Published : Aug 05, 2020, 03:41 PM ISTUpdated : Aug 05, 2020, 04:13 PM IST
ನಾಗರಿಕ ಸೇವೆ ಪರೀಕ್ಷೆಯಲ್ಲಿ ಕೀರ್ತನ ಎಚ್ ಎಸ್ 167 ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ. ಬಿಬಿಎಂಪಿಯಲ್ಲೂ ತಹಶೀಲ್ದಾರ್ ಆಗಿ ಕೆಲಸ ಮಾಡುತ್ತಿರುವ ಕೀರ್ತನ ಫಲಿತಾಂಶದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಸಾಧಕಿ ಕೀರ್ತನಾ ಬಾಲನಟಿಯಾಗಿಯೂ ಗುರುತಿಸಿಕೊಂಡವರು. ಕೀರ್ತನ ಸುವರ್ಣ ನ್ಯೂಸ್ .ಕಾಂ ಜತೆ ಮಾತನಾಡಿ ತಮ್ಮ ಸಿನಿಮಾ ಜಗತ್ತಿನ ಅನುಭವ ಹಂಚಿಕೊಂಡಿದ್ದಾರೆ.