ಡೆಬಿಟ್ ಕಾರ್ಡ್ ಇಲ್ಲದೆಯೂ ಎಟಿಎಂನಿಂದ ಹಣ ತೆಗೆಯಬಹುದು!
First Published | Sep 7, 2020, 4:44 PM ISTಬ್ಯಾಂಕ್‌ನಿಂದ ಹಣ ಡ್ರಾ ಮಾಡಲು ಸರತಿ ಸಾಲಿನಲ್ಲಿ ನಿಲ್ಲಬೇಕಾದ ಕಾಲವೊಂದಿತ್ತು. ಆದರೆ ಡೆಬಿಟ್ ಕಾರ್ಡ್ ಹಾಗೂ ಎಟಿಎಂ ಸೌಲಭ್ಯದಿಂದ ಈ ಸಮಸ್ಯೆ ಬಗೆಹರಿಯಿತು. ಈಗ ಕೆಲವೇ ನಿಮಿಷ್ಗಳಲ್ಲಿ ಜನರು ಎಟಿಎಂನಿಂದ ಹಣ ತೆಗೆಯಬಹುದು. ಆದರೆ ಇದಕ್ಕೆ ಕೈಯ್ಯಲ್ಲಿ ಕಾರ್ಡ್ ಇರುವುದು ಅತ್ಯಗತ್ಯ. ಆದರೆ ಅನೇಕ ಮಂದಿ ಹಲವಾರು ಬಾರಿ ಕಾರ್ಡ್ ಇಲ್ಲದೇ ತೆರಳುತ್ತಾರೆ. ಹೀಗಿರುವಾಗ ಹಣವಿಲ್ಲದಾಗ ಕಾರ್ಡ್ ಇಲ್ಲದೇ ಪರದಾಡಿದವರು ಅನೇಕರಿದ್ದಾರೆ. ಈ ಸಮಸ್ಯೆಗೂ ಪರಿಹಾರ ಒದಗಿಸಲು ಬ್ಯಾಂಕ್‌ಗಳು ಮುಂದಾಗಿದ್ದು, ಈಗ ಕಾರ್ಡ್‌ಲೆಸ್ ನಗದು ತೆಗೆಯುವ ಸೌಲಭ್ಯ ಜಾರಿಗೊಳಿಸಲಾರಂಭಿಸಿವೆ. ಇಲ್ಲಿದೆ ಈ ಕುರಿತಾದ ವಿವರ.