಒಂದರ ಮೂಲಕ ತಂದೆ ಶಾರೂಖ್ ಖಾನ್ ಯಾರ್ಯರಿಂದ ದೂರವಿರಬೇಕು ಎಂತಹ ಬಾಯ್‌ಫ್ರೆಂಡ್‌ನ್ನು ಚೂಸ್ ಮಾಡಬೇಕು ಎನ್ನೋದರ ಬಗ್ಗೆ ಮಗಳಿಗೆ ತಿಳಿ ಹೇಳಿದ್ದಾರೆ.

29

ತಮ್ಮ ಮೂವರು ಮಕ್ಕಳನ್ನು ಬೆಳೆಸುವ ವಿಚಾರ ಬಂದಾಗ ಶಾರೂಖ್‌ ಖಾನ್ ಹಾಗೂ ಗೌರಿ ಖಾನ್ ತುಂಬಾ ಓಪನ್ ಮೈಂಡೆಡ್

39

ಅಂದ ಹಾಗೆ ಬಾಯ್‌ಫ್ರೆಂಡ್ ಚೂಸ್ ಮಾಡೋ ಬಗ್ಗೆ ಶಾರೂಖ್ ವ್ಯೂಸ್ ಏನೇನು ಅಂತ ನಿಮಗೆ ಗೊತ್ತಾ..?

49

ಕೆಲವು ಸಮಯ ಹಿಂದೆ ಶಾರೂಖ್ ತಮ್ಮ ಪುತ್ರಿಗೆ ಫನ್ನಿಯಾಗಿರುವ ಆದರೆ ಅರ್ಥಪೂರ್ಣವಾದ ಕೆಲವು ಟಿಪ್ಸ್ ಕೊಟ್ಟಿದ್ದರು.

59

ನಟ ರಾಹುಲ್ ಹಾಗೂ ರಾಜ್ ಪಾತ್ರಗಳು ಫೇಮಸ್. ಯುವತಿಯರು ಇಂತಹದೇ ಗುಣದ ಯುವಕನನ್ನು ಬಾಯ್‌ಫ್ರೆಂಡ್‌ ಆಗಿ ಪಡೆಯಲು ಇಚ್ಛಿಸುತ್ತಾರೆ.

69

ಆದರೆ ನಿಜ ಜೀವನದಲ್ಲಿ ಸುಹಾನಾಗೆ ರಾಹುಲ್ ಅಥವಾ ರಾಜ್‌ನಂತರಹ ಭಾಯ್‌ಫ್ರೆಂಡ್‌ ಸಿಗೋದು ಇಷ್ಟವಿಲ್ಲ.

79

ಹುಡುಗರು ರಾಹುಲ್ ಅಥವಾ ರಾಜ್‌ ನಂತೆ ವರ್ತಿಸಿದರೆ ಅವರಿಗೆ ಹೊಡೆದುಬಿಡು ಎಂದು ಶಾರೂಖ್ ಮಗಳಿಗೆ ಹೇಳಿದ್ದಾರೆ.

89

ನನಗೇ ಈ ಪಾತ್ರಗಳು ಇಷ್ಟವಿಲ್ಲ ಎಂದು ಶಾರೂಖ್ ಹೇಳಿದ್ದಾರೆ. 

99

ಪ್ರೀತಿಯನ್ನೇ ಗೀಳು ಎಂಬ ರೀತಿಯಲ್ಲಿ ರಾಹುಲ್ ಪಾತ್ರ ಚಿತ್ರಿಸಲ್ಪಟ್ಟಿದೆ.

click me!

Recommended Stories