ಕ್ರಿಕೆಟ್ ಆಟಗಾರ ಮತ್ತು ಬ್ರ್ಯಾಂಡ್ ಅಂಬಾಸಿಡರ್ ವಿರಾಟ್ ಕೊಹ್ಲಿಯೊಂದಿಗಿನ (Virat Kohli) ದೀರ್ಘಕಾಲದ ಒಪ್ಪಂದ ಕೊನೆಗೊಂಡಿರುವುದನ್ನು ಪೂಮಾ (Puma) ಇಂಡಿಯಾ ಖಚಿತಪಡಿಸಿದೆ.
ಅಜಿಲಿಟಾಸ್ ಜೊತೆ ಪಾಲುದಾರಿಕೆ?
ಕ್ರಿಕೆಟಿಗ ವಿರಾಟ್ ಕೊಹ್ಲಿ ಕ್ರೀಡಾ ಮನರಂಜನಾ ಕಂಪನಿ ಅಜಿಲಿಟಾಸ್ ಜೊತೆ ಕೈಜೋಡಿಸಲಿದ್ದಾರೆ ಎಂದು ಲೈವ್ ಮಿಂಟ್ ವರದಿ ಮಾಡಿದೆ.
8 ವರ್ಷಗಳ ಒಪ್ಪಂದ
ಪೂಮಾ ಜೊತೆಗಿನ ಎಂಟು ವರ್ಷಗಳ ಒಪ್ಪಂದವನ್ನು ಮುಗಿಸಿದ ನಂತರ, ವಿರಾಟ್ ಕೊಹ್ಲಿ ಅಜಿಲಿಟಾಸ್‌ನಲ್ಲಿ ಹೂಡಿಕೆ ಮಾಡಲು ಮಾತುಕತೆ ನಡೆಸುತ್ತಿದ್ದಾರೆ.
Naveen Kodase